ಈ ರೀತಿಯ ಜ್ಯುವೆಲರಿ ಸೆಟ್‌ಗಳು ಇತ್ತೀಚೆಗೆ ತುಂಬಾನೇ ಟ್ರೆಂಡ್ ಆಗುತ್ತಿವೆ. ಕೇವಲ ಚಿನ್ನದಲ್ಲಿ ಮಾತ್ರವಲ್ಲ, 1 ಗ್ರಾಂ ಗೋಲ್ಡ್‌ನಲ್ಲೂ ಇವು ನಿಮಗೆ ಸಿಗುತ್ತವೆ.
Image credits: suneraa Jewellery
Kannada
ಪಚ್ಚೆ ಹಾರ...
ಮದುವೆಗೆ ಹೆಚ್ಚಾಗಿ ಕೆಂಪು ಬಣ್ಣದ ಸೀರೆಗಳನ್ನು ಆಯ್ಕೆ ಮಾಡ್ತಾರೆ. ಅಂತಹ ಸೀರೆಗಳಿಗೆ ಈ ರೀತಿ ಪಚ್ಚೆ ಮಣಿಗಳ ಹಾರ ಹಾಕಿಕೊಂಡರೆ, ಅದಕ್ಕೆ ಮ್ಯಾಚ್ ಆಗುವ ಮುತ್ತಿನ ನೆಕ್ಲೇಸ್, ಕಿವಿಯೋಲೆಗಳು ಕ್ಲಾಸಿ ಲುಕ್ ಕೊಡುತ್ತವೆ.
Image credits: suneraa Jewellery
Kannada
ಕಾಸಿನ ಸರದ ಸೆಟ್
ಕಾಸಿನ ಹಾರಕ್ಕೆ ಈ ರೀತಿಯ ಮುತ್ತಿನ ನೆಕ್ಲೇಸ್ ಸೆಟ್ ಮಾಡಲಾಗಿದೆ. ಕಾಸಿನ ಡಿಸೈನ್ ಇರುವ ಕೆನ್ನೆ ಸರಗಳನ್ನು ಹಾಕಿಕೊಂಡರೆ ಲುಕ್ ಸಖತ್ತಾಗಿ ಕಾಣುತ್ತೆ.
Image credits: suneraa Jewellery
Kannada
ಸಿಂಪಲ್ ಲುಕ್ ಬೇಕಿದ್ರೆ..
ಮದುವೆಗೆ ಸಿಂಪಲ್ ಲುಕ್ ಬೇಕು ಅಂದರೆ, ಈ ತರಹದ ಜ್ಯುವೆಲರಿ ಆಯ್ಕೆ ಮಾಡಿಕೊಳ್ಳಬಹುದು. ಒಂದೇ ರೀತಿ ಡಿಸೈನ್ ಇರುವ ನೆಕ್ಲೇಸ್ ಮತ್ತು ಹಾರದ ಮ್ಯಾಚಿಂಗ್ ಸೆಟ್‌ಗಳು ಕೂಡ ಗ್ರೇಸ್‌ಫುಲ್ ಲುಕ್ ಕೊಡುತ್ತವೆ.
Image credits: suneraa Jewellery
Kannada
ಸಿಂಪಲ್ ಡಿಸೈನ್ ಸೆಟ್
ನೆಕ್ಲೇಸ್ ಮತ್ತು ಹಾರ, ಎರಡೂ ಸಂಪೂರ್ಣವಾಗಿ ಸಿಂಪಲ್ ಡಿಸೈನ್‌ನಲ್ಲಿದೆ. ಈ ಸೆಟ್‌ಗೆ ಮ್ಯಾಚ್ ಆಗುವ ಕಿವಿಯೋಲೆಗಳು ಮತ್ತು ಕೆನ್ನೆ ಸರಗಳು ಇನ್ನಷ್ಟು ಅಂದವಾಗಿ ಕಾಣಿಸುತ್ತವೆ.
Image credits: suneraa Jewellery
Kannada
ಹೆವಿ ಲುಕ್ ಕೊಡುವ ಜ್ಯುವೆಲರಿ
ಮದುವೆಯಲ್ಲಿ ಹೆವಿ ಲುಕ್‌ನೊಂದಿಗೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಬೇಕಾ? ಹಾಗಿದ್ರೆ ಈ ರೀತಿಯ ಜ್ಯುವೆಲರಿ ಸೆಟ್ ಟ್ರೈ ಮಾಡಬಹುದು. ತುಂಬಾನೇ ಸುಂದರವಾಗಿ ಕಾಣಿಸುತ್ತೀರಿ.
Image credits: suneraa Jewellery
Kannada
ಮುತ್ತಿನ ಹಾರ..
ಪೂರ್ತಿಯಾಗಿ ಬರೀ ಚಿನ್ನ ಹಾಕಿಕೊಳ್ಳಲು ಇಷ್ಟವಿಲ್ಲದಿದ್ದರೆ, ಈ ರೀತಿ ಮುತ್ತಿನ ನೆಕ್ಲೇಸ್ ಮತ್ತು ಅದಕ್ಕೆ ಮ್ಯಾಚ್ ಆಗುವ ಹಾರದ ಸೆಟ್ ಹಾಕಿಕೊಂಡರೆ ತುಂಬಾ ಡೀಸೆಂಟ್ ಆಗಿ ಕಾಣಿಸುತ್ತೀರಿ.
Image credits: suneraa Jewellery
Kannada
ಮುತ್ತಿನ ಸೆಟ್..
ಮದುವೆಯಲ್ಲಿ ಬರೀ ಚಿನ್ನವನ್ನೇ ಹಾಕಿಕೊಳ್ಳಬೇಕೆಂದೇನೂ ಇಲ್ಲ. ಡಿಫರೆಂಟ್ ಆಗಿ ಕಾಣಲು ಈ ರೀತಿ ಮುತ್ತಿನ ಸೆಟ್‌ಗಳನ್ನು ಕೂಡ ಟ್ರೈ ಮಾಡಬಹುದು.
Image credits: suneraa Jewellery
Kannada
ಟ್ರೆಂಡಿ ಡಿಸೈನ್ಸ್..
ಈ ರೀತಿಯ ಡಿಸೈನ್‌ಗಳು ತುಂಬಾ ಟ್ರೆಂಡಿಯಾಗಿರುತ್ತವೆ. ಒಂದೆಡೆ ಟ್ರೆಡಿಷನಲ್ ಆಗಿ ಕಾಣುತ್ತಲೇ, ಇನ್ನೊಂದೆಡೆ ಟ್ರೆಂಡಿಯಾಗಿ ಕಾಣಿಸಬೇಕು ಅಂದರೆ ಇಂತಹ ಡಿಸೈನ್‌ಗಳು ಬೆಸ್ಟ್ ಚಾಯ್ಸ್.