Kannada

ಪ್ರತಿದಿನ ಧರಿಸಲು ಪರ್ಫೆಕ್ಟ್ ಎನಿಸುವ ಬೆಸ್ಟ್ ಬಳೆ ಡಿಸೈನ್‌ಗಳಿವು

Kannada

ಕನೆಕ್ಟೆಡ್ ಬಳೆಗಳು...

ನೋಡಲು ಕೈಯಲ್ಲಿ ನಾಲ್ಕು ಬಳೆಗಳಂತೆ ಕಾಣಿಸುತ್ತವೆ. ಆದರೆ, ಈ ನಾಲ್ಕೂ ಬಳೆಗಳು ಒಂದಕ್ಕೊಂದು ಕನೆಕ್ಟ್ ಆಗಿರುತ್ತವೆ. ಒಂದೇ ಬಳೆ ಧರಿಸಿದರೂ ಕೈ ತುಂಬಿದಂತೆ ಕಾಣುತ್ತದೆ.

Image credits: Zeraki
Kannada

ಹೆವಿ ಲುಕ್ ನೀಡುವ ಲೈಟ್ ವೈಟ್ ಬಳೆ

ಈ ಬಳೆಗಳು ನೋಡಲು ತುಂಬಾ ಭಾರವಾಗಿ ಕಾಣಿಸುತ್ತವೆ. ಆದರೆ, ಇವು ತೂಕದಲ್ಲಿ ತುಂಬಾ ಹಗುರವಾಗಿರುತ್ತವೆ. ಇವು ಕೈಗಳಿಗೆ ತುಂಬಿದಂತಹ ನೋಟ ನೀಡುತ್ತವೆ.

Image credits: Zeraki
Kannada

ನವಿಲು ವಿನ್ಯಾಸದ ಬಳೆಗಳು..

ನವಿಲು ವಿನ್ಯಾಸದಲ್ಲಿರುವ ಈ ಬಳೆಗಳು ತುಂಬಾ ಟ್ರೆಂಡಿಯಾಗಿವೆ. ಇವು ನೋಡಲು ಬಹಳ ಸುಂದರವಾಗಿ ಕಾಣಿಸುತ್ತವೆ.

Image credits: Zeraki
Kannada

ಹೊಚ್ಚಹೊಸ ಡಿಸೈನ್...

ಈ ರೀತಿಯ ಬಳೆಗಳು ತುಂಬಾ ವಿಭಿನ್ನವಾಗಿರುತ್ತವೆ. ಈ ಡಿಸೈನ್ ನಿಮಗೆ ಆರ್ಟಿಫಿಶಿಯಲ್ ಜ್ಯುವೆಲ್ಲರಿಯಲ್ಲೂ ಸಿಗುತ್ತವೆ.

Image credits: Zeraki
Kannada

ಡೈಲಿವೇರ್ ಬಳೆಗಳು...

ಈ ತರಹದ ಬಳೆಗಳು ಪ್ರತಿದಿನ ಧರಿಸಲು ತುಂಬಾ ಚೆನ್ನಾಗಿರುತ್ತವೆ. ಡ್ರೆಸ್ ಅಥವಾ ಸೀರೆ, ಯಾವುದೇ ಉಡುಗೆಯೊಂದಿಗೆ ಇವು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತವೆ.

Image credits: Zeraki
Kannada

ಸಿಂಪಲ್ ಡಿಸೈನ್

ಬಳೆಯು ಸಂಪೂರ್ಣವಾಗಿ ಪ್ಲೇನ್ ಆಗಿದ್ದು, ಮಧ್ಯದಲ್ಲಿ ಮಾತ್ರ ಡಿಸೈನ್ ಇರುತ್ತದೆ. ಇದನ್ನು ಗಾಜಿನ ಬಳೆಗಳ ಜೊತೆಗೂ ಸೇರಿಸಿ ಧರಿಸಬಹುದು.

Image credits: Zeraki
Kannada

ಪ್ಲೇನ್ ಬಳೆಗಳು..

ಈ ರೀತಿಯ ಪ್ಲೇನ್ ಡಿಸೈನ್‌ಗಳನ್ನು ಕೆಲವೇ ಜನರು ಇಷ್ಟಪಡುತ್ತಾರೆ. ಇವು ನೋಡಲು ಸರಳವಾಗಿದ್ದರೂ, ಕೈಗೆ ಒಂದು ಕ್ಲಾಸಿ ಲುಕ್ ನೀಡುತ್ತವೆ.

Image credits: Zeraki

Hoop Earrings: ಪುಟಾಣಿ ಮಕ್ಕಳು ಶಾಲೆಗೂ ಹಾಕಿಕೊಂಡು ಹೋಗಬಹುದಾದ ಕ್ಯೂಟ್ ಓಲೆ ಡಿಸೈನ್ಸ್!

ನೆಕ್ಲೇಸ್ ಡಿಸೈನ್ಸ್: ಮದುವೆಯ ಕಳೆ ಹೆಚ್ಚಿಸುವ ಅದ್ಭುತ ಟ್ರೆಂಡಿ ನೆಕ್ಲೇಸ್‌ಗಳಿವು

Bracelets: ಹುಡುಗರಿಗಾಗಿ ಸಖತ್ ಬ್ರೇಸ್ಲೆಟ್‌ ಡಿಸೈನ್; ರಾಖಿಗೆ ಬೆಸ್ಟ್ ಗಿಫ್ಟ್

Mangalsutra Designs: ಈ ಮಾಡರ್ನ್ ಮಾಂಗಲ್ಯ ಡಿಸೈನ್‌ಗಳನ್ನು ನೋಡಿ, ಮನಸೋಲದವರೇ ಇಲ್ಲ!