Kannada

ಮಿನಿ ಹೂಪ್ ಬಾಲಿ ಇಯರಿಂಗ್ಸ್: ಪುಟಾಣಿಗಳು ಶಾಲೆಗೂ ಹಾಕ್ಕೊಂಡು ಹೋಗ್ಬಹುದು

Kannada

ಯು-ಶೇಪ್ ಹೂಪ್ ಓಲೆ

ಯು-ಶೇಪ್ ಹೂಪ್ ಓಲೆಗಳು ನೋಡಲು ತುಂಬಾನೇ ಆಕರ್ಷಕವಾಗಿ ಕಾಣಿಸುತ್ತವೆ. ಈ ಶೇಪ್‌ನಲ್ಲಿ ನೀವು ಹಲವು ಬಗೆಯ ಡಿಸೈನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Image credits: pinterest
Kannada

ಬೀಡೆಡ್ ಘುಂಗ್ರೂ ಹೂಪ್ ಓಲೆ

ಬೀಡೆಡ್ ಘುಂಗ್ರೂ ಹೂಪ್ ಓಲೆ ಡಿಸೈನ್ ಸಿಂಪಲ್ ಆಗಿ, ಸ್ಟೈಲಿಶ್ ಆಗಿ ಕಾಣಿಸುತ್ತದೆ. ಮಿನಿಮಲ್ ಡಿಸೈನ್ ಇಷ್ಟಪಡುವವರು ಇದನ್ನು ಖರೀದಿಸಬಹುದು.

Image credits: pinterest
Kannada

ಕೆಂಪು-ಹಸಿರು ಬೀಡ್ಸ್ ಹೂಪ್ ಓಲೆ

ತುಂಬಾ ಗ್ರಾಂಡ್ ಆಗಿ ಕಾಣುವ ಡಿಸೈನ್ ಬೇಕಿದ್ದರೆ ನೀವು ಕೆಂಪು ಮತ್ತು ಹಸಿರು ಬೀಡ್ಸ್ ಇರುವ ಹೂಪ್ ಓಲೆಗಳನ್ನು ಖರೀದಿಸಬಹುದು. ಈ ರೀತಿಯ ಓಲೆಗಳು ನೋಡಲು ಆಕರ್ಷಕ ಹಾಗೂ ಸುಂದರವಾಗಿ ಕಾಣಿಸುತ್ತವೆ.

Image credits: pinterest
Kannada

ಡ್ರಾಪ್ ಇರುವ ಗೋಲ್ಡನ್ ಓಲೆ

ಕೇವಲ ಎರಡರಿಂದ ಮೂರು ಗ್ರಾಂ ತೂಕದಲ್ಲಿ ನೀವು ಡ್ರಾಪ್ ಇರುವ ಈ ಗೋಲ್ಡನ್ ಓಲೆಗಳನ್ನು ಖರೀದಿಸಬಹುದು. ಇದನ್ನು ಹಾಕಿಕೊಂಡು ಯಾವುದೇ ಫಂಕ್ಷನ್‌ಗೂ ಹೋಗಬಹುದು.

Image credits: pinterest
Kannada

ಸ್ಪ್ರಿಂಗ್ ರೋಲ್ ಹೂಪ್ ಓಲೆ

ಸ್ಪ್ರಿಂಗ್ ರೋಲ್ ಡಿಸೈನ್‌ನಲ್ಲಿ ಸಿಂಪಲ್ ಹಾಗೂ ಸಾಧಾರಣ ವಿನ್ಯಾಸದ ಓಲೆಗಳನ್ನು ನೀವು ಖರೀದಿಸಬಹುದು. ಈ ಪ್ಲೇನ್ ಓಲೆಗಳು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಿಸುತ್ತವೆ.

Image credits: pinterest

ನೆಕ್ಲೇಸ್ ಡಿಸೈನ್ಸ್: ಮದುವೆಯ ಕಳೆ ಹೆಚ್ಚಿಸುವ ಅದ್ಭುತ ಟ್ರೆಂಡಿ ನೆಕ್ಲೇಸ್‌ಗಳಿವು

Bracelets: ಹುಡುಗರಿಗಾಗಿ ಸಖತ್ ಬ್ರೇಸ್ಲೆಟ್‌ ಡಿಸೈನ್; ರಾಖಿಗೆ ಬೆಸ್ಟ್ ಗಿಫ್ಟ್

Mangalsutra Designs: ಈ ಮಾಡರ್ನ್ ಮಾಂಗಲ್ಯ ಡಿಸೈನ್‌ಗಳನ್ನು ನೋಡಿ, ಮನಸೋಲದವರೇ ಇಲ್ಲ!

ಕೆಲವೇ ದಿನದಲ್ಲಿ ಗ್ಲಾಸ್ ಸ್ಕಿನ್.. ಮೊಸರು ಬಳಸಿದ ಮೇಲೆ ಮ್ಯಾಜಿಕ್ ನೋಡಿ!