Kannada

ಯುವತಿಯರ ಮನಗೆದ್ದ ಯೂನಿಕ್ ಬ್ರೇಸ್‌ಲೆಟ್‌ಗಳು!

ಕೈಗಳ ಅಂದ ಹೆಚ್ಚಿಸಲು ಬ್ರೇಸ್‌ಲೆಟ್‌ಗಳು ಬೆಸ್ಟ್ ಆಯ್ಕೆ. ಸದ್ಯ ಟ್ರೆಂಡ್‌ನಲ್ಲಿರುವ ಕೆಲವು ಡಿಸೈನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವು ನಿಮ್ಮ ಕೈಗಳ ಅಂದವನ್ನು ಇಮ್ಮಡಿಗೊಳಿಸುತ್ತವೆ.
Kannada

ಮಲ್ಟಿ ಸ್ಟೋನ್ ಬ್ರೇಸ್‌ಲೆಟ್

ಸಿಂಪಲ್ ಡಿಸೈನ್‌ನಲ್ಲಿರುವ ಈ ಸಿಲ್ವರ್ ಪ್ಲೇಟೆಡ್ ಮಲ್ಟಿ ಸ್ಟೋನ್ ಬ್ರೇಸ್‌ಲೆಟ್ ಸ್ಟೈಲಿಶ್ ಲುಕ್ ನೀಡುತ್ತದೆ. ಇದೇ ಡಿಸೈನ್‌ನ ಉಂಗುರದೊಂದಿಗೆ ಕೈಗಳ ಅಂದ ದ್ವಿಗುಣಗೊಳ್ಳುತ್ತದೆ.
Image credits: Gemini AI
Kannada

ರೋಸ್ ಡಿಸೈನ್ ಬ್ರೇಸ್‌ಲೆಟ್

ಆಕ್ಸಿಡೈಸ್ಡ್ ಜ್ಯುವೆಲರಿ ಸದ್ಯ ಟ್ರೆಂಡ್‌ನಲ್ಲಿದೆ. ಗುಲಾಬಿ ಹೂವು ಮತ್ತು ಎಲೆಗಳಿಂದ ಡಿಸೈನ್ ಮಾಡಲಾದ ಈ ಬ್ರೇಸ್‌ಲೆಟ್ ಕೈಗಳಿಗೆ ತುಂಬಿದಂತೆ ಕಾಣಿಸುತ್ತದೆ.
Image credits: omychic.com
Kannada

ಚಿಕ್ ಫ್ಲವರ್ ಡಿಸೈನ್ ಬ್ರೇಸ್‌ಲೆಟ್

ಸಣ್ಣ ಸಣ್ಣ ಗೆಜ್ಜೆಗಳು, ಚಿಕ್ ಫ್ಲವರ್ ಡಿಸೈನ್ ಇರುವ ಈ ಕಡಾ ಸ್ಟೈಲ್ ಅಡ್ಜಸ್ಟಬಲ್ ಬ್ರೇಸ್‌ಲೆಟ್ ಇಂದಿನ ಯುವತಿಯರಿಗೆ ಬೇಗನೇ ಇಷ್ಟವಾಗುತ್ತದೆ. ಇದು ಯಾವುದೇ ಬಟ್ಟೆ ಜೊತೆಗೂ ಚೆನ್ನಾಗಿ ಹೊಂದಿಕೊಳ್ಳುತ್ತದೆ.
Image credits: instagram
Kannada

ವಾಚ್ ಸ್ಟೈಲ್ ಬ್ರೇಸ್‌ಲೆಟ್

ಸ್ಟೋನ್ಸ್ ಮತ್ತು ಮುತ್ತುಗಳ ಕಾಂಬಿನೇಷನ್‌ನಲ್ಲಿರುವ ಈ ಬ್ರೇಸ್‌ಲೆಟ್ ಕಾಲೇಜು ಹುಡುಗಿಯರಿಗೆ ಸೂಪರ್ ಆಗಿ ಕಾಣಿಸುತ್ತದೆ. ಇದರ ಬೆಲೆಯೂ ಕೂಡ ಕಡಿಮೆ ಇರುತ್ತದೆ.
Image credits: pinterest
Kannada

ಗೆಜ್ಜೆ ಇರುವ ಬ್ರೇಸ್‌ಲೆಟ್

ಸಣ್ಣ ಸಣ್ಣ ಗೆಜ್ಜೆಗಳು, ಬಣ್ಣ ಬಣ್ಣದ ಕುಂದನ್‌ಗಳಿರುವ ಈ ಬ್ರೇಸ್‌ಲೆಟ್ ಮಾಡರ್ನ್ ಲುಕ್ ನೀಡುತ್ತದೆ. ಫ್ಯಾಷನ್ ಇಷ್ಟಪಡುವವರಿಗೆ ಇಂತಹ ಡಿಸೈನ್‌ಗಳು ಉತ್ತಮ ಆಯ್ಕೆ.
Image credits: instagram- jewelsstar_
Kannada

ಲೇಯರ್ಡ್ ಬ್ರೇಸ್‌ಲೆಟ್

ಫ್ಲವರ್ ಡಿಸೈನ್ ಲಾಕೆಟ್ ಇರುವ ಈ 3 ಲೇಯರ್ ಮುತ್ತಿನ ಬ್ರೇಸ್‌ಲೆಟ್ ಹಾಕಿಕೊಂಡರೆ ಸುಂದರವಾಗಿ ಕಾಣುತ್ತದೆ. ಮ್ಯಾಚಿಂಗ್ ಇಯರಿಂಗ್ಸ್ ಮತ್ತು ನೆಕ್ ಸೆಟ್ ಜೊತೆ ಲುಕ್ ಅದ್ಭುತವಾಗಿರುತ್ತದೆ.
Image credits: pinterest

Earrings: ವೆಸ್ಟರ್ನ್ ಡ್ರೆಸ್‌ಗಳಿಗೆ ಸಿಂಪಲ್ & ಸೋಬರ್ ಕಿವಿಯೋಲೆಗಳು, ಈ ಡಿಸೈನ್ಸ್ ನೋಡಿ

Cotton Tops: ನೋಡೋಕೆ ಸೂಪರ್‌, ಹಾಕಿದ್ರೆ ಕಂಫರ್ಟ್‌! ಇಲ್ಲಿದೆ ಪ್ರಿಂಟೆಡ್‌ ಕಾಟನ್‌ ಟಾಪ್ಸ್‌ ಲಿಸ್ಟ್‌

Gold Jhumki: ನಿಮ್ಮ ಮುದ್ದು ಮಗಳಿಗೆ ಕೊಡಿಸಿ ಚೆಂದದ ಮಿನಿ ಜುಮ್ಕಾ

Silver Lockets: ಕಡಿಮೆ ಬಜೆಟ್‌ನಲ್ಲಿ ಸಿಗುವ ಬೆಳ್ಳಿ ಲಾಕೆಟ್ಸ್ ಇಲ್ಲಿದೆ ನೋಡಿ!