ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆಗೆ ಯಾವ ಸೀರೆ ಉಡಬೇಕು? ಇಲ್ಲಿವೆ ಬೆಸ್ಟ್ ಡಿಸೈನ್ಸ್
ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಪೂಜೆ ಮಾಡುವಾಗ ಸಾಂಪ್ರದಾಯಿಕವಾಗಿ ಕಾಣಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಇಲ್ಲಿ ಕೆಲವು ಬೆಸ್ಟ್ ಸೀರೆ ಡಿಸೈನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
fashion Sep 01 2026
Author: Govindaraj S Image Credits:myntra