Mangalsutra: 5 ಗ್ರಾಂನಲ್ಲಿ ಸಿಗುವ ಅದ್ಭುತ ಲೈಟ್ ವೈಟ್ ಮಾಂಗಲ್ಯ ಸರದ ಡಿಸೈನ್ಸ್
ದೈನಂದಿನ ಬಳಕೆಗೆ ಭಾರವಾದ ಮಾಂಗಲ್ಯ ಸರಗಳನ್ನು ಧರಿಸಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಅಂತಹವರಿಗಾಗಿ ಕಡಿಮೆ ತೂಕದ, ಸಿಂಪಲ್ ಆದ ಕೆಲವು ಕಪ್ಪು ಮಣಿಗಳ ಸರದ ವಿನ್ಯಾಸಗಳು ಇಲ್ಲಿವೆ.
fashion Aug 31 2026
Author: Naveen Kodase Image Credits:Pinkjelly