Kannada

ಕ್ರೌನ್ ಶೇಪ್ ಗೋಲ್ಡ್ ರಿಂಗ್.. ರಾಣಿಯಂತೆ ಕಂಗೊಳಿಸಿ!

Kannada

ಲೈಟ್ ವೆಯಿಟ್ ರಿಂಗ್

ಸಿಂಪಲ್ ಹಾಗೂ ಕ್ಲಾಸಿಯಾಗಿ ಕಾಣಲು ಬಯಸುವವರಿಗೆ ಈ ಪುಟ್ಟ ಕ್ರೌನ್ ಡಿಸೈನ್ ಗೋಲ್ಡ್ ರಿಂಗ್ ಬೆಸ್ಟ್ ಆಯ್ಕೆ. ಇದನ್ನು ನೀವು ಲೈಟ್ ವೆಯಿಟ್‌ನಲ್ಲಿ ಮಾಡಿಸಿಕೊಳ್ಳಬಹುದು.

Image credits: instagram\pinterest
Kannada

ಸ್ಟೋನ್ಸ್ ರಿಂಗ್

ಹೊಳೆಯುವ ಹರಳುಗಳಿಂದ ಅಲಂಕರಿಸಲಾದ ಈ ಕ್ರೌನ್ ರಿಂಗ್ ಪಾರ್ಟಿ ಮತ್ತು ಫಂಕ್ಷನ್‌ಗಳಲ್ಲಿ ನಿಮ್ಮ ಕೈಗಳಿಗೆ ಹೊಸ ಕಳೆ ನೀಡುತ್ತದೆ. ನೋಡಲು ತುಂಬಾ ಸುಂದರವಾಗಿರುತ್ತದೆ.

Image credits: instagram\pinterest
Kannada

ಸ್ಟೈಲಿಶ್ ಡಿಸೈನ್ ರಿಂಗ್

ಕಿರೀಟದ ಆಕಾರದಲ್ಲಿರುವ ಈ ಚಿನ್ನದ ಉಂಗುರ ನಿಮ್ಮ ಬೆರಳುಗಳಿಗೆ ರಾಣಿಯಂತಹ ರಾಯಲ್ ಲುಕ್ ನೀಡುತ್ತದೆ. ಇದು ಕಡಿಮೆ ಬಜೆಟ್‌ನಲ್ಲೂ ಸಿಗುತ್ತದೆ.

Image credits: instagram\pinterest
Kannada

ಸ್ಟೇಟ್‌ಮೆಂಟ್ ಕ್ರೌನ್ ರಿಂಗ್ಸ್

ಸ್ವಲ್ಪ ಡಿಫರೆಂಟ್ ಆಗಿ ಕಾಣಬೇಕು ಎಂದರೆ ಈ ಸ್ಟೇಟ್‌ಮೆಂಟ್ ಕ್ರೌನ್ ರಿಂಗ್ಸ್ ಉತ್ತಮ ಆಯ್ಕೆ. ಇವು ನಿಮ್ಮ ಫ್ಯಾಷನ್‌ಗೆ ರಾಯಲ್ ಟಚ್ ನೀಡುತ್ತವೆ.

Image credits: instagram\pinterest
Kannada

ಡೈಲಿ ವೇರ್ ರಿಂಗ್

ಸ್ಟೈಲಿಶ್ ಡಿಸೈನ್ ಹೊಂದಿರುವ ಈ ಕ್ರೌನ್ ರಿಂಗ್ ದಿನನಿತ್ಯದ ಬಳಕೆಗೆ ಹಾಗೂ ವಿಶೇಷ ಸಂದರ್ಭಗಳಿಗೂ ಹೇಳಿ ಮಾಡಿಸಿದಂತಿದೆ.

Image credits: instagram\pinterest
Kannada

ಮಾಡರ್ನ್ ಡಿಸೈನ್ ರಿಂಗ್

ಟ್ರೆಂಡಿ ಲುಕ್ ಇಷ್ಟಪಡುವ ಯುವತಿಯರಿಗೆ ಈ ಮಾಡರ್ನ್ ಕ್ರೌನ್ ಶೇಪ್ ರಿಂಗ್ ತುಂಬಾ ಸ್ಟೈಲಿಶ್ ಹಾಗೂ ಆಕರ್ಷಕವಾಗಿ ಕಾಣುತ್ತದೆ.

Image credits: instagram\pinterest

Boys Fashion 2026: ಹೊಸ ಲುಕ್ ಕೊಡೋ ಈ 5 ಬಟ್ಟೆಗಳು ಈಗ ಫುಲ್ ಟ್ರೆಂಡಿಂಗ್!

Anklet Designs: ಭಾರವೂ ಇಲ್ಲ, ಓಲ್ಡ್ ಫ್ಯಾಷನ್ ಕೂಡ ಅಲ್ಲ.. ಇವೇ ಇಂದಿನ ಟ್ರೆಂಡಿ ಕಾಲ್ಗೆಜ್ಜೆಗಳು!

Sarees: ಗುಂಪಿನಲ್ಲಿ ನೀವೇ ಹೈಲೈಟ್ ಆಗ್ಬೇಕಾ? ಈ ಸೀರೆಗಳ ಮೇಲೆ ಒಮ್ಮೆ ಕಣ್ಣಾಡಿಸಿ!

ಕೇವಲ 1 ಗ್ರಾಂನಲ್ಲಿ ಸಿಗುವ ಗೋಲ್ಡ್ ಸ್ಟಡ್ಸ್; ಡೈಲಿ ವೇರ್‌ಗೆ ಬೆಸ್ಟ್ ಚಾಯ್ಸ್