Kannada

ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಬ್ಲೌಸ್ ಡಿಸೈನ್ಸ್!

Kannada

ಡಿಸೈನರ್ ಬ್ಲೌಸ್

ಬೆನ್ನಿನ ಭಾಗದಲ್ಲಿ ಡೋರಿಗಳು ಮತ್ತು ಸುಂದರವಾದ ಟಾಸೆಲ್ಸ್ ಇರುವ ಬ್ಲೌಸ್‌ಗಳು ಟ್ರೆಡಿಷನಲ್ ಲುಕ್‌ಗೆ ಟ್ರೆಂಡಿ ಟಚ್ ನೀಡುತ್ತವೆ. ರೇಷ್ಮೆ ಸೀರೆಗಳ ಜೊತೆ ಇದು ಸಖತ್ ಆಕರ್ಷಕವಾಗಿ ಕಾಣುತ್ತದೆ.

Image credits: pinterest
Kannada

ಮಗ್ಗಂ ವರ್ಕ್ ಬ್ಲೌಸ್

ಮಗ್ಗಂ ವರ್ಕ್ ಡಿಸೈನ್ಸ್ ಬ್ಲೌಸ್‌ಗೆ ಸಖತ್ ರಿಚ್ ಲುಕ್ ನೀಡುತ್ತವೆ. ಹೆವಿ ರೇಷ್ಮೆ ಸೀರೆಗಳ ಜೊತೆ ಈ ಬ್ಲೌಸ್ ಮ್ಯಾಚ್ ಮಾಡಿದರೆ ನಿಮ್ಮ ಅಂದ ದುಪ್ಪಟ್ಟಾಗುತ್ತದೆ.

Image credits: instagram
Kannada

ಮಿರರ್ ವರ್ಕ್ ಬ್ಲೌಸ್

ಮಿರರ್ ವರ್ಕ್ ಬ್ಲೌಸ್‌ಗಳು ನೈಟ್ ಫಂಕ್ಷನ್‌ಗಳಿಗೆ ಸೂಪರ್ ಆಗಿ ಮ್ಯಾಚ್ ಆಗುತ್ತವೆ. ರೇಷ್ಮೆ ಸೀರೆಯ ಜೊತೆ ಈ ಡಿಸೈನ್ ಟ್ರೆಂಡಿ ಆಪ್ಷನ್ ಆಗಿ ಗಮನ ಸೆಳೆಯುತ್ತದೆ.

Image credits: social media
Kannada

ಜರಿ ವರ್ಕ್ ಬ್ಲೌಸ್

ರೇಷ್ಮೆ ಸೀರೆಗಳಿಗೆ ಗೋಲ್ಡನ್ ಜರಿ ವರ್ಕ್ ಬ್ಲೌಸ್ ಅದ್ಭುತವಾದ ಕಳೆ ನೀಡುತ್ತದೆ. ಹಬ್ಬಗಳು ಮತ್ತು ಮದುವೆಗಳಲ್ಲಿ ಟ್ರೆಡಿಷನಲ್ ಆಗಿ ಮಿಂಚಲು ಇದು ಬೆಸ್ಟ್ ಚಾಯ್ಸ್.

Image credits: pinterest
Kannada

ಪಾಟ್ ನೆಕ್ ಬ್ಲೌಸ್

ಪಾಟ್ ನೆಕ್ ಬ್ಲೌಸ್‌ಗಳು ಇಂದಿನ ಯುವತಿಯರಿಗೆ ಹೇಳಿ ಮಾಡಿಸಿದಂತಿವೆ. ಸಿಂಪಲ್ ರೇಷ್ಮೆ ಸೀರೆಗಳಿಗೆ ಈ ಡಿಸೈನ್ ಆಯ್ಕೆ ಮಾಡಿದರೆ ನೀವು ಸ್ಟೈಲಿಶ್ ಆಗಿ ಕಾಣಿಸುತ್ತೀರಿ.

Image credits: instagram
Kannada

ಲೇಸ್ ವರ್ಕ್ ಬ್ಲೌಸ್

ನೆಟ್ ಸ್ಲೀವ್ಸ್ ಜೊತೆಗಿನ ಈ ಲೇಸ್ ವರ್ಕ್ ಬ್ಲೌಸ್ ಸಾಫ್ಟ್ ಹಾಗೂ ಮಾಡರ್ನ್ ಲುಕ್ ನೀಡುತ್ತದೆ. ಪಾರ್ಟಿ, ರಿಸೆಪ್ಷನ್‌ಗಳಲ್ಲಿ ರೇಷ್ಮೆ ಸೀರೆಯೊಂದಿಗೆ ಈ ಸ್ಟೈಲ್ ತುಂಬಾ ಸುಂದರವಾಗಿರುತ್ತದೆ.

Image credits: Pinterest
Kannada

ಪಫ್ ಸ್ಲೀವ್ಸ್ ಬ್ಲೌಸ್

ಪಫ್ ಸ್ಲೀವ್ಸ್ ಬ್ಲೌಸ್‌ಗಳು ರೇಷ್ಮೆ ಸೀರೆಗೆ ಕ್ಲಾಸಿಕ್ ಅಂದವನ್ನು ಸೇರಿಸುತ್ತವೆ. ಬ್ಯಾಕ್ ನೆಕ್ ಅನ್ನು ಸಿಂಪಲ್ ಆಗಿ ಡಿಸೈನ್ ಮಾಡಿಸಿದರೆ ಪರ್ಫೆಕ್ಟ್ ಟ್ರೆಡಿಷನಲ್ ಲುಕ್ ನಿಮ್ಮದಾಗುತ್ತದೆ.

Image credits: instagram

Bangles Set: ಕೈಗಳ ಅಂದ ಹೆಚ್ಚಿಸುವ ಬಳೆಗಳಿಗೆ ಮ್ಯಾಚಿಂಗ್ ಜ್ಯುವೆಲರಿ ಸೆಟ್!

Silver Ear Tops: ಮೊದಲ ಸಂಬಳದ ನೆನಪು ಸದಾ ಇರಲಿ; ಅಮ್ಮನಿಗೆ ಈ ಬೆಳ್ಳಿ ಕಿವಿಯೋಲೆ ಗಿಫ್ಟ್ ಮಾಡಿ!

Gold Earrings: 3 ಗ್ರಾಂನಲ್ಲಿ ಸಿಗುವ ಅದ್ಭುತ ಜುಮ್ಕಿ ಡಿಸೈನ್‌ಗಳಿವು..!

ಲೇಟೆಸ್ಟ್, ಟ್ರೆಂಡಿ ಡಿಸೈನ್ ಇಯರ್ ಚೈನ್ಸ್; ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ!