Kannada

ಮೊದಲ ಸಂಬಳದಲ್ಲಿ ಅಮ್ಮ, ತಂಗಿಗೆ ಗಿಫ್ಟ್ ನೀಡಲು ಬೆಸ್ಟ್ ಡಿಸೈನ್ಸ್

ಮೊದಲ ಸಂಬಳದ ಖುಷಿಯಲ್ಲಿ ಅಮ್ಮ ಅಥವಾ ತಂಗಿಗೆ ಉಡುಗೊರೆ ನೀಡಲು ಬೆಳ್ಳಿಯ ಕಿವಿಯೋಲೆಗಳು ಅತ್ಯುತ್ತಮ ಆಯ್ಕೆಯಾಗಿವೆ.
Kannada

ವೈಟ್ ಸ್ಟೋನ್ ಸಿಲ್ವರ್ ಇಯರಿಂಗ್ಸ್

ರಾಯಲ್ ಡಿಸೈನ್ ಹೊಂದಿರುವ ಈ ವೈಟ್ ಸ್ಟೋನ್ ಸಿಲ್ವರ್ ಇಯರಿಂಗ್ಸ್ ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ. ಕೆಳಭಾಗದಲ್ಲಿರುವ ಗೆಜ್ಜೆಗಳ ಸದ್ದು ಮನಸ್ಸಿಗೆ ಮುದ ನೀಡುತ್ತದೆ. 

Image credits: instagram
Kannada

ಲೋಟಸ್ ಸಿಲ್ವರ್ ಟಾಪ್ಸ್ ಡಿಸೈನ್

ದಿನನಿತ್ಯ ಧರಿಸಲು ಚಿನ್ನಕ್ಕಿಂತ ಬೆಳ್ಳಿಯ ಟಾಪ್ಸ್ ಬೆಸ್ಟ್ ಆಯ್ಕೆಯಾಗಿದೆ. ಸಿಂಪಲ್ ಆಗಿರುವ ಈ ಕಿವಿಯೋಲೆಗಳು ಅಂಬ್ರೆಲಾ ಆಕಾರದ ಬೆಳ್ಳಿಯ ಕೋಟಿಂಗ್ ಹೊಂದಿದ್ದು, ಆಕರ್ಷಕವಾಗಿ ಕಾಣುತ್ತವೆ.

Image credits: instagram
Kannada

ಮೀನಾಕರಿ ಸಿಲ್ವರ್ ಟಾಪ್ಸ್

ಕಟ್ ವರ್ಕ್ ಡಿಸೈನ್ ಹೊಂದಿರುವ ಈ ಕಿವಿಯೋಲೆಗಳನ್ನು ಕೇವಲ 5 ಗ್ರಾಂ ಬೆಳ್ಳಿಯಲ್ಲಿ ತಯಾರಿಸಲಾಗುತ್ತದೆ. ಡೈಲಿ ವೇರ್‌ಗೆ ಇದು ಹೇಳಿ ಮಾಡಿಸಿದಂತಿದ್ದು, ಎಲೈಟ್ ಕ್ಲಾಸ್ ಲುಕ್ ನೀಡುತ್ತದೆ.

Image credits: instagram
Kannada

ಮಾಡರ್ನ್ ವೇವ್ ಸಿಲ್ವರ್ ಬಾಲಿ

ನಿಮ್ಮ ಅಮ್ಮನಿಗೆ ಮಾಡರ್ನ್ ಫ್ಯಾಷನ್ ಇಷ್ಟವಿದ್ದರೆ, ಈ ಗಟ್ಟಿಮುಟ್ಟಾದ ಕಿವಿಯೋಲೆಗಳನ್ನು ಖರೀದಿಸಬಹುದು. ಶಂಖದಂತೆ ಕಾಣುವ ಈ ಡಿಸೈನ್‌ನ ಪೆಂಡೆಂಟ್ ಕಿವಿಯೋಲೆಯ ಅಂದವನ್ನು 1000 ಪಟ್ಟು ಹೆಚ್ಚಿಸುತ್ತದೆ.

Image credits: instagram
Kannada

ಸನ್‌ಬರ್ಸ್ಟ್ ಸಿಲ್ವರ್ ಟಾಪ್ಸ್

ಸನ್‌ಬರ್ಸ್ಟ್ ಸಿಲ್ವರ್ ಟಾಪ್ಸ್ 2026ರಲ್ಲಿ ಟಾಪ್ ಟ್ರೆಂಡ್ ಆಗಲಿವೆ. ಹೊಳಪು ಮತ್ತು ಪೆಂಡೆಂಟ್‌ನ ಅದ್ಭುತ ಸಂಯೋಜನೆ ಹೊಂದಿರುವ ಈ ಜುಮುಕಿಗಳನ್ನು ನೀವು ನಿಮಗಾಗಿಯೂ ಖರೀದಿಸಬಹುದು.

Image credits: instagram

Gold Earrings: 3 ಗ್ರಾಂನಲ್ಲಿ ಸಿಗುವ ಅದ್ಭುತ ಜುಮ್ಕಿ ಡಿಸೈನ್‌ಗಳಿವು..!

ಲೇಟೆಸ್ಟ್, ಟ್ರೆಂಡಿ ಡಿಸೈನ್ ಇಯರ್ ಚೈನ್ಸ್; ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ!

Gold Bangles: ಕಣ್ಮನ ಸೆಳೆಯುವ ಚಿನ್ನದ ಬಳೆಗಳ ಡಿಸೈನ್ಸ್ ; ಒಮ್ಮೆ ಟ್ರೈ ಮಾಡಿ

ನವರಾತ್ರಿ ಬಣ್ಣಗಳ ಅನುಸಾರ ನೀವು ಟ್ರೈ ಮಾಡಿ ಅನುಪಮಾ ಗೌಡ ಸೀರೆ-ಬ್ಲೌಸ್ ಸ್ಟೈಲ್