Fashion
ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ ಸೌಂದರ್ಯದ ಜೊತೆಗೆ, ತ್ವಚೆಯ ಆರೈಕೆ ಬಗ್ಗೆ ಹೆಚ್ಚಿನ ಗಮನ ಹರಿಸ್ತಾರೆ. ಅದಕ್ಕಾಗಿಯೇ ಅವರು ಡಬಲ್ ಕ್ಲೆನ್ಸಿಂಗ್ ಮಾಡ್ತಾರೆ.
ಕೃತಿ ಸನೋನ್ ತಮ್ಮ ಅದ್ಭುತ ಗ್ಲೋಯಿಂಗ್ ಸ್ಕಿನ್‌ಗಾಗಿ ಡಬಲ್ ಕ್ಲೆನ್ಸಿಂಗ್ ನ ತಪ್ಪದೇ ಮಾಡ್ತಾರಂತೆ. ಇದೇ ಅವರ ಬ್ಯೂಟಿ ಸೀಕ್ರೆಟ್.
ಡಬಲ್ ಕ್ಲೆನ್ಸಿಂಗ್ ಅನ್ನೋದು ಸ್ಕಿನ್ ಕೇರ್ ರೂಟೀನ್‌ನ ತುಂಬಾ ಮುಖ್ಯವಾದ ಭಾಗವಾಗಿದೆ.
ಇದು ಸ್ಕಿನ್ ಕೇರ್ ನ ಮೊದಲ ಹೆಜ್ಜೆ. ರಾತ್ರಿ ಮಲಗುವ ಮುನ್ನ ಇದನ್ನ ಮಾಡಲಾಗುತ್ತೆ. ಇದರಲ್ಲಿ ಎರಡು ಭಾಗಗಳಿವೆ. ಒಂದು ಆಯಿಲ್ ಕ್ಲೆನ್ಸಿಂಗ್ ಮತ್ತೊಂದು ವಾಟರ್ ಕ್ಲೆನ್ಸಿಂಗ್.
ಮೊದಲನೆಯದಾಗಿ ಮೇಕಪ್ ರಿಮೂವ್ ಮಾಡಲು ಯಾವುದಾದರೂ ಆಯಿಲ್ ಕ್ಲೆನ್ಸರ್ ಬಳಸಬೇಕು. ಆದರೆ ಕ್ಲೆನ್ಸರ್ ಆಯ್ಕೆ ಮಾಡೋವಾಗ ಅದು ಸ್ಕಿನ್ ಪೋರ್ಸ್ ಮುಚ್ಚುವಂತಿರಬಾರದು ಅನ್ನೋದು ನೆನಪಿರಲಿ.
ಆಯಿಲ್ ಕ್ಲೆನ್ಸರ್ ಬಳಕೆ ಮಾಡಿದ ನಂತರ. ವಾಟರ್ ಕ್ಲೆನ್ಸರ್ ಬಳಸಬೇಕು. ಇದರಿಂದ ಮುಖದಲ್ಲಿರುವ ಎಲ್ಲಾ ಕೊಳೆ, ಧೂಳು, ಮೇಕಪ್ ಸಂಪೂರ್ಣವಾಗಿ ರಿಮೂವ್ ಆಗುತ್ತೆ.
ಆಯಿಲ್ ಬೇಸ್ಡ್ ಕ್ಲೆನ್ಸರ್ ನಲ್ಲಿ ಗ್ರೇಪ್ ಸೀಡ್, ಅವಕಾಡೋ, ರೋಸ್, ಹಿಪ್ ಆಯಿಲ್ ಇರುತ್ತೆ. ಆದರೆ ಯಾವತ್ತೂ ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆ ಬಳಕೆ ಮಾಡಬೇಡಿ.
ಕೃತಿ ಸನೋನ್ ನಂತಹ ಉತ್ತಮ ತ್ವಚೆ ಪಡೆಯಲು ನೀವು ಸಹ ಪ್ರತಿನಿತ್ಯ ತಪ್ಪದೇ ಡಬಲ್ ಕ್ಲೆನ್ಸಿಂಗ್ ಮಾಡಿ.
68ನೇ ವಯಸ್ಸಲ್ಲಿ ಯುವತಿಯರು ನಾಚುವಂತೆ ಫೋಟೋ ಶೂಟ್ ಮಾಡಿಸಿದ ಬಾಲಿವುಡ್ ನಟಿ ರೇಖಾ
ಹೂವು, ಸೊಪ್ಪುಗಳೇ ಬಟ್ಟೆ, ಉರ್ಫಿಯನ್ನೂ ಮೀರಿಸುವಂತಿದ್ದಾನೆ ಈ ಮೇಲ್ ಮಾಡೆಲ್!
ಐಶ್ವರ್ಯ ಸಿಂಧೋಗಿ ಫೋಟೋ ನೋಡಿ girl is on fire ಎಂದ ಸಾನ್ಯಾ ಅಯ್ಯರ್
ಎದೆ ಮೇಲೆ ಬಟ್ಟೇನೆ ಇಲ್ಲ..ಸ್ಟಿಕ್ಕರ್ ಮಾತ್ರ, ಉರ್ಫಿ ಲೇಟೆಸ್ಟ್ ಅವತಾರ ವೈರಲ್