Kannada

ಪಾರ್ಟಿಗಳಲ್ಲಿ ರಾಯಲ್ ಲುಕ್‌ಗಾಗಿ, ಅನಂತ್ ಅಂಬಾನಿ ಪತ್ನಿ ರಾಧಿಕಾರ ಈ 7 ಸೀರೆಗಳು

ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್ ತಮ್ಮ ಅದ್ಭುತ ಸೀರೆಗಳ ಕಲೆಕ್ಷನ್‌ಗೆ ಹೆಸರುವಾಸಿ. ಪಾರ್ಟಿ ಅಥವಾ ಯಾವುದೇ ಸಮಾರಂಭದಲ್ಲಿ ರಾಯಲ್ ಆಗಿ ಕಾಣಲು ಅವರ ಸ್ಟೈಲ್‌ನಿಂದ ಸ್ಫೂರ್ತಿ ಪಡೆಯಬಹುದು.
Kannada

ಹೆವಿ ಸೀಕ್ವೆನ್ಸ್ ವರ್ಕ್ ಸೀರೆ

ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್, ಈ ಹೆವಿ ಸೀಕ್ವೆನ್ಸ್ ಸೀರೆಯಲ್ಲಿ ಸಖತ್ ಗಾರ್ಜಿಯಸ್ ಆಗಿ ಕಾಣುತ್ತಿದ್ದಾರೆ. ನೈಟ್ ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಈ ರೀತಿಯ ಸೀರೆಗಳು ಅದ್ಭುತವಾಗಿ ಕಾಣಿಸುತ್ತವೆ.

Image credits: instagram
Kannada

ವೈಟ್ ಶಿಯರಿ ಗ್ಲಿಟರಿ ಸೀರೆ

ನೀವು ಕ್ಯೂಟ್ ಮತ್ತು ಅಸ್ಥೆಟಿಕ್ ಲುಕ್ ಬಯಸುವುದಾದರೆ, ಪಾರ್ಟಿಗೆ ಈ ವೈಟ್ ಶಿಯರಿ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ರಾಧಿಕಾ ಶಿಯರಿ ಸೀರೆಗೆ ಸ್ಲೀವ್‌ಲೆಸ್ ಬ್ಲೌಸ್ ಧರಿಸಿ, ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದಾರೆ.

Image credits: Instagram
Kannada

ಬ್ಲ್ಯಾಕ್ ಫ್ಲೋರಲ್ ಪ್ರಿಂಟ್ ಸೀರೆ

ಕಾಕ್‌ಟೈಲ್ ಪಾರ್ಟಿಗಳಿಗೆ ರಾಧಿಕಾ ಅವರ ಈ ಸೀರೆ ಲುಕ್ ಪರ್ಫೆಕ್ಟ್ ಆಗಿದೆ. ಕಪ್ಪು ಬಣ್ಣದ ಸೀರೆಯ ಬಾರ್ಡರ್ ಮತ್ತು ಬ್ಲೌಸ್ ಮೇಲೆ ಸಿಲ್ವರ್ ಫ್ಲೋರಲ್ ಪ್ರಿಂಟ್ ಇದೆ. ಡೈಮಂಡ್ ಜ್ಯುವೆಲರಿ ಜೊತೆ ಈ ಸೀರೆ ಮ್ಯಾಚ್ ಆಗತ್ತೆ.

Image credits: instagram
Kannada

ಶಿಯರಿ ಕ್ರೀಮ್ ಕಲರ್ ಸೀರೆ

ರಾಧಿಕಾ ಮರ್ಚೆಂಟ್ ಅವರ ಈ ಶಿಯರಿ ಕ್ರೀಮ್ ಬಣ್ಣದ ಸೀರೆ ತುಂಬಾ ಹಗುರವಾಗಿದೆ. ಬೇಸಿಗೆಯ ಪಾರ್ಟಿಗಳಿಗೆ ಈ ರೀತಿಯ ಸೀರೆಗಳು ಹೇಳಿ ಮಾಡಿಸಿದಂತಿವೆ. ಸ್ಲೀವ್‌ಲೆಸ್ ಬ್ಲೌಸ್ ಜೊತೆ ಇದನ್ನು ಸ್ಟೈಲ್ ಮಾಡಿ.

Image credits: instagram
Kannada

ಬ್ಲ್ಯಾಕ್ ಸೀಕ್ವೆನ್ಸ್ ಸೀರೆ

ಪಾರ್ಟಿಯಲ್ಲಿ ಎಲಿಗೆಂಟ್ ಮತ್ತು ಬೋಲ್ಡ್ ಲುಕ್ ಬೇಕೆಂದರೆ, ರಾಧಿಕಾ ಅವರ ಈ ಸೀರೆ-ಬ್ಲೌಸ್ ಕಾಂಬಿನೇಷನ್ ಆಯ್ಕೆ ಮಾಡಬಹುದು. ಕಪ್ಪು ಬಣ್ಣದ ಸೀಕ್ವೆನ್ಸ್ ಸೀರೆಗೆ ಅನಂತ್ ಪತ್ನಿ ಕಾರ್ಸೆಟ್ ಬ್ಲೌಸ್ ಧರಿಸಿದ್ದಾರೆ.

Image credits: instagram

ಅಕ್ಷಯ ತೃತೀಯಕ್ಕೆ ಮಗಳಿಗೆ ಚಿನ್ನದ ಚೈನ್ ಗಿಫ್ಟ್; 5 ಗ್ರಾಂನಲ್ಲಿನ ಹೊಸ ಡಿಸೈನ್ಸ್

ಕೈಗಳಿಗೆ ಗ್ಯಾಂಡ್ ಲುಕ್ ಬೇಕಾ? 2 ಗ್ರಾಂ.ನ ಗೋಲ್ಡ್-ಡೈಮಂಡ್ ಮಿಕ್ಸ್ ಉಂಗುರ ಧರಿಸಿ!

ಗೆಜ್ಜೆಯ ಸದ್ದಿಗೆ ಮನಸೋಲದವರಿಲ್ಲ: ಇಲ್ಲಿದೆ 7 ಪಾಕಿಸ್ತಾನಿ ಕಾಲ್ಗೆಜ್ಜೆ ಡಿಸೈನ್ಸ್

ಸಾಲಿಡ್, ಸ್ಟೋನ್, ಓಂ ಡಿಸೈನ್ ಉಂಗುರಗಳು; ಗಂಡು-ಹೆಣ್ಣು ಇಬ್ಬರಿಗೂ ಸೂಪರ್ ಲುಕ್!