ಸಾಲಿಡ್, ಸ್ಟೋನ್, ಓಂ ಡಿಸೈನ್ ಉಂಗುರಗಳು; ಗಂಡು-ಹೆಣ್ಣು ಇಬ್ಬರಿಗೂ ಸೂಪರ್ ಲುಕ್!
ಗಂಡು-ಹೆಣ್ಣು ಇಬ್ಬರೂ ಧರಿಸಬಹುದಾದಂತಹ ಚಿನ್ನದ ಉಂಗುರದ ಡಿಸೈನ್‌ಗಳಿಗಾಗಿ ಹುಡುಕುತ್ತಿದ್ದರೆ, ಇಲ್ಲಿವೆ ಕೆಲವು ಬೆಸ್ಟ್ ಆಯ್ಕೆಗಳು. ಈ ಡಿಸೈನ್‌ಗಳು ಇಬ್ಬರ ಮೇಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತವೆ.
fashion Apr 07 2026
Author: Govindaraj S Image Credits:Chat GPT