Kannada

ಪತ್ರ ಬರೆಯೋದು

ಹಬ್ಬ ಬರಲಿ, ಹೊಸ ವರ್ಷ ಬರಲಿ ಅಥವಾ ನೆನಪುಗಳು ಬರಲಿ, ಹಿಂದೆ ಜನ ಸಾಮಾನ್ಯವಾಗಿ ಪತ್ರ ಬರೆಯುತ್ತಿದ್ದರು. ಆದರೆ ಈಗ ಫೋನ್ ಬಂದು ಪತ್ರದ ಜಾಗವನ್ನು ಕಿತ್ತುಕೊಂಡಿದೆ.

Kannada

ಫೋನ್ ನಂಬರ್ ನೆನಪಿಟ್ಟುಕೊಳ್ಳೋದು

ಹಿಂದೆಲ್ಲಾ ನಾವು ಎಷ್ಟೋ ಜನರ ಫೋನ್ ನಂಬರ್ ಹಾಗೆಯೇ ಮನಸ್ಸಲ್ಲಿ ನೆನಪಿಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ಅದು ಸಾಧ್ಯವೇ ಇಲ್ಲ, ಎಲ್ಲವೂ ಒಂದು ಮೊಬೈಲ್ ನಲ್ಲಿ ಅಡಗಿದೆ.

Image credits: pixabay
Kannada

ಪೇಪರ್ ಮ್ಯಾಪ್

ನಾವು ಬಾಲ್ಯದಲ್ಲಿದ್ದಾಗ ಪೇಪರ್ ಮ್ಯಾಪ್ ಬಳಕೆಯನ್ನು ಶಾಲೆಯಲ್ಲಿ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅದು ನಿಧಾನವಾಗಿ ಮರೆಯಾಗುತ್ತಿದೆ.

Image credits: pixabay
Kannada

ಮೆಂಟಲ್ ಮ್ಯಾಥ್

ಈ ಮೊದಲು ಮಕ್ಕಳು ಮನಸಿನಲ್ಲಿ ಲೆಕ್ಕಗಳನ್ನು ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೆಂಟಲ್ ಮ್ಯಾಥ್ಸ್ ಬರೋದೆ ಇಲ್ಲ.

Image credits: pixabay
Kannada

ಲ್ಯಾಂಡ್ ಲೈನ್ ಫೋನ್

ಮೊದಲು ಮನೆಮನೆಗಳಲ್ಲೂ ಸಹ ಫೋನ್ ರಿಂಗಣಿಸುತ್ತಿತ್ತು. ಆದರೆ ಈಗ ಆ ಸ್ಥಾನವನ್ನು ಮೊಬೈಲ್ ತೆಗೆದುಕೊಂಡಿದೆ.

Image credits: pixabay
Kannada

ರೆಡಿಯೋ ಬಳಕೆ

ಹಿಂದೆಲ್ಲಾ ಪ್ರತಿ ಮನೆಯಲ್ಲೂ ರೆಡಿಯೋ ಇರುತ್ತಿತ್ತು. ಬೆಳಗ್ಗೆ ಏಳುತ್ತಿದ್ದಂತೆ ರೆಡಿಯೋ ಸದ್ದು ಮಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿ, ಆ ಜಾಗವನ್ನು ಟಿವಿ ತೆಗೆದುಕೊಂಡಿದೆ.

Image credits: pixabay
Kannada

ಗೋಡೆ ಗಡಿಯಾರ

ಇಂದಿನ ಮಕ್ಕಳಿಗೆ ಗೋಡೆ ಗಡಿಯಾರ ನೋಡಿ ಸಮಯ ಹೇಳೋದಕ್ಕೆ ಬರಲ್ಲ, ಅವರು ಏನಿದ್ರು ಡಿಜಿಟಲ್ ಸಮಯ ಮಾತ್ರ ಹೇಳೋದು.

Image credits: pixabay
Kannada

ಕರ್ಸ್ಯೂ ಲೆಟರ್

ಇತ್ತೀಚಿನ ದಿನಗಳಲ್ಲಿ ಕರ್ಸ್ಯೂ ಲೆಟರ್ ಮರೆಯಾಗುತ್ತಿದೆ. Gen-Z ಮಕ್ಕಳಿಗೆ ಅದನ್ನು ಓದೋಕೆ ಬರಲ್ಲ.

Image credits: Getty

ಮದುವೆ ಸೀಸನ್‌ಗೆ ರಾಯಲ್ ಲುಕ್ ಬೇಕಾ? ಇಲ್ಲಿದೆ ನೀತಾ ಅಂಬಾನಿ ನೆಕ್ಲೇಸ್‌ ಡಿಸೈನ್ಸ್

ಚಳಿಗಾಲದ ಚಳಿಗೆ ಗುಡ್‌ಬೈ ಹೇಳಿ! ಈ 6 ಸೀರೆಗಳು ನೀಡುತ್ತವೆ ಬೆಚ್ಚಗಿನ ಅನುಭವ

ದೀಪಾವಳಿ ಹೊಸ ಸೀರೆಗೆ ರಶ್ಮಿಕಾ ಮಂದಣ್ಣರಂತೆ ಕೇಶವಿನ್ಯಾಸ ಮಾಡಿ!

ದೀಪಾವಳಿಗೆ ಹೆಚ್ಚು ಮೇಕಪ್ ಇಲ್ಲದೆ ಬ್ರೈಟ್, ಫ್ರೆಶ್ ಆಗಿ ಕಾಣಲು ಇಷ್ಟು ಮಾಡಿ ಸಾಕು!