Fashion
ಮಿಸ್ ವರ್ಲ್ಡ್ 2024 ಕಾರ್ಯಕ್ರಮ ಮಾ.9ರಂದು ಮುಂಬೈನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ವಿಶ್ವ ಸುಂದರಿಯರಿಗಿಂತ ಹೆಚ್ಚು ಸೆಳೆದಿದ್ದು ನೀತಾ ಅಂಬಾನಿ.
ಕಾರ್ಯಕ್ರಮದಲ್ಲಿ ನೀತಾಗೆ ಅವರ ದಾನ ಕಾರ್ಯಗಳಿಗಾಗಿ, 'ಬ್ಯೂಟಿ ವಿತ್ ಪರ್ಪೋಸ್ ಹ್ಯೂಮಾನಿಟೇರಿಯನ್ ಅವಾರ್ಡ್' ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಕಪ್ಪು ಮತ್ತು ಗೋಲ್ಡ್ ಬಣ್ಣಗಳ ಮಿಶ್ರಿತ ಹ್ಯಾಂಡ್‌ಲೂಮ್ ಸೀರೆ ಧರಿಸಿ ನೀತಾ ಬಂದಿದ್ದರು.
ಈ ಬಾರಿ ಸೀರೆಗಿಂತ ಹೆಚ್ಚು ಸೆಳೆದಿದ್ದು ಕಪ್ಪು ಬ್ಲೌಸಿನ ಮೇಲೆ ಅವರು ಧರಿಸಿದ್ದ ವಂಕಿ.
ಈ ತೋಳ್ಬಂದಿಯು ಮೊಘಲ್ ದೊರೆ ಷಹಜಹಾನ್‌ಗೆ ಸೇರಿದ್ದಾಗಿದೆ. ಇದನ್ನು ದೊರೆಯ ಕಿರೀಟದ ಮೇಲೆ ಅಲಂಕರಿಸಲಾಗಿತ್ತು.
ಕಲ್ಗಿಯನ್ನು ತೋಳ್ಬಂದಿಯಾಗಿ ನೀತಾ ಬಳಸಿದ್ದು ಅವರ ಫ್ಯಾಶನ್ ಸೆನ್ಸ್ ತೋರಿಸುತ್ತದೆ.
ಅಂದ ಹಾಗೆ ಈ ತೋಳ್ಬಂದಿಯ ಬೆಲೆ ಅಂದಾಜು ಮಾಡಬಲ್ಲಿರಾ? ವಜ್ರ, ಚಿನ್ನ, ಮತ್ತಿತರೆ ರತ್ನಗಳೊಂದಿಗೆ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಒಡವೆ ಇದಾಗಿದೆ.
ಓಣಂ ಡ್ರೆಸ್‌ನಲ್ಲಿ ಮಂಜು ವಾರಿಯರ್, ಕಾಲೇಜ್ ಹುಡ್ಗಿ ಬಂದ್ಲು ಎಂದ ಫ್ಯಾನ್ಸ್
ಪಿಂಕ್ ಡ್ರೆಸ್‌ನಲ್ಲಿ ಹಾಟ್ ಫೋಟೋಶೂಟ್ ಮಾಡಿಸ್ಕೊಂಡ ಮಲ್ಲು ಬೆಡಗಿ
ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!
ಬಿಕಿನಿಯಲ್ಲಿ ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ವೈಭವಿ ಜಗದೀಶ್!