ಮಂಜು ವಾರಿಯರ್, ನಲವತ್ತು ವರ್ಷ ಕಳೆದರೂ ಇನ್ನೂ ಇಪ್ಪತ್ತರ ಯುವತಿಯರನ್ನೂ ನಾಚಿಸುವಂತಹಾ ತರುಣಿಯಂತಿರೋ ಮಲಯಾಳಂ ನಟಿ.
ಹಲವು ಅಭಿಮಾನಿಗಳ ಪ್ರೀತಿಯ ಮಂಜು ಚೇಚಿ.
Image credits: others
ಓಣಂ ಡ್ರೆಸ್
ಮಂಜು ತಮ್ಮ ಲುಕ್ ಮತ್ತು ಗೆಟಪ್‌ನಲ್ಲಿ ಆಗಾಗ ಹಲವು ಬದಲಾವಣೆ ಮಾಡಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಪೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ.
Image credits: others
ಸ್ಟೈಲಿಶ್ ಫೋಟೋ
ಮಂಜು ವಾರಿಯರ್ ಸ್ಟೈಲಿಶ್ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
Image credits: others
ವೈಟ್ ಡ್ರೆಸ್
ಸದ್ಯ ಮಂಜು ಅವರ ಹೊಸ ವಿಡಿಯೋ ಕೂಡ ಗಮನ ಸೆಳೆಯುತ್ತಿದೆ. ಮಂಜು ಅವರು ಓಣಂ ಡ್ರೆಸ್‌ನಲ್ಲಿ ಫೋಟೋ ಹಾಗೂ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Image credits: others
ಅಭಿಮಾನಿಗಳು ಫಿದಾ
ವಿಡಿಯೋದಲ್ಲಿ ಖ್ಯಾತ ಡಿಸೈನರ್ ಸಮೀರಾ ಸನೀಶ್ ವಿನ್ಯಾಸಗೊಳಿಸಿದ ಡ್ರೆಸ್‌ನಲ್ಲಿ ವೈಟ್ ಡ್ರೆಸ್ ಧರಿಸಿದ ನಟಿಯನ್ನು ಕಾಣಬಹುದು. ಮಂಜು ಓಣಂ ಲುಕ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Image credits: others
ಹಬ್ಬದ ಸಂಭ್ರಮ
ಫೋಟೋಗೆ ಕಮೆಂಟ್ ಮಾಡಿದ ಅಭಿಮಾನಿಗಳು, ಕಾಲೇಜು ಹುಡುಗಿ ಓಣಂ ಸೆಲಬ್ರೇಶನ್‌ಗೆ ಹೊರಟಿದ್ದಾಳೆ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ಇವರಿಗೆ ವಯಸ್ಸೇ ಆಗುತ್ತಿಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.