Kannada

ವರ್ಕಿಂಗ್ ವುಮನ್ಸ್‌ ಟ್ರೈ ಮಾಡಿ

ಕಚೇರಿಗೆ ಹೋಗುವಾಗ ಹೆಚ್ಚು ಚಿನ್ನಾಭರಣ ಧರಿಸಲು ಇಷ್ಟವಿಲ್ಲವೇ? ಹಾಗಿದ್ದರೆ ಈ ಕರಿಮಣಿ ಚೈನ್ ನಿಮಗಾಗಿಯೇ ಇವೆ. ಅತಿ ಕಡಿಮೆ ತೂಕದಲ್ಲಿ ಅದ್ಭುತ ವಿನ್ಯಾಸಗಳು ಇಲ್ಲಿವೆ. ತಡವೇಕೆ, ನೋಡೋಣ ಬನ್ನಿ.

Kannada

ಸರಳ ವಿನ್ಯಾಸ

ತೆಳುವಾದ ಚಿನ್ನದ ಸರ, ಬಿಳಿ ಸ್ಟೋನ್‌ನೊಂದಿಗೆ ಇರುವ ಈ ಕರಿಮಣಿ ಸರವು ಸರಳವಾಗಿದೆ. ಇದು ತುಂಬಾ ಕಡಿಮೆ ಬಜೆಟ್‌ನಲ್ಲಿ ಲಭ್ಯವಿದೆ. 

Image credits: Social media
Kannada

ಸ್ಟೈಲಿಶ್ ವಿನ್ಯಾಸ

ಸರಳ ಮತ್ತು ಸ್ಟೈಲಿಶ್ ಲುಕ್ ಬಯಸುವವರಿಗೆ ಈ ವಿನ್ಯಾಸ ಉತ್ತಮ ಆಯ್ಕೆಯಾಗಿದೆ. ಇದನ್ನು 3-4 ಗ್ರಾಂಗಳಲ್ಲಿ ಖರೀದಿಸಬಹುದು.

Image credits: Social media
Kannada

ಅಕ್ಷರ ವಿನ್ಯಾಸ

ಅಕ್ಷರ ವಿನ್ಯಾಸದ ಕರಿಮಣಿ ಸರಗಳು ಈಗ ಟ್ರೆಂಡ್‌ನಲ್ಲಿವೆ. ಸಾಮಾನ್ಯ ಲಾಕೆಟ್‌ ಬದಲಿಗೆ ಗಂಡನ ಹೆಸರಿನ ಮೊದಲ ಅಕ್ಷರವನ್ನು ಲಾಕೆಟ್ ಮಾಡಿಸಿಕೊಳ್ಳಬಹುದು. 

Image credits: Social media
Kannada

ಲೇಟೆಸ್ಟ್ ವಿನ್ಯಾಸ

5 ಗ್ರಾಂನಲ್ಲಿ ಕರಿಮಣಿ ಸರವನ್ನು ಖರೀದಿಸಲು ಬಯಸುವವರಿಗೆ ಈ ವಿನ್ಯಾಸವು ಉತ್ತಮ ಆಯ್ಕೆಯಾಗಿದೆ. ಸ್ಟೋನ್ ಪೆಂಡೆಂಟ್ ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ.

Image credits: Social media
Kannada

ದೈನಂದಿನ ಬಳಕೆಗೆ..

ದೈನಂದಿನ ಬಳಕೆಗೆ ಇಂತಹ ವಿನ್ಯಾಸದ ಕರಿಮಣಿ ಸರಗಳು ತುಂಬಾ ಚೆನ್ನಾಗಿರುತ್ತವೆ. ಕಡಿಮೆ ತೂಕದಲ್ಲಿ ಲಭ್ಯವಿದ್ದು, ದೀರ್ಘಕಾಲ ಬಾಳಿಕೆ ಬರುತ್ತವೆ.

Image credits: Vaibhav Jewllers

ಕತ್ತಿನಲ್ಲಿ ಚಂದ್ರನ ಕಳೆ; ಅರ್ಧಚಂದ್ರ ಚಿನ್ನದ ಮಾಂಗಲ್ಯ ಲಾಕೆಟ್ ಡಿಸೈನ್ಸ್!

ನಿಮ್ಮ ಪ್ರೀತಿಯ ಸೊಸೆಗೆ ರಾಯಲ್ ಲುಕ್ ನೀಡುವ ಟ್ರೆಂಡಿ ಈ ಕಿವಿಯೋಲೆ ಗಿಫ್ಟ್‌ ಮಾಡಿ!

ನಿಮ್ಮ ಮುದ್ದು ಮಗ ಯುವರಾಜನಂತೆ ಕಾಣಲು ಇಲ್ಲಿವೆ ಟಾಪ್ 6 ಚಿನ್ನದ ಚೈನ್ ಡಿಸೈನ್ಸ್!

ಗಣರಾಜ್ಯೋತ್ಸವಕ್ಕೆ ಡಿಫರೆಂಟ್ ಹೇರ್‌ ಸ್ಟೈಲ್: ಮಗಳಿಗಾಗಿ ಈ ರೀತಿ ಟ್ರೈ ಮಾಡಿ