ಈ ನೇರಳೆ ಬಣ್ಣದ ಪಟ್ಟು ಸೀರೆ ಯಾರೇ ಉಟ್ಟರೂ ಸುಂದರವಾಗಿ ಕಾಣುತ್ತದೆ. ಇದರ ಬೆಲೆ ಕೊಂಚ ದುಬಾರಿಯಾದರೂ, ಉಟ್ಟಾಗ ಮಾತ್ರ ಪಕ್ಕಾ ರಾಯಲ್ ಲುಕ್ ಕೊಡುತ್ತದೆ.
ಈ ಸೀರೆ ಕೇವಲ 1000 ದಿಂದ 1200 ರೂಪಾಯಿಗೆ ಸಿಗುತ್ತದೆ. ತಿಳಿ ಮತ್ತು ಕಡು ನೇರಳೆ ಬಣ್ಣಗಳ ಕಾಂಬಿನೇಷನ್‌ನಲ್ಲಿ ಈ ಸೀರೆ ಬಂದಿದೆ.
ಇದು ಸಂಪೂರ್ಣ ಪ್ಲೇನ್ ಆಗಿರುವ ಕಡು ನೇರಳೆ ಬಣ್ಣದ ಸೀರೆ. ಇದರ ಅಂಚಿನಲ್ಲಿ ಬೆಳ್ಳಿಯ ಹೊಳಪಿನ ಬಾರ್ಡರ್ ಇದೆ. ಇದಕ್ಕೆ ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಮಾಡಿದರೆ ಸೂಪರ್ ಆಗಿರುತ್ತದೆ.
ರಾತ್ರಿ ಹೊತ್ತು ನಡೆಯುವ ಪಾರ್ಟಿಗಳಿಗೆ ಇಂಥ ಪರ್ಪಲ್ ಸೀರೆಗಳು ಹೇಳಿ ಮಾಡಿಸಿದಂತಿವೆ. ಇದರ ಹೊಳೆಯುವ ಬಾರ್ಡರ್ ನಿಮಗೆ ಹೊಸ ಲುಕ್ ನೀಡುತ್ತದೆ.
ಪರ್ಪಲ್ ಬಣ್ಣದಲ್ಲಿ ಬರುವ ಪಾರ್ಟಿ ವೇರ್ ಸೀರೆ ಇದು. ಕೇವಲ 2000 ರೂಪಾಯಿಗೆ ಸಿಗುವ ಸುಂದರವಾದ ಸೀರೆ ಇದಾಗಿದೆ.
ಪರ್ಪಲ್ ಸೀರೆಯ ಮೇಲೆ ಕನ್ನಡಿಗಳನ್ನು (ಮಿರರ್ ವರ್ಕ್) ವಿನ್ಯಾಸ ಮಾಡಲಾಗಿದೆ. ಇದು ಕೂಡ ಪಾರ್ಟಿಗಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.
ಇದು ತಿಳಿ ನೇರಳೆ ಬಣ್ಣದ ಕಾಟನ್ ಸೀರೆ. ಇದರ ಬೆಲೆ 1000 ರೂಪಾಯಿಗಿಂತ ಕಡಿಮೆಯೇ ಇರುತ್ತದೆ.
Gold Nose Pin: ದಿನನಿತ್ಯದ ಬಳಕೆಗೆ ಈ ಮೂಗುತಿ ಡಿಸೈನ್‌ಗಳು ಸೂಪರ್ ಆಗಿವೆ!
ಆಫೀಸ್‌ಗೆ ಹೋಗುವ ಮಹಿಳೆಯರು ಇಷ್ಟಪಡುವ ಸಿಂಪಲ್ ಕರಿಮಣಿ ಡಿಸೈನ್‌ಗಳು..!
2 ಗ್ರಾಂನಲ್ಲಿ ಸಿಗುವ ಸುಂದರವಾದ ಚಿನ್ನದ ಉಂಗುರ ಡಿಸೈನ್ಸ್; ಒಮ್ಮೆ ಟ್ರೈ ಮಾಡಿ..!
ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ Gold ನೆಕ್ಲೇಸ್ ಡಿಸೈನ್ಸ್