Kannada

Mangalsutra Designs:

ಆಫೀಸ್‌ಗೆ ಹೋಗುವ ಮಹಿಳೆಯರು ಇಷ್ಟಪಡುವ ಸಿಂಪಲ್ ಕರಿಮಣಿ ಡಿಸೈನ್‌ಗಳು

Kannada

ಟೂ ಲೇಯರ್ ಕರಿಮಣಿ ಸರ

ಇದು ಟೂ ಲೇಯರ್ ಕರಿಮಣಿ ಸರ. ಒಂದು ಕಡೆ ಕರಿಮಣಿ, ಮತ್ತೊಂದು ಕಡೆ ಗೋಲ್ಡ್ ಚೈನ್ ಕಾಂಬಿನೇಷನ್‌ನಲ್ಲಿದೆ. ಇದಕ್ಕೆ ಇರುವ ಎರಡು ಪೆಂಡೆಂಟ್‌ಗಳು ಸಖತ್ ಲುಕ್ ಕೊಡುತ್ತವೆ. ಡೈಲಿ ವೇರ್‌ಗೆ ಇದು ಹೇಳಿ ಮಾಡಿಸಿದಂತಿದೆ.

Image credits: Pink Jelly
Kannada

ಟ್ರೆಂಡಿ ಮಾಂಗಲ್ಯ ಡಿಸೈನ್

ಈ ಕರಿಮಣಿ ಸರ ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುತ್ತದೆ. ಸಣ್ಣ ಚೈನ್‌ಗೆ ಕೆಳಭಾಗದಲ್ಲಿ ಕರಿಮಣಿ ಹಾಗೂ ಸ್ಟೋನ್‌ಗಳಿವೆ. ಮಧ್ಯದಲ್ಲಿರುವ ಫ್ಲವರ್ ಪೆಂಡೆಂಟ್ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

Image credits: Pink Jelly
Kannada

ಡಿಸೈನರ್ ಬ್ಲಾಕ್ ಬೀಡ್ಸ್

ಈ ಡಿಸೈನ್ ನಿಮಗೆ ಪಕ್ಕಾ ಡಿಸೈನರ್ ಲುಕ್ ಕೊಡುತ್ತದೆ. ಲೈಟ್ ವೆಯಿಟ್ ಚೈನ್‌ಗೆ ಐದು ಸಣ್ಣ ರೌಂಡ್ ಸ್ಟೋನ್‌ಗಳನ್ನು ನೀಡಲಾಗಿದೆ. ಆಫೀಸ್ ವೇರ್‌ಗೆ ಇದು ಸಖತ್ ಟ್ರೆಂಡಿ ಲುಕ್ ನೀಡುತ್ತದೆ.

Image credits: Pink Jelly
Kannada

ಡೈಮಂಡ್ ಲುಕ್

ಇಂಥ ಕರಿಮಣಿ ಸರಗಳು ನಿಮಗೆ ಡೈಮಂಡ್ ಲುಕ್ ಕೊಡುತ್ತವೆ. ರೆಕ್ಕೆಯ ಆಕಾರದಲ್ಲಿರುವ ಪೆಂಡೆಂಟ್ ಹಾಗೂ ಅದರ ಮಧ್ಯದಲ್ಲಿರುವ ಹಸಿರು ಕಲ್ಲು ಈ ಸರಕ್ಕೆ ಕ್ಲಾಸಿ ಲುಕ್ ನೀಡಿದೆ.

Image credits: Pink Jelly
Kannada

ಸಿಂಪಲ್ ಪರ್ಲ್ ಡಿಸೈನ್

ಈ ಸಿಂಪಲ್ ಕರಿಮಣಿ ಸರಕ್ಕೆ ಒಂದೇ ಒಂದು ಬಿಳಿ ಮುತ್ತಿನ ಪೆಂಡೆಂಟ್ ನೀಡಲಾಗಿದೆ. ಕಡಿಮೆ ಕರಿಮಣಿಗಳ ಮಧ್ಯೆ ಇರುವ ಈ ಸಣ್ಣ ಮುತ್ತು ಸರದ ಹೈಲೈಟ್ ಎನ್ನಬಹುದು.

Image credits: Pink Jelly
Kannada

ಡಿಸೈನರ್ ಪೀಸ್

ಈ ಕರಿಮಣಿ ಸರಕ್ಕೆ ಎಲೆಗಳ ವಿನ್ಯಾಸವಿರುವ ಡಿಸೈನರ್ ಸ್ಟೋನ್ ಪೆಂಡೆಂಟ್ ನೀಡಲಾಗಿದೆ. ಇದು ಟ್ರೆಡಿಷನಲ್ ಲುಕ್ ಕೊಡುವುದರ ಜೊತೆಗೆ, ಸೀರೆಗಳ ಮೇಲೂ ತುಂಬಾ ಸುಂದರವಾಗಿ ಕಾಣುತ್ತದೆ.

Image credits: Pink Jelly
Kannada

ಡಬಲ್ ಪೆಂಡೆಂಟ್ ಡಿಸೈನ್

ಒಂದು ಕಡೆ ಲೈಟ್ ವೆಯಿಟ್ ಚೈನ್, ಮತ್ತೊಂದು ಕಡೆ ಕರಿಮಣಿ ಚೈನ್ ಇರುವ ಈ ಸರದಲ್ಲಿ ಎರಡು ಸ್ಟಡ್ ಪೆಂಡೆಂಟ್‌ಗಳಿವೆ. ಪ್ರತಿ ಪೆಂಡೆಂಟ್ ಮಧ್ಯದಲ್ಲಿ ಹೊಳೆಯುವ ಬಿಳಿ ಕಲ್ಲು ಇದ್ದು, ಕ್ಲಾಸಿ ಲುಕ್ ನೀಡುತ್ತದೆ.

Image credits: Pink Jelly
Kannada

ಲೈಟ್ ವೆಯಿಟ್ ಡಿಸೈನ್

ಕರಿಮಣಿಯಿಂದ ಮಾಡಿದ ಈ ಸರ ನೋಡಲು ತುಂಬಾ ಆಕರ್ಷಕವಾಗಿದೆ. ಕೆಳಗೆ ಲಾಕೆಟ್ ರೀತಿಯಲ್ಲಿ ಬಿಲ್ಲು (Bow) ಆಕಾರದ ಪೆಂಡೆಂಟ್ ನೀಡಲಾಗಿದೆ. ಇದು ನಿಮ್ಮನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

Image credits: Pink Jelly

2 ಗ್ರಾಂನಲ್ಲಿ ಸಿಗುವ ಸುಂದರವಾದ ಚಿನ್ನದ ಉಂಗುರ ಡಿಸೈನ್ಸ್‌; ಒಮ್ಮೆ ಟ್ರೈ ಮಾಡಿ..!

ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ Gold ನೆಕ್ಲೇಸ್ ಡಿಸೈನ್ಸ್

Zircon Nose Rings: ಯುವತಿಯರ ಲುಕ್‌ಗೆ ಹೊಸ ಕಳೆ! ಟ್ರೆಂಡ್‌ನಲ್ಲಿದೆ ಈ 6 ಜಿರ್ಕಾನ್ ಮೂಗುತಿ ಡಿಸೈನ್ಸ್

ಉದ್ದನೆಯ ಕೂದಲಿನ ರಹಸ್ಯ ರಿವೀಲ್: ಮನೆಯಲ್ಲೇ ತಯಾರಿಸಿ ಈ ವಿಶೇಷ ಎಣ್ಣೆ!