Kannada

ದಿನನಿತ್ಯದ ಬಳಕೆಗೆ ಈ ಮೂಗುತಿ ಡಿಸೈನ್‌ಗಳು ಸೂಪರ್ ಆಗಿವೆ!

ದಿನನಿತ್ಯದ ಬಳಕೆಗೆ ಸೂಕ್ತವಾದ, ನೋಡಲು ಆಕರ್ಷಕವಾಗಿ ಕಾಣುವ ಸಿಂಪಲ್ ಹಾಗೂ ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್‌ಗಳ ಕಲೆಕ್ಷನ್ ಇಲ್ಲಿದೆ.

Kannada

ಹಾರ್ಟ್ ಶೇಪ್ ನೋಸ್ ಪಿನ್

ಬಿಳಿ ಹರಳುಗಳಿಂದ ಕೂಡಿದ ಈ ಹಾರ್ಟ್ ಶೇಪ್ ಮೂಗುತಿ ನಿಮ್ಮ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಅರ್ಧ ಗ್ರಾಂ ಒಳಗೇ ಸಿಗುತ್ತದೆ.

Image credits: pinterest
Kannada

ಮುತ್ತಿನ ಮೂಗುತಿ

ಚಿಕ್ಕ ಚಿನ್ನದ ಮಣಿಗಳಿರುವ ಟ್ರಯಾಂಗಲ್ ಶೇಪ್‌ಗೆ ಮುತ್ತುಗಳು ನೇತಾಡುವ ಈ ಮೂಗುತಿ ನಿಮಗೆ ಡಿಫರೆಂಟ್ ಲುಕ್ ನೀಡುತ್ತದೆ. ಇದನ್ನು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದು.

Image credits: pinterest
Kannada

ಚಿಕ್ ಫ್ಲವರ್ ನೋಸ್ ಪಿನ್

ಮೂರು ಗೆಜ್ಜೆಗಳು ನೇತಾಡುವ ಈ ಫ್ಲವರ್ ಡಿಸೈನ್ ಮೂಗುತಿ ಮುಖದ ಅಂದವನ್ನು ಹೆಚ್ಚಿಸುತ್ತದೆ. ಇದನ್ನು ಕೇವಲ ಅರ್ಧ ಗ್ರಾಂ ಚಿನ್ನದಲ್ಲಿ ಮಾಡಿಸಬಹುದು.

Image credits: nkmnosepinsllp
Kannada

ಸಿಂಗಲ್ ಸ್ಟೋನ್ ನೋಸ್ ಪಿನ್

ಹಸಿರು ಹರಳಿನಿಂದ ಕಂಗೊಳಿಸುವ ಈ ಮೂಗುತಿ ಸಿಂಪಲ್ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ. ಮಿನಿಮಲ್ ಡಿಸೈನ್ ಇಷ್ಟಪಡುವವರಿಗೆ ಇದು ಬೆಸ್ಟ್ ಆಪ್ಷನ್.

Image credits: pinterest
Kannada

ಜಿಗ್ ಜಾಗ್ ಪ್ಯಾಟರ್ನ್ ನೋಸ್ ಪಿನ್

ಫ್ಯಾಷನ್ ಪ್ರಿಯರಿಗೆ ಈ ಜಿಗ್ ಜಾಗ್ ಪ್ಯಾಟರ್ನ್ ಮೂಗುತಿ ಉತ್ತಮ ಆಯ್ಕೆಯಾಗಿದೆ. ಡೈಲಿ ವೇರ್‌ಗೆ ಈ ಡಿಸೈನ್ ಸೂಪರ್ ಆಗಿ ಮ್ಯಾಚ್ ಆಗುತ್ತದೆ.

Image credits: pinterest
Kannada

ಸ್ಟೋನ್ ನೋಸ್ ಪಿನ್

ಸುತ್ತಲೂ ಬಿಳಿ ಹರಳುಗಳು ಹಾಗೂ ಮಧ್ಯದಲ್ಲಿ ಪಿಂಕ್ ಸ್ಟೋನ್ ಇರುವ ಈ ಡ್ರಾಪ್ ಡಿಸೈನ್ ಮೂಗುತಿ ಮಾಡರ್ನ್ ಲುಕ್ ಇಷ್ಟಪಡುವವರಿಗೆ ಹೇಳಿಮಾಡಿಸಿದಂತಿದೆ.

Image credits: Instagram

ಆಫೀಸ್‌ಗೆ ಹೋಗುವ ಮಹಿಳೆಯರು ಇಷ್ಟಪಡುವ ಸಿಂಪಲ್ ಕರಿಮಣಿ ಡಿಸೈನ್‌ಗಳು..!

2 ಗ್ರಾಂನಲ್ಲಿ ಸಿಗುವ ಸುಂದರವಾದ ಚಿನ್ನದ ಉಂಗುರ ಡಿಸೈನ್ಸ್‌; ಒಮ್ಮೆ ಟ್ರೈ ಮಾಡಿ..!

ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ Gold ನೆಕ್ಲೇಸ್ ಡಿಸೈನ್ಸ್

Zircon Nose Rings: ಯುವತಿಯರ ಲುಕ್‌ಗೆ ಹೊಸ ಕಳೆ! ಟ್ರೆಂಡ್‌ನಲ್ಲಿದೆ ಈ 6 ಜಿರ್ಕಾನ್ ಮೂಗುತಿ ಡಿಸೈನ್ಸ್