Kannada

ಕೇವಲ 2 ಗ್ರಾಂನಲ್ಲಿ ಸಿಗುವ ಚಿನ್ನದ ಉಂಗುರಗಳು!

Kannada

ಫ್ಲವರ್ ಡಿಸೈನ್ ಗೋಲ್ಡ್ ರಿಂಗ್

ಹೂವಿನ ವಿನ್ಯಾಸಗಳಿಗೆ ಯಾವಾಗಲೂ ಕ್ರೇಜ್ ಕಡಿಮೆ ಆಗುವುದಿಲ್ಲ. ಕಡಿಮೆ ತೂಕದಲ್ಲಿ ಬರುವ ಈ ಫ್ಲವರ್ ಡಿಸೈನ್ ಅಡ್ಜಸ್ಟಬಲ್ ಗೋಲ್ಡ್ ರಿಂಗ್ ದೈನಂದಿನ ಬಳಕೆಗೆ ಉತ್ತಮ ಆಯ್ಕೆಯಾಗಿದೆ.

Image credits: pinterest
Kannada

ಇನ್ಫಿನಿಟಿ ಡಿಸೈನ್ ಗೋಲ್ಡ್ ರಿಂಗ್

ಡೈಲಿ ವೇರ್‌ಗೆ ಲೈಟ್ ವೆಯಿಟ್‌ನಲ್ಲಿ ಬರುವ ಇಂತಹ ಇನ್ಫಿನಿಟಿ ಡಿಸೈನ್ ಗೋಲ್ಡ್ ರಿಂಗ್‌ಗಳು ಬೆಸ್ಟ್ ಚಾಯ್ಸ್. ಎಲ್ಲಾ ವಯಸ್ಸಿನ ಮಹಿಳೆಯರು ಇದನ್ನು ಟ್ರೈ ಮಾಡಬಹುದು.

Image credits: Pinterest
Kannada

ಲೇಟೆಸ್ಟ್ ಡಿಸೈನ್ ಗೋಲ್ಡ್ ರಿಂಗ್

ಸಿಂಪಲ್ ಡಿಸೈನ್ ಹಾಗೂ ಎಲಿಗೆಂಟ್ ಲುಕ್ ಬಯಸುವವರಿಗೆ ಈ ಲೇಟೆಸ್ಟ್ ಡಿಸೈನ್ ಗೋಲ್ಡ್ ರಿಂಗ್ ಸೂಪರ್ ಆಗಿರುತ್ತದೆ. ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.

Image credits: instagram
Kannada

ಡ್ರಾಪ್ ಡಿಸೈನ್ ಗೋಲ್ಡ್ ರಿಂಗ್

ಹರಳುಗಳನ್ನು ಹೊಂದಿರುವ ಡ್ರಾಪ್ ಡಿಸೈನ್ ಗೋಲ್ಡ್ ರಿಂಗ್ ಉದ್ಯೋಗಿ ಮಹಿಳೆಯರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಇದು ಅತ್ಯಂತ ಕಡಿಮೆ ತೂಕದಲ್ಲಿ ಬರುತ್ತದೆ.

Image credits: instagram- junu_aj_gold
Kannada

ರೋಸ್ ಡಿಸೈನ್ ಗೋಲ್ಡ್ ರಿంగ్

ಗುಲಾಬಿ ಹೂವು ಅರಳಿದಂತೆ ಕಾಣುವ ಈ ಗೋಲ್ಡ್ ರಿಂಗ್ ನಿಮ್ಮ ಕೈಗಳಿಗೆ ವಿಶೇಷ ಲುಕ್ ನೀಡುತ್ತದೆ. ಕೇವಲ 2 ಗ್ರಾಂನಲ್ಲಿ ಇದನ್ನು ನೀವು ಮಾಡಿಸಿಕೊಳ್ಳಬಹುದು.

Image credits: instagram
Kannada

ಲೀಫ್ ಪ್ಯಾಟರ್ನ್ ಗೋಲ್ಡ್ ರಿಂಗ್

ಸಿಂಪಲ್ ಆಗಿದ್ದರೂ ಬೆರಳುಗಳಿಗೆ ಸುಂದರವಾಗಿ ಕಾಣಬೇಕೆಂದರೆ ಇಂತಹ ಲೀಫ್ ಪ್ಯಾಟರ್ನ್ ಗೋಲ್ಡ್ ರಿಂಗ್ ಬೆಸ್ಟ್ ಆಪ್ಷನ್. 2 ಗ್ರಾಂನಲ್ಲಿ ಇದನ್ನು ಖರೀದಿಸಬಹುದು.

Image credits: Pinterest
Kannada

ಸ್ಟೈಲಿಶ್ ಡಿಸೈನ್ ಗೋಲ್ಡ್ ರಿಂಗ್

ಸಾಂಪ್ರದಾಯಿಕ ಲುಕ್‌ಗೆ ಟ್ರೆಂಡಿ ಟಚ್ ನೀಡುವ ಇಂತಹ ಮಾಡರ್ನ್ ಡಿಸೈನ್ ರಿಂಗ್‌ಗಳು ಇಂದಿನ ಯುವತಿಯರಿಗೆ ಬೇಗನೆ ಇಷ್ಟವಾಗುತ್ತವೆ. ಇವು ಕಡಿಮೆ ತೂಕದಲ್ಲಿ ಸಿಗುತ್ತವೆ.

Image credits: instagram- junu_aj_gold

ಕೇವಲ ಅರ್ಧ ತೊಲದಲ್ಲಿ ಸಿಗುವ ಬ್ಯೂಟಿಫುಲ್ Gold ನೆಕ್ಲೇಸ್ ಡಿಸೈನ್ಸ್

Zircon Nose Rings: ಯುವತಿಯರ ಲುಕ್‌ಗೆ ಹೊಸ ಕಳೆ! ಟ್ರೆಂಡ್‌ನಲ್ಲಿದೆ ಈ 6 ಜಿರ್ಕಾನ್ ಮೂಗುತಿ ಡಿಸೈನ್ಸ್

ಉದ್ದನೆಯ ಕೂದಲಿನ ರಹಸ್ಯ ರಿವೀಲ್: ಮನೆಯಲ್ಲೇ ತಯಾರಿಸಿ ಈ ವಿಶೇಷ ಎಣ್ಣೆ!

ಕೈಗಳಿಗೆ ರಾಯಲ್ ಲುಕ್ ನೀಡುವ ಆಂಟಿಕ್ ಗೋಲ್ಡ್, ಮುತ್ತಿನ ಬಳೆಗಳು..!