ಮಳೆಗಾಲದಲ್ಲಿ ನಿಮ್ಮ ಅಂದ ಹೆಚ್ಚಿಸೋ 6 ಫ್ಲೋರಲ್ ಪ್ರಿಂಟ್ ಸಿಲ್ಕ್ ಸೀರೆಗಳಿವು!
fashion Jun 12 2026
Author: Govindaraj S Image Credits:instagram
Kannada
ಬಾರ್ಡರ್ ಫ್ಲೋರಲ್ ಪ್ರಿಂಟ್ ಸೀರೆ
ಪ್ಲೇನ್ ಸಿಲ್ಕ್ ಸೀರೆಗೆ ಫ್ಲೋರಲ್ ಬಾರ್ಡರ್ ಪ್ರಿಂಟ್ ಇದ್ದರೆ ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಮಳೆಗಾಲದ ಸೀಸನ್‌ನಲ್ಲಿ ಇದು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
Image credits: instagram
Kannada
ಲೋಟಸ್ ಪ್ರಿಂಟ್ ಸೀರೆ
ಸಿಲ್ಕ್ ಸೀರೆಗಳಲ್ಲಿ ಲೋಟಸ್ ಪ್ರಿಂಟ್ ಅಂದರೆ ಕಮಲದ ಹೂವಿನ ಪ್ರಿಂಟ್ ಸಖತ್ ಆಗಿ ಹೊಳೆಯುತ್ತದೆ. ಈ ರೀತಿಯ ಸೀರೆಗಳಲ್ಲಿ ದೊಡ್ಡ ಹಾಗೂ ಸಣ್ಣ ಪ್ರಿಂಟ್‌ನ ಕಮಲದ ಚಿತ್ರಗಳು ಲಭ್ಯವಿವೆ.
Image credits: instagram
Kannada
ಟಸ್ಸರ್ ಸಿಲ್ಕ್ ಸೀರೆ
ಟಸ್ಸರ್ ಸಿಲ್ಕ್ ಸೀರೆಗೆ ಒಂದು ವಿಶೇಷವಾದ ಹೊಳಪು ಇರುತ್ತದೆ. ಇದು ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತದೆ. ಇಂತಹ ಸೀರೆಗಳನ್ನು ನೀವು ಸ್ಲೀವ್‌ಲೆಸ್ ಬ್ಲೌಸ್ ಜೊತೆ ಧರಿಸಬಹುದು.
Image credits: instagram
Kannada
ಲ್ಯಾವೆಂಡರ್ ಸಿಲ್ಕ್ ಸೀರೆ
ಮಳೆಗಾಲದಲ್ಲಿ ಲ್ಯಾವೆಂಡರ್ ಸಿಲ್ಕ್ ಬಣ್ಣವು ತುಂಬಾ ಹೊಳಪಿನಿಂದ ಹಾಗೂ ಗ್ರೇಸ್‌ಫುಲ್ ಆಗಿ ಕಾಣಿಸುತ್ತದೆ. ಹಾಗಾಗಿ ನಿಮ್ಮ ವಾರ್ಡ್‌ರೋಬ್ ಅನ್ನು ಫ್ಲೋರಲ್ ಪ್ರಿಂಟ್ ಸಿಲ್ಕ್ ಸೀರೆಗಳಿಂದ ಅಲಂಕರಿಸಿ.
Image credits: instagram
Kannada
ರೇನ್‌ಬೋ ಪ್ರಿಂಟ್ ಸೀರೆ
ರೇನ್‌ಬೋ ಪ್ರಿಂಟ್ ಸೀರೆಯಲ್ಲಿ ದೊಡ್ಡ ಗಾತ್ರದ ಕಲರ್‌ಫುಲ್ ಹೂವುಗಳಿರುತ್ತವೆ. ಇಂತಹ ಸೀರೆಗಳನ್ನು ನೀವು ಯಾವುದೇ ಫಂಕ್ಷನ್‌ಗಳಿಗೂ ಧರಿಸಿ ಹೋಗಬಹುದು.
Image credits: Pinterest
Kannada
ಚಂದೇರಿ ಸಿಲ್ಕ್ ಸೀರೆ
ಚಂದೇರಿ ಸಿಲ್ಕ್ ಸೀರೆಗಳು ಅವುಗಳ ಹಗುರವಾದ ತೂಕಕ್ಕೆ ಹೆಸರುವಾಸಿ. ಇಂತಹ ಸೀರೆಗಳ ಜೊತೆ ಕಾಂಟ್ರಾಸ್ಟ್ ಬ್ಲೌಸ್ ಧರಿಸಿದರೆ ಚೆನ್ನಾಗಿ ಕಾಣಿಸುತ್ತದೆ.