Kannada

ಸಿಂಪಲ್ ಕಾಲುಂಗುರದ ಫ್ಯಾನ್ಸಿ ಡಿಸೈನ್, ಕಚೇರಿಗೆ ಹೋಗೋರಿಗೆ ಬೆಸ್ಟ್ ಚಾಯ್ಸ್

ಆಫೀಸ್‌ಗೆ ಹೋಗುವಾಗ ಸಾಂಪ್ರದಾಯಿಕ ಉಡುಗೆಯೊಂದಿಗೆ ಕಾಲುಂಗುರ ಧರಿಸಲು ಇಷ್ಟಪಡುವವರಿಗಾಗಿ ಇಲ್ಲಿ ಕೆಲವು ಸಿಂಪಲ್ ಆದ್ರೂ ಸ್ಟೈಲಿಶ್ ಡಿಸೈನ್‌ಗಳಿವೆ.
Kannada

ಬ್ಯಾಂಡ್ ಸ್ಟೈಲ್ ಸಿಂಪಲ್ ಕಾಲುಂಗುರ

ಬಹಳಷ್ಟು ಮಹಿಳೆಯರು ಬ್ಯಾಂಡ್ ಶೈಲಿಯ ಕಾಲುಂಗುರವನ್ನು ಇಷ್ಟಪಡುತ್ತಾರೆ. ಇದರಲ್ಲಿ ಸಣ್ಣ ಸಣ್ಣ ಕಲ್ಲುಗಳ ಸೂಕ್ಷ್ಮ ಕೆತ್ತನೆ ಇದ್ದು, ಕಾಲಿನ ಬೆರಳಿಗೆ ಇದು ಚೆನ್ನಾಗಿ ಕಾಣಿಸುತ್ತದೆ.

Image credits: ಕೃಪೆ: chaneira_jewels Instagram
Kannada

ರಿಂಗ್ ಸ್ಟೈಲ್ ಸ್ಟೋನ್ ವರ್ಕ್ ಕಾಲುಂಗುರ

ರಿಂಗ್ ಶೈಲಿಯ ಈ ಸ್ಟೋನ್ ವರ್ಕ್ ಕಾಲುಂಗುರ, ಸಿಂಪಲ್ ಹಾಗೂ ಕ್ಲಾಸಿ ಲುಕ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದ್ದು. ಇದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.

Image credits: ಕೃಪೆ: chaneira_jewels Instagram
Kannada

ಸಿಂಗಲ್ ಸ್ಟೋನ್ ಕಾಲುಂಗುರ

ಸಿಂಗಲ್ ಸ್ಟೋನ್ ಇರುವ ಈ ಕಾಲುಂಗುರದ ಡಿಸೈನ್ ತುಂಬಾ ಸುಂದರ, ಸಿಂಪಲ್ ಹಾಗೂ ಸ್ಟೈಲಿಶ್ ಆಗಿದೆ. ಈ ರೀತಿಯ ಕಾಲುಂಗುರವನ್ನು ನೀವು ಬಿಳಿ ಬಣ್ಣ ಮಾತ್ರವಲ್ಲ, ನಿಮ್ಮ ಡ್ರೆಸ್‌ಗೆ ಮ್ಯಾಚಿಂಗ್ ಆಗುವ ಬಣ್ಣದಲ್ಲೂ ಆಯ್ಕೆ ಮಾಡಿ.

Image credits: ಕೃಪೆ: chaneira_jewels Instagram
Kannada

ಇನ್ಫಿನಿಟಿ ಡಿಸೈನ್ ಕಾಲುಂಗುರ

ಇನ್ಫಿನಿಟಿ ಶೈಲಿಯ ಈ ಕಾಲುಂಗುರದ ಡಿಸೈನ್‌ನಲ್ಲಿ ಸ್ಟೋನ್ ವರ್ಕ್ ಮಾಡಲಾಗಿದೆ. ಇದರಲ್ಲಿ ಬಿಳಿ ಕಲ್ಲುಗಳಲ್ಲದೆ, ಬೇರೆ ಬಣ್ಣದ ಕಲ್ಲುಗಳಿರುವ ಕಾಲುಂಗುರಗಳೂ ಸಿಗುತ್ತವೆ.

Image credits: ಕೃಪೆ: chaneira_jewels Instagram
Kannada

ಪಿಂಕ್ ಫ್ಲೋರಲ್ ಕಾಲುಂಗುರ

ಪಿಂಕ್ ಬಣ್ಣದ ಹೂವಿನ ಡಿಸೈನ್ ಇರುವ ಈ ಕಾಲುಂಗುರ ಸಿಂಪಲ್ ಹಾಗೂ ಸ್ಟೈಲಿಶ್ ಆಗಿದೆ. ದಿನನಿತ್ಯದ ಬಳಕೆಗೆ ಮತ್ತು ಕಚೇರಿಯ ನೋಟಕ್ಕೆ ಈ ರೀತಿಯ ಕಾಲುಂಗುರಗಳು ಕ್ಲಾಸಿ ಲುಕ್ ನೀಡುತ್ತವೆ.

Image credits: ಕೃಪೆ: chaneira_jewels Instagram

Mirror Work Saree: ಎಥ್ನಿಕ್ ಫ್ಯಾಷನ್‌ಗೆ ಗ್ಲಾಮರ್ ಟಚ್ ಬೇಕೇ? ಮಿರರ್ ವರ್ಕ್ ಸೀರೆ ಧರಿಸಿ!

ಫಂಕಿ+ಚಂಕಿ ಲುಕ್‌ಗಾಗಿ ಟ್ರೈ ಮಾಡಿ ಅಕ್ರಿಲಿಕ್ ನೆಕ್ಲೇಸ್: ಇಲ್ಲಿವೆ 6 ಡಿಸೈನ್‌ಗಳು

ಮುದ್ದು ಮಗಳಿಗೆ ಸುಂದರವಾದ ಕಾಲ್ಗೆಜ್ಜೆ: ಇವುಗಳನ್ನ ಧರಿಸಿದ್ರೆ ಮನೆ ತುಂಬಾ ಕಲರವ

V-ಶೇಪ್ ಬ್ಲೌಸ್‌ನ 6 ಎವರ್‌ಗ್ರೀನ್ ಡಿಸೈನ್‌ಗಳು, Gen Z ಯುವತಿಯರ ಫಸ್ಟ್ ಚಾಯ್ಸ್