ನಿಮ್ಮ ಬ್ಲೌಸ್‌ಗೆ ರಿಚ್ ಲುಕ್ ಕೊಡಬೇಕಾ? ಈ ಸ್ಲೀವ್ ಡಿಸೈನ್‌ಗಳು ಬೆಸ್ಟ್!
ಸೀರೆಯ ಅಂದ ಹೆಚ್ಚಿಸಲು ಬ್ಲೌಸ್ ಡಿಸೈನ್ ಬಹಳ ಮುಖ್ಯ. ಅದರಲ್ಲೂ ತೋಳಿನ ವಿನ್ಯಾಸಗಳು ನಿಮ್ಮ ಲುಕ್ ಅನ್ನೇ ಬದಲಿಸುತ್ತವೆ. ಇಲ್ಲಿವೆ ಕೆಲವು ಟ್ರೆಂಡಿ ಡಿಸೈನ್‌ಗಳು.
fashion Aug 01 2026
Author: Govindaraj S Image Credits:pinterest
Kannada
ಮಣಿಗಳ ಡಿಸೈನ್
ಬ್ಲೌಸ್‌ನಾದ್ಯಂತ ಅಲ್ಲಲ್ಲಿ ಸಣ್ಣ ಸಣ್ಣ ಮಣಿಗಳನ್ನು ಬಳಸಿ ಡಿಸೈನ್ ಮಾಡಲಾಗಿದೆ. ಇಂತಹ ವಿನ್ಯಾಸಗಳು ಸದ್ಯ ಟ್ರೆಂಡಿಂಗ್‌ನಲ್ಲಿವೆ. ಇಂದಿನ ಯುವತಿಯರು ಈ ಡಿಸೈನ್ ಹೆಚ್ಚು ಇಷ್ಟಪಡುತ್ತಾರೆ.
Image credits: pinterest
Kannada
ಮುತ್ತುಗಳಿಂದ ಹೂವಿನ ಡಿಸೈನ್..
ಈ ಬ್ಲೌಸ್ ಡಿಸೈನ್ ನಿಮಗೆ ರಾಯಲ್ ಲುಕ್ ನೀಡುತ್ತವೆ. ಸಿಂಪಲ್ ಪ್ಲೈನ್ ಸೀರೆಯ ಅಂದವನ್ನು ಹೆಚ್ಚಿಸಲು ಇಂತಹ ಬ್ಲೌಸ್‌ಗಳು ಸಹಾಯ ಮಾಡುತ್ತವೆ. ಮುತ್ತುಗಳು ನೇತಾಡುತ್ತಿದ್ದರೆ, ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.
Image credits: pinterest
Kannada
ಟ್ರೆಂಡಿ ಡಿಸೈನ್...
ಪ್ಲೈನ್ ಮತ್ತು ಸಿಂಪಲ್ ಬ್ಲೌಸ್ ಡಿಸೈನ್ ಇಷ್ಟಪಡದವರು ಈ ರೀತಿಯ ಡಿಸೈನ್ ಟ್ರೈ ಮಾಡಬಹುದು. ಸಿಂಪಲ್ ಸೀರೆಗಳಿಗೆ ಇಂತಹ ಬ್ಲೌಸ್ ಡಿಸೈನ್‌ಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: pinterest
Kannada
ಸಿಂಪಲ್ ಡಿಸೈನ್...
ಸಿಂಪಲ್ ಆಗಿ ಕಾಣುವ ಜೊತೆಗೆ ಒಳ್ಳೆಯ ಲುಕ್ ಬೇಕೆಂದರೆ, ಈ ಮಾಡೆಲ್ ಟ್ರೈ ಮಾಡಿ. ಬ್ಲೌಸ್‌ಗೆ ಮ್ಯಾಚ್ ಆಗುವ ಮಣಿಗಳನ್ನು ತೋಳಿಗೆ ಅಟ್ಯಾಚ್ ಮಾಡಲಾಗಿದೆ. ಇದರಿಂದ ಲುಕ್ ಅದ್ಭುತವಾಗಿ ಕಾಣುತ್ತದೆ.
Image credits: pinterest
Kannada
ಪರ್ಲ್ ಬಾರ್ಡರ್ ಸ್ಲೀವ್ಸ್..
ನಿಮಗೆ ಇಷ್ಟವಾದ ರೀತಿಯಲ್ಲಿ ಬ್ಲೌಸ್ ಡಿಸೈನ್ ಮಾಡಿಸಿಕೊಂಡು, ಸೊಂಟದ ಭಾಗದಲ್ಲಿ ಮತ್ತು ತೋಳುಗಳಿಗೆ ಮುತ್ತುಗಳನ್ನು ಸೇರಿಸಿದರೆ ಸಾಕು. ನಿಮ್ಮ ಲುಕ್ ಅದ್ಭುತವಾಗಿ ಕಾಣುತ್ತದೆ.
Image credits: pinterest
Kannada
ಗ್ರಾಂಡ್ ಲುಕ್....
ರೇಷ್ಮೆ ಸೀರೆಗಳಿಗೆ ಇಂತಹ ಬ್ಲೌಸ್‌ಗಳು ಪರ್ಫೆಕ್ಟ್ ಆಗಿ ಹೊಂದುತ್ತವೆ. ಹೆವಿ ವರ್ಕ್ ಮಾಡಿ, ಕೆಳಗೆ ಮುತ್ತುಗಳನ್ನು ನೇತಾಡಲು ಬಿಡಲಾಗಿದೆ. ಇದು ನಿಮ್ಮ ಬ್ಲೌಸ್‌ಗೆ ಗ್ರಾಂಡ್ ಲುಕ್ ನೀಡುತ್ತದೆ.