Kannada

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಚೋಕರ್ ಡಿಸೈನ್ಸ್!

Kannada

ಆಂಟಿಕ್ ಗೋಲ್ಡ್ ಚೋಕರ್

ಆಂಟಿಕ್ ಗೋಲ್ಡ್ ಚೋಕರ್ ಕಾಂಚೀಪುರಂ ರೇಷ್ಮೆ ಸೀರೆಗಳು ಹಾಗೂ ಸಾಂಪ್ರದಾಯಿಕ ಲೆಹೆಂಗಾಗಳ ಜೊತೆ ಅದ್ಭುತವಾಗಿ ಕಾಣುತ್ತದೆ. ಹಬ್ಬದ ಸೀಸನ್‌ಗೆ ಇದು ಬೆಸ್ಟ್ ಆಯ್ಕೆ.

Image credits: Instagram
Kannada

ಗೋಲ್ಡ್ ಚೋಕರ್

ಈ ಗೋಲ್ಡ್ ಚೋಕರ್ ಸಾಂಪ್ರದಾಯಿಕ ಸೀರೆಗಳಿಗೆ ಪರ್ಫೆಕ್ಟ್ ಮ್ಯಾಚ್. ಮ್ಯಾಚಿಂಗ್ ಕಿವಿಯೋಲೆಗಳ ಜೊತೆ ಇದನ್ನು ಧರಿಸಿದರೆ ನಿಮಗೆ ಗ್ರ್ಯಾಂಡ್ ಲುಕ್ ಸಿಗುವುದು ಗ್ಯಾರಂಟಿ.

Image credits: instagram
Kannada

ಕಾಸಿನ ಚೋಕರ್

ಕಾಸಿನ ಚೋಕರ್ ಪೇಸ್ಟಲ್ ಲೆಹೆಂಗಾಗಳು ಮತ್ತು ತಿಳಿ ಬಣ್ಣದ ಸೀರೆಗಳಿಗೆ ಕ್ಲಾಸಿ ಲುಕ್ ನೀಡುತ್ತದೆ. ನಿಶ್ಚಿತಾರ್ಥ ಹಾಗೂ ಕೌಟುಂಬಿಕ ಸಮಾರಂಭಗಳಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: instagram
Kannada

ಕುಂದನ್ ಚೋಕರ್

ಕುಂದನ್ ಚೋಕರ್ ರೇಷ್ಮೆ ಸೀರೆಗಳು ಹಾಗೂ ರಿಚ್ ಲೆಹೆಂಗಾಗಳಿಗೆ ಸಖತ್ ಮ್ಯಾಚ್ ಆಗುತ್ತದೆ. ಮದುವೆ ಮತ್ತು ಹಬ್ಬಗಳ ಸಮಯದಲ್ಲಿ ಈ ಕಾಂಬಿನೇಷನ್ ಎಲ್ಲರ ಗಮನ ಸೆಳೆಯುತ್ತದೆ.

Image credits: instagram
Kannada

ಮಿನಿಮಲ್ ಚೋಕರ್

ಮಿನಿಮಲ್ ಚೋಕರ್ ಸಿಂಪಲ್ ಸೀರೆಗಳು ಹಾಗೂ ಲೈಟ್ ವೆಯಿಟ್ ಲೆಹೆಂಗಾಗಳ ಜೊತೆ ಸ್ಟೈಲಿಶ್ ಆಗಿ ಕಾಣುತ್ತದೆ. ಕುತ್ತಿಗೆಗೆ ಇದೊಂದೇ ಚೋಕರ್ ಹಾಕಿಕೊಂಡರೂ ಸಾಕು, ಸೂಪರ್ ಲುಕ್ ನಿಮ್ಮದಾಗುತ್ತದೆ.

Image credits: instagram
Kannada

ಸ್ಟೋನ್ಸ್ ಚೋಕರ್

ಕೆಂಪು ಬಣ್ಣದ ಹರಳುಗಳಿರುವ ಈ ಚೋಕರ್ ಸಿಂಪಲ್ ಸೀರೆಗಳಿಗೂ ಗ್ರ್ಯಾಂಡ್ ಲುಕ್ ನೀಡುತ್ತದೆ. ನಿಮ್ಮ ಡ್ರೆಸ್ ಬಣ್ಣಕ್ಕೆ ತಕ್ಕಂತೆ ನೀವು ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು.

Image credits: instagram
Kannada

ಪೋಲ್ಕಿ ಚೋಕರ್

ಪೋಲ್ಕಿ ಚೋಕರ್ ಹೆವಿ ಎಂಬ್ರಾಯ್ಡರಿ ಲೆಹೆಂಗಾಗಳಿಗೆ ಅತ್ಯುತ್ತಮ ಆಯ್ಕೆ. ರಾಯಲ್ ಲುಕ್ ಇಷ್ಟಪಡುವವರು ಈ ಡಿಸೈನ್ ಅನ್ನು ಖಂಡಿತ ಟ್ರೈ ಮಾಡಬಹುದು.

Image credits: MEESHO

ರೇಷ್ಮೆ ಸೀರೆಯ ಅಂದ ಹೆಚ್ಚಿಸುವ ಸೂಪರ್ ಬ್ಲೌಸ್ ಡಿಸೈನ್ಸ್! ಒಮ್ಮೆ ಟ್ರೈ ಮಾಡಿ

Bangles Set: ಕೈಗಳ ಅಂದ ಹೆಚ್ಚಿಸುವ ಬಳೆಗಳಿಗೆ ಮ್ಯಾಚಿಂಗ್ ಜ್ಯುವೆಲರಿ ಸೆಟ್!

Silver Ear Tops: ಮೊದಲ ಸಂಬಳದ ನೆನಪು ಸದಾ ಇರಲಿ; ಅಮ್ಮನಿಗೆ ಈ ಬೆಳ್ಳಿ ಕಿವಿಯೋಲೆ ಗಿಫ್ಟ್ ಮಾಡಿ!

Gold Earrings: 3 ಗ್ರಾಂನಲ್ಲಿ ಸಿಗುವ ಅದ್ಭುತ ಜುಮ್ಕಿ ಡಿಸೈನ್‌ಗಳಿವು..!