Kannada

Gold Rings: 1 ಗ್ರಾಂನಲ್ಲಿ ಸಿಗುವ ಕ್ಯೂಟ್ ಉಂಗುರಗಳು, ಡೈಲಿ ವೇರ್‌ಗೆ ಬೆಸ್ಟ್

ಕಡಿಮೆ ತೂಕದ, ಅಂದರೆ ಕೇವಲ 1 ಗ್ರಾಂನಲ್ಲಿ ಸಿಗುವ ಚಿನ್ನದ ಉಂಗುರಗಳು ಪ್ರತಿದಿನ ಧರಿಸಲು ಅತ್ಯುತ್ತಮ ಆಯ್ಕೆಯಾಗಿವೆ. ಇವು ನಿಮ್ಮ ಕೈಬೆರಳುಗಳ ಅಂದವನ್ನು ಹೆಚ್ಚಿಸುತ್ತವೆ.
Kannada

ಫ್ಲವರ್ ಡಿಸೈನ್ ರಿಂಗ್..

ಹಗುರ ತೂಕದಲ್ಲಿ ಸಿಗುವ ಇಂತಹ ಉಂಗುರಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಈ ಫ್ಲವರ್ ಡಿಸೈನ್ ಉಂಗುರಗಳು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತವೆ.
Image credits: pinterest
Kannada

ಸಿಂಪಲ್ ಉಂಗುರಗಳು

ಇಂತಹ ಉಂಗುರಗಳು ಡೈಲಿ ವೇರ್‌ಗೆ ಸೂಕ್ತ. ಹುಡುಗಿಯರ ಬೆರಳುಗಳಿಗೆ ಈ ರಿಂಗ್‌ಗಳು ಕ್ಲಾಸಿ ಲುಕ್ ಕೊಡುತ್ತವೆ.
Image credits: Gemini AI
Kannada

ಲೆಟರ್ ರಿಂಗ್..

ನಿಮ್ಮ ಹೆಸರಿನ ಮೊದಲ ಅಕ್ಷರ ಇರುವ ಇಂತಹ ಉಂಗುರಗಳನ್ನು ನೀವು ಕಸ್ಟಮೈಸ್ ಮಾಡಿಸಿಕೊಳ್ಳಬಹುದು. ಇವು ಒಂದು ಗ್ರಾಂನಲ್ಲಿ ಸುಲಭವಾಗಿ ಲಭ್ಯ.
Image credits: chatGPT
Kannada

ಹಾರ್ಟ್ ಶೇಪ್ ರಿಂಗ್

ಹುಡುಗಿಯರು ಇಷ್ಟಪಡುವ ಉಂಗುರಗಳ ಡಿಸೈನ್‌ಗಳಲ್ಲಿ ಇದು ಮುಂಚೂಣಿಯಲ್ಲಿದೆ. ಸಿಂಪಲ್ ಆಗಿ ಒಂದು ಹಾರ್ಟ್ ಇದ್ದರೂ, ಕೈಬೆರಳಿಗೆ ಸಖತ್ ಆಗಿ ಕಾಣಿಸುತ್ತದೆ.
Image credits: chatGPT
Kannada

ಬಟರ್‌ಫ್ಲೈ ಉಂಗುರ...

ಎರಡು ಲೇಯರ್‌ನ ತೆಳುವಾದ ಉಂಗುರದ ಮೇಲೆ ಕ್ಯೂಟ್ ಬಟರ್‌ಫ್ಲೈ ಇದೆ. ಸಣ್ಣ ಸಣ್ಣ ಸ್ಟೋನ್‌ಗಳಿಂದ ಇದು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
Image credits: Gemini AI
Kannada

ಲೈಟ್‌ವೇಟ್ ಡಿಸೈನ್

ಈ ರೀತಿಯ ಉಂಗುರ ಕೂಡ ತುಂಬಾ ಹಗುರ ತೂಕದಲ್ಲಿ ಲಭ್ಯವಿದೆ. ಪಾರ್ಟಿಗಳಿಗೆ ಇಂತಹ ಉಂಗುರಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: Gemini AI
Kannada

ಸಿಂಗಲ್ ಸ್ಟೋನ್ ರಿಂಗ್..

ಸಿಂಗಲ್ ಸ್ಟೋನ್ ಇರುವ ಈ ಉಂಗುರ ಕೈಬೆರಳುಗಳಿಗೆ ವಿಶೇಷ ಲುಕ್ ನೀಡುತ್ತದೆ. ಬೇಕಿದ್ದರೆ ಇದನ್ನು ಡೈಮಂಡ್‌ನಲ್ಲೂ ಮಾಡಿಸಿಕೊಳ್ಳಬಹುದು.
Image credits: chatGPT

Gold Necklace: ಕಡಿಮೆ ತೂಕದ ಟ್ರೆಂಡಿ ಚಿನ್ನದ ನೆಕ್ಲೇಸ್‌ ಡಿಸೈನ್ಸ್ ಇಲ್ಲಿವೆ!

Silver Bracelet: ಫ್ಲೋರಲ್ ಸಿಲ್ವರ್ ಡಿಸೈನ್‌ನ ಆಕರ್ಷಕ ಆಯ್ಕೆಗಳು, ನೋಡಿದ್ರೆ ಫಿದಾ ಆಗ್ತೀರಾ!

ಕೇವಲ 1 ಗ್ರಾಂನಲ್ಲಿ ಸಿಗುವ ಸಿಂಪಲ್ ಉಂಗುರಗಳು, ಡೈಲಿ ವೇರ್‌ಗೆ ಫೆಂಟಾಸ್ಟಿಕ್ ಲುಕ್

ಭಾರೀ ಟ್ರೆಂಡ್‌ನಲ್ಲಿರುವ ಬೆಳ್ಳಿಯ ಕೈ-ಕಡಗಗಳು; ನೀವು ನೋಡಿದ್ರೆ ಫಿದಾ ಆಗ್ತೀರಾ!