Kannada

ಕಡಿಮೆ ತೂಕ, ಹೆಚ್ಚು ಅಂದ; ಯುವತಿಯರಿಗಾಗಿ ಮುದ್ದಾದ ಚಿನ್ನದ ಗೆಜ್ಜೆಗಳು

Kannada

ಗೋಲ್ಡ್ ಬೀಡ್ಸ್ ಗೆಜ್ಜೆ

ಮಧ್ಯದಲ್ಲಿ ಸಣ್ಣ ಗೋಲ್ಡ್ ಬೀಡ್ಸ್ ಇರುವ ಈ ಸಿಂಪಲ್ ಚೈನ್ ಗೆಜ್ಜೆಗಳು ನೋಡಲು ಕ್ಲಾಸಿ ಲುಕ್ ನೀಡುತ್ತವೆ. ಕ್ಯಾಶುಯಲ್ ಡ್ರೆಸ್ ಹಾಗೂ ದಿನನಿತ್ಯದ ಬಳಕೆಗೆ ಇವು ಹೇಳಿ ಮಾಡಿಸಿದಂತಿವೆ.

Image credits: kitchu collections
Kannada

ರಾಯಲ್ ಲುಕ್ ನೀಡುವ ಗೆಜ್ಜೆ

ಅಲ್ಲಲ್ಲಿ ಹರಳುಗಳ ಡಿಸೈನ್ ಇರುವ ಈ ಗೆಜ್ಜೆಗಳು ಕಾಲಿಗೆ ರಾಯಲ್ ಲುಕ್ ನೀಡುತ್ತವೆ. ಟ್ರೆಡಿಷನಲ್ ಡ್ರೆಸ್‌ಗಳ ಜೊತೆ ಧರಿಸಿದರೆ ನಿಮ್ಮ ಅಂದ ಮತ್ತಷ್ಟು ಹೆಚ್ಚಾಗುವುದು ಖಂಡಿತ.

Image credits: kitchu collections
Kannada

ಸ್ಟೈಲಿಶ್ ಲುಕ್

ಅತ್ಯಂತ ತೆಳುವಾದ ಚೈನ್ ಮಾಡೆಲ್‌ನಲ್ಲಿರುವ ಈ ಸಿಂಪಲ್ ಗೆಜ್ಜೆಗಳು ತುಂಬಾನೇ ಡೆಲಿಕೇಟ್ ಆಗಿರುತ್ತವೆ. ವೆಸ್ಟರ್ನ್ ಅಥವಾ ಇಂಡೋ-ವೆಸ್ಟರ್ನ್ ಉಡುಪುಗಳಿಗೆ ಇವು ಮಾಡರ್ನ್ ಟಚ್ ನೀಡುತ್ತವೆ.

Image credits: kitchu collections
Kannada

ಗ್ರ್ಯಾಂಡ್ ಲುಕ್

ಸಣ್ಣ ಹಾರ್ಟ್ ಶೇಪ್ ಹಾಗೂ ಹ್ಯಾಂಗಿಂಗ್ಸ್ ಇರುವ ಈ ಡಬಲ್ ಚೈನ್ ಗೆಜ್ಜೆಗಳು ಆಕರ್ಷಕವಾಗಿ ಕಾಣುತ್ತವೆ. ಹಬ್ಬದ ಸಮಯದಲ್ಲಿ ಗ್ರ್ಯಾಂಡ್ ಲುಕ್ ಬಯಸುವವರಿಗೆ ಇದು ಬೆಸ್ಟ್ ಆಯ್ಕೆ.

Image credits: kitchu collections
Kannada

ಫ್ಲೋರಲ್ ಡಿಸೈನ್

ಸಣ್ಣ ಹೂವಿನ ಡಿಸೈನ್ ಹಾಗೂ ಮುತ್ತಿನ ಹ್ಯಾಂಗಿಂಗ್ಸ್ ಇರುವ ಈ ಗೆಜ್ಜೆಗಳು ಟ್ರೆಡಿಷನಲ್ ಲುಕ್ ನೀಡುತ್ತವೆ. ಮದುವೆ, ಹಬ್ಬಗಳಲ್ಲಿ ರೇಷ್ಮೆ ಸೀರೆಗಳ ಮೇಲೆ ಧರಿಸಲು ಇವು ಪರ್ಫೆಕ್ಟ್ ಮ್ಯಾಚ್.

Image credits: kitchu collections
Kannada

ಡೈಲಿ ವೇರ್

ಯಾವುದೇ ಹ್ಯಾಂಗಿಂಗ್ಸ್ ಇಲ್ಲದೆ ಕೇವಲ ಗೋಲ್ಡ್ ಚೈನ್ ಡಿಸೈನ್ ಹೊಂದಿರುವ ಈ ಗೆಜ್ಜೆಗಳು ಮಿನಿಮಲಿಸ್ಟಿಕ್ ಸ್ಟೈಲ್‌ನಲ್ಲಿವೆ. ಆಫೀಸ್ ಹಾಗೂ ಡೈಲಿ ವೇರ್‌ಗೆ ಇವು ಎಲಿಗೆಂಟ್ ಲುಕ್ ಕೊಡುತ್ತವೆ.

Image credits: kitchu collections
Kannada

ಎಲೆ ಆಕಾರದ ಗೆಜ್ಜೆ

ಎಲೆಯ ಆಕಾರದಲ್ಲಿ ಹೆಣೆದಿರುವ ಈ ಗೋಲ್ಡ್ ಗೆಜ್ಜೆ ಡಿಸೈನ್ ತುಂಬಾನೇ ಯೂನಿಕ್ ಆಗಿದೆ. ಸಾಂಪ್ರದಾಯಿಕ ಉಡುಪುಗಳ ಮೇಲೆ ಇದು ವಿಂಟೇಜ್ ಹಾಗೂ ಡಿಫರೆಂಟ್ ಲುಕ್ ನೀಡುತ್ತದೆ.

Image credits: kitchu collections
Kannada

ಬ್ರೈಡಲ್ ಲುಕ್ ಗೆಜ್ಜೆ

ಕುಂದನ್ ಹಾಗೂ ಸಣ್ಣ ಗೆಜ್ಜೆಗಳ ಕಾಂಬಿನೇಷನ್ ಇರುವ ಈ ಆಂಟಿಕ್ ಡಿಸೈನ್ ಗೆಜ್ಜೆಗಳು ಕಾಲಿನ ಅಂದವನ್ನು ದುಪ್ಪಟ್ಟು ಮಾಡುತ್ತವೆ. ಮದುವೆ ಹಾಗೂ ಹಬ್ಬದ ಸಂಭ್ರಮಕ್ಕೆ ಇವು ಸ್ಪೆಷಲ್ ಆಗಿರುತ್ತವೆ.

Image credits: kitchu collections
Kannada

ಮುತ್ತಿನ ಗೆಜ್ಜೆ

ಸಾಲಾಗಿ ಜೋಡಿಸಿದ ಮುತ್ತಿನ ಹ್ಯಾಂಗಿಂಗ್ಸ್ ಇರುವ ಈ ಗೆಜ್ಜೆಗಳು ರಾಯಲ್ ಹಾಗೂ ಟ್ರೆಡಿಷನಲ್ ಫೀಲ್ ಕೊಡುತ್ತವೆ. ವಧುವಿನ ಲಂಗ ದಾವಣಿ ಅಥವಾ ಸೀರೆಗಳಿಗೆ ಇವು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ.

Image credits: kitchu collections

Gold Necklace: AI ಸೃಷ್ಟಿಸಿದ ಈ ನೆಕ್ಲೇಸ್ ಡಿಸೈನ್ಸ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ!

Blouse Designs: ಫ್ರಂಟ್ ಲುಕ್ ಒಂದು ರೀತಿ, ಬ್ಯಾಕ್ ಲುಕ್ ಮತ್ತೊಂದು ರೀತಿ; ಗಮನ ಸೆಳೆಯುವ ಬ್ಲೌಸ್ ಪ್ಯಾಟರ್ನ್‌ಗಳು!

Sarees: ಸ್ಟೈಲ್ ಹಾಗೂ ಕಂಫರ್ಟ್ ಬಯಸುವವರಿಗೆ ಈ ಸೀರೆಗಳೇ ಬೆಸ್ಟ್, ನೋಡಿದ್ರೆ ನೀವೇ ಬಿಡಲ್ಲ!

Gold Earrings: ಸಿಂಪಲ್ ಲುಕ್‌ಗೆ ಚಿನ್ನದ ಟಚ್; ಡೈಲಿ ವೇರ್‌ಗೆ ಟ್ರೆಂಡಿ ಗೋಲ್ಡ್ ಓಲೆಗಳು