Kannada

1 ಸಾವಿರಕ್ಕೆ ಖರೀದಿಸಿ 7 ಹೊಳೆಯುವ ಬೆಳ್ಳಿ ಉಂಗುರ! GFಗೆ ನೀಡಿ ಮೊದಲ ಗಿಫ್ಟ್

Kannada

7 ಅದ್ಭುತ ಬೆಳ್ಳಿ ಉಂಗುರ ವಿನ್ಯಾಸಗಳು

ನಿಮ್ಮ ಗರ್ಲ್‌ಫ್ರೆಂಡ್‌ಗೆ ಬೆಳ್ಳಿ ಉಂಗುರ ಒಂದು ಪರ್ಫೆಕ್ಟ್ ಆಯ್ಕೆ. ನೀವು ₹1000 ಬಜೆಟ್‌ನಲ್ಲೂ ಅತ್ಯಂತ ಸುಂದರ ಮತ್ತು ಪ್ರೀಮಿಯಂ ಲುಕ್ ಇರುವ ಉಂಗುರಗಳನ್ನು ಖರೀದಿಸಬಹುದು.

Image credits: silvershope925 instagram
Kannada

ಯೂನಿಕ್ ಶೇಪ್ ಮಲ್ಟಿ ಸ್ಟೋನ್ ಸಿಲ್ವರ್ ರಿಂಗ್

ಈ ಯೂನಿಕ್ ಶೇಪ್ ಮಲ್ಟಿ ಸ್ಟೋನ್ ಸಿಲ್ವರ್ ರಿಂಗ್ ಡಿಸೈನ್ ತುಂಬಾ ಕ್ಯೂಟ್ ಮತ್ತು ರೋಮ್ಯಾಂಟಿಕ್ ಆಗಿ ಕಾಣುತ್ತದೆ. ವಿಶೇಷವಾಗಿ ಮೊದಲ ಉಡುಗೊರೆಗೆ ಇದು ಬೆಸ್ಟ್. 

Image credits: pinterest
Kannada

ದುಂಡು ಮುಖದ ಅಂದ ಹೆಚ್ಚಿಸುವ ಕಿವಿಯೊಲೆ

ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto
Kannada

ಲೋಟಸ್ ಮೋಟಿಫ್ಸ್ ಸಿಲ್ವರ್ ರಿಂಗ್

ಕಮಲದ ವಿನ್ಯಾಸವಿರುವ ಬೆಳ್ಳಿ ಉಂಗುರ ಯಾವಾಗಲೂ ಪ್ರೀತಿ ಮತ್ತು ಭಾವನೆಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸಿದಾಗ ಕೈ ತುಂಬಿದಂತೆ ಕಾಣುತ್ತದೆ. ಇದರಲ್ಲಿ ನಿಮಗೆ ಬೇರೆ ಬೇರೆ ಮಾದರಿಗಳು ಕೂಡ ಸಿಗುತ್ತವೆ.

Image credits: Pinterest
Kannada

ಇನ್ಫಿನಿಟಿ ಸ್ಟೈಲ್ ಸಿಲ್ವರ್ ರಿಂಗ್

ನಿಮ್ಮ ಗರ್ಲ್‌ಫ್ರೆಂಡ್‌ಗೆ ಸರಳತೆ ಇಷ್ಟವಾದರೆ, ಈ ಇನ್ಫಿನಿಟಿ ಸ್ಟೈಲ್ ಸಿಲ್ವರ್ ರಿಂಗ್ ಬೆಸ್ಟ್ ಆಯ್ಕೆ. ಇದರಲ್ಲಿರುವ Stone Work ತುಂಬಾ ಡೀಸೆಂಟ್ ಲುಕ್ ನೀಡುತ್ತದೆ. ಜೊತೆಗೆ ಉಂಗುರದ ಹೊಳಪು ಕೂಡ ಹೆಚ್ಚಾಗುತ್ತದೆ.

Image credits: instagram
Kannada

ನಿಮ್ಮ ಕೈಗಳ ಅಂದವನ್ನು ಹೆಚ್ಚಿಸುವ ಲೇಟೆಸ್ಟ್ ಬಳೆಗಳು

ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto
Kannada

ಹಾರ್ಟ್ ಸಾಲಿಟೇರ್ ಸ್ಟೈಲ್ ರಿಂಗ್

ಈ ವಿನ್ಯಾಸದಲ್ಲಿ, ಮಧ್ಯದಲ್ಲಿ ಒಂದು ಚಿಕ್ಕ ಹೊಳೆಯುವ ಹಾರ್ಟ್ ಶೇಪ್ Stone ಇರುತ್ತೆ. ಇದು ನೋಡಲು ತುಂಬಾ ಕ್ಲಾಸಿಯಾಗಿ ಕಾಣುತ್ತದೆ. ಈ ಉಂಗುರ ಸರಳವಾಗಿದ್ದರೂ ಆಕರ್ಷಕವಾಗಿದ್ದು,  ಪ್ರತಿದಿನ ಧರಿಸಲು ಪರ್ಫೆಕ್ಟ್ ಆಗಿದೆ.

Image credits: Pinterest
Kannada

ಝಿಗ್-ಝಾಗ್ ಸಿಲ್ವರ್ ರಿಂಗ್

ನಿಮಗೆ ಸೈಜ್ ಬಗ್ಗೆ ಚಿಂತೆಯಿದ್ದರೆ, ಓಪನ್ ಅಡ್ಜಸ್ಟಬಲ್ ಜಿಗ್-ಝಾಗ್ ಸಿಲ್ವರ್ ರಿಂಗ್ ಉತ್ತಮ ಆಯ್ಕೆಯಾಗಿದೆ. ಇದನ್ನು ಯಾವುದೇ ಬೆರಳಿನ ಅಳತೆಗೆ ಸುಲಭವಾಗಿ ಫಿಟ್ ಮಾಡಬಹುದು. ಇದು ನೋಡಲು ಟ್ರೆಂಡಿಯಾಗಿ ಕೂಡ ಕಾಣುತ್ತದೆ.

Image credits: pinterest
Kannada

ಬಟರ್‌ಫ್ಲೈ ಡಿಸೈನ್ ಸಿಲ್ವರ್ ರಿಂಗ್

ಚಿಟ್ಟೆಯ ಮಾದರಿಯ ಉಂಗುರವು ತುಂಬಾ ಸಾಫ್ಟ್ ಮತ್ತು ಫೆಮಿನಿನ್ ಆಗಿ ಕಾಣುತ್ತದೆ. ಇದರಲ್ಲಿರುವ ಸಣ್ಣ ಕಲ್ಲುಗಳು ಅಥವಾ ಕಟ್‌ವರ್ಕ್ ಇದನ್ನು ಆಕರ್ಷಕವಾಗಿಸುತ್ತದೆ. ಈ ವಿನ್ಯಾಸ ಟ್ರೆಡಿಷನಲ್ ಮಾಡರ್ನ್ ಲುಕ್ ನೀಡುತ್ತದೆ.

Image credits: rukmi_silver_jewellery Instagram
Kannada

ಮಲ್ಟಿ ಸ್ಟೋನ್ ಸಾಲಿಟೇರ್ ಸಿಲ್ವರ್ ರಿಂಗ್

ಈ ವಿನ್ಯಾಸದಲ್ಲಿ, ಉಂಗುರದ ತುಂಬಾ ಸಣ್ಣ ಸಣ್ಣ ಕಲ್ಲುಗಳಿರುತ್ತವೆ ಮತ್ತು ಮಧ್ಯದಲ್ಲಿ ಒಂದು ದೊಡ್ಡ ಸಾಲಿಟೇರ್ ಇರುತ್ತದೆ. ಇದು ಉಂಗುರವನ್ನು ತುಂಬಾ ಹೊಳೆಯುವಂತೆ ಮತ್ತು ಗ್ಲಾಮರಸ್ ಆಗಿ ಕಾಣುವಂತೆ ಮಾಡುತ್ತದೆ.

Image credits: instagram- shree_jewels_
Kannada

ಅಮ್ಮನ ಹಳೆ ಸೀರೆಗಳಿಂದ ಟ್ರೆಂಡಿಂಗ್ ಡ್ರೆಸ್ ಮಾಡ್ಕೊಳ್ಳಿ

ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto

ಕಡಿಮೆ ಬೆಲೆಗೆ ಮುತ್ತಿನ ಆಕ್ಸೆಸರಿ: ಎಥ್ನಿಕ್ ಲುಕ್ ಹೆಚ್ಚಿಸಲು ಇಲ್ಲಿದೆ 6 ಟಿಪ್ಸ್

ದುಂಡು ಮುಖದ ಅಂದ ಹೆಚ್ಚಿಸುತ್ತೆ ಈ 6 ಬಗೆಯ ಟ್ರೆಂಡಿ ಥ್ರೆಡರ್ ಜುಮ್ಕಾ!

ಮುತ್ತಿನ ಉಂಗುರದ 5 ಫ್ಯಾನ್ಸಿ ಡಿಸೈನ್‌ಗಳು: ಜ್ಯೋತಿಷ್ಯದ ಲಾಭವೂ ಸಿಗಲಿದೆ!

Silver Mangalsutra: ₹1000ಗೆ ಸಿಗುವ ಬೆಳ್ಳಿ ಮಾಂಗಲ್ಯ, ಇಲ್ಲಿವೆ 7 ಡಿಸೈನ್ಸ್