Kannada

ದಿನಬಳಕೆಗೆ 7 ಡಿಸೈನ್ಸ್

ಬಜೆಟ್ ಫ್ರೆಂಡ್ಲಿ, ಸ್ಟೈಲಿಶ್, ಬಾಳಿಕೆ ಬರುವ ಮಾಂಗಲ್ಯ ಸರ ಹುಡುಕುತ್ತಿದ್ದೀರಾ? ಹಾಗಿದ್ರೆ ಬೆಳ್ಳಿ ಮಾಂಗಲ್ಯ ಉತ್ತಮ ಆಯ್ಕೆ. ₹1000 ಬಜೆಟ್‌ನಲ್ಲಿ ಲಭ್ಯವಿರುವ ಸುಂದರ ಡಿಸೈನ್ಸ್ ಬಗ್ಗೆ ಇಲ್ಲಿದೆ ಮಾಹಿತಿ.         

Kannada

ಬ್ಲ್ಯಾಕ್ ಬೀಡ್ ಸ್ಟೋನ್ ವರ್ಕ್ ಸಿಲ್ವರ್ ಮಾಂಗಲ್ಯ

ಇದು ಅತ್ಯಂತ ಕ್ಲಾಸಿಕ್ ಡಿಸೈನ್. ತೆಳುವಾದ ಕಪ್ಪು ಮಣಿಗಳ ಸರದ ಮಧ್ಯೆ ಸ್ಟೋನ್ ವರ್ಕ್ ಇರುವ ಸಿಂಪಲ್ ಪೆಂಡೆಂಟ್ ಇದಕ್ಕೆ ಸುಂದರ ಲುಕ್ ನೀಡುತ್ತದೆ. ಆಫೀಸ್ ಹಾಗೂ ದೈನಂದಿನ ಬಳಕೆಗೆ ಹೆಚ್ಚು ಆರಾಮದಾಯಕ.                 

Image credits: jewelleryshopper@instagram
Kannada

ಫ್ಲೋರಲ್ ಸ್ಟೈಲ್ ಸಿಲ್ವರ್ ಮಾಂಗಲ್ಯ ಡಿಸೈನ್

ಹೂವಿನ ಪೆಂಡೆಂಟ್ ಇರುವ ಈ ಮಾಂಗಲ್ಯ ಸರವು ನೋಡಲು ತುಂಬಾ ಸಾಫ್ಟ್. ದಿನಬಳಕೆಯ ಜೊತೆಗೆ ಸಣ್ಣಪುಟ್ಟ ಸಮಾರಂಭಗಳಿಗೂ ಸುಂದರವಾಗಿ ಕಾಣಿಸುತ್ತದೆ. ಇದನ್ನು ಕೇವಲ ₹1000ಕ್ಕೆ ಖರೀದಿಸಬಹುದು.      

Image credits: jewelleryshopper@instagram
Kannada

ಪಿಂಕ್-ಗ್ರೀನ್ ಡಬಲ್ ಸ್ಟೋನ್ ಸಿಲ್ವರ್ ಮಾಂಗಲ್ಯ

ಸ್ವಲ್ಪ ಗಟ್ಟಿಮುಟ್ಟಾದ, ಬಾಳಿಕೆ ಬರುವ ಆಯ್ಕೆ ಬಯಸಿದರೆ ಪಿಂಕ್-ಗ್ರೀನ್ ಡಬಲ್ ಸ್ಟೋನ್ ಸಿಲ್ವರ್ ಮಾಂಗಲ್ಯ ಡಿಸೈನ್ ಆಯ್ಕೆ ಮಾಡಿ. ಇದನ್ನು ಪ್ರತಿದಿನ ಧರಿಸಿದರೂ ಬೇಗನೆ ತುಂಡಾಗುವುದಿಲ್ಲ.  

Image credits: jewelleryshopper@instagram
Kannada

ಬ್ಲೂ ಲಟ್ಕನ್ ಸ್ಟೋನ್ ಸಿಲ್ವರ್ ಪೆಂಡೆಂಟ್ ಡಿಸೈನ್

ಸ್ವಲ್ಪ ಟ್ವಿಸ್ಟೆಡ್ ವಿನ್ಯಾಸದ ಬೆಳ್ಳಿ ಸರವನ್ನು ಹೊಂದಿರುವ ಈ ಮಾಂಗಲ್ಯ ನೋಡಲು ತುಂಬಾ ಕ್ಲಾಸಿಯಾಗಿ ಕಾಣುತ್ತದೆ. ಇದರ ಚೈನ್ ಸ್ವಲ್ಪ ಗಟ್ಟಿಯಾಗಿರುವುದರಿಂದ, ದಿನಬಳಕೆಗೆ ಬೆಸ್ಟ್ ಆಗಿದೆ.   

Image credits: jewelleryshopper@instagram
Kannada

ಡಬಲ್ ಹಾರ್ಟ್ ಪೆಂಡೆಂಟ್ ಸಿಲ್ವರ್ ಮಾಂಗಲ್ಯ

ಸ್ವಲ್ಪ ಮಾಡರ್ನ್ ಲುಕ್ ಬಯಸುವುದಾದರೆ ಡಬಲ್ ಹಾರ್ಟ್ ಶೇಪ್ ಪೆಂಡೆಂಟ್ ಇರುವ ಮಾಂಗಲ್ಯ ಡಿಸೈನ್ ಆಯ್ಕೆ ಮಾಡಿ. ಇದು ಸಿಂಪಲ್ , ಸ್ಟೈಲಿಶ್ ಆಗಿಯೂ ಇರುತ್ತದೆ. ಉದ್ಯೋಗಸ್ಥ ಮಹಿಳೆಯರಲ್ಲಿ ಈ ಡಿಸೈನ್ ಸಖತ್ ಟ್ರೆಂಡ್‌.  

Image credits: jewelleryshopper@instagram
Kannada

ಮಿನಿಮಲ್ ಸಾಲಿಟೇರ್ ಸ್ಟೈಲ್ ಮಾಂಗಲ್ಯ

ಇದರಲ್ಲಿ ಸಣ್ಣ CZ ಅಥವಾ ಸ್ಟೋನ್ ಪೆಂಡೆಂಟ್ ಇದ್ದು, ಡೈಮಂಡ್ ಲುಕ್ ನೀಡುತ್ತದೆ. ಈ ಮಿನಿಮಲ್ ಸಾಲಿಟೇರ್ ಸ್ಟೈಲ್ ಮಾಂಗಲ್ಯ ನಿಮಗೆ ಪ್ರೀಮಿಯಂ ಅನುಭವ ನೀಡುತ್ತದೆ.   

Image credits: jewelleryshopper@instagram
Kannada

ಫುಲ್ಲಿ ವೈಟ್ ಸ್ಟೋನ್ ಪೆಂಡೆಂಟ್ ಮಾಂಗಲ್ಯ

₹1000 ಬಜೆಟ್‌ನಲ್ಲಿ ನೀವು ಇಂತಹ ಫುಲ್ಲಿ ವೈಟ್ ಸ್ಟೋನ್ ಪೆಂಡೆಂಟ್ ಮಾಂಗಲ್ಯವನ್ನು ಆಯ್ಕೆ ಮಾಡಬಹುದು. ಈ ರೀತಿಯ ಹಗುರವಾದ ಡಿಸೈನ್ ಸುಲಭವಾಗಿ ಲಭ್ಯವಿದೆ. ಇವುಗಳನ್ನು ಧರಿಸಿದಾಗ ಹೆಚ್ಚು ಬಾಳಿಕೆ ಬರುತ್ತವೆ.   

Image credits: jewelleryshopper@instagram

ಕೆಂಪು ಬಣ್ಣಕ್ಕಿಂತ ಹೆಚ್ಚು ಸುಂದರವಾಗಿ ಕಾಣುತ್ತೆ ಮದುವೆಯ ಈ 6 ಹಳದಿ ಸೀರೆಗಳು!

Moti Mala: ಬಿಳಿ ಮುತ್ತು ಸೈಡಿಗೆ, ಕಲರ್‌ಫುಲ್ ಮಣಿಸರಕ್ಕೆ ಈಗ ಫುಲ್ ಡಿಮ್ಯಾಂಡ್!

ಮುಖದ ಜೊತೆ ಕೈಗಳೂ ಶೈನ್‌ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್‌ ಬಳೆ ಡಿಸೈನ್

ಅಮ್ಮನಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್, 6 ಬನಾರಸಿ ಸೀರೆ ಡಿಸೈನ್‌ಗಳನ್ನು ನೋಡಿ!