Kannada

20+ ವಯಸ್ಸಿನ ಯುವತಿಯರಿಗಾಗಿ ಫ್ಯಾನ್ಸಿ ಸಿಲ್ವರ್ ಬ್ರೇಸ್ಲೆಟ್ ಡಿಸೈನ್ಸ್!

Kannada

ಸಿಲ್ವರ್ ಮೆಟಾಲಿಕ್ ಬ್ರೇಸ್ಲೆಟ್

ದಿನನಿತ್ಯದ ಬಳಕೆಗೆ ಬ್ರೇಸ್ಲೆಟ್ ಬೇಕು, ಆದರೆ ಹೆಚ್ಚು ಖರ್ಚು ಮಾಡಲು ಮನಸ್ಸಿಲ್ಲವೇ? ಹಾಗಾದರೆ ಜರ್ಕನ್-ಸಿಲ್ವರ್ ಹರಳುಗಳಿರುವ ಈ ಕಡಾ ಶೈಲಿಯ ಬ್ರೇಸ್ಲೆಟ್ ಖರೀದಿಸಿ. ಇದನ್ನು ಬಳೆಗಳ ಜೊತೆಗೂ ಹಾಕಿಕೊಳ್ಳಬಹುದು.

Image credits: insta
Kannada

ಅಡ್ಜಸ್ಟಬಲ್ ಸಿಲ್ವರ್ ಬ್ರೇಸ್ಲೆಟ್

ನಿಮ್ಮ ಮಣಿಕಟ್ಟು ದಪ್ಪಗಿದ್ದರೆ, ಈ ರೀತಿಯ ಅಡ್ಜಸ್ಟಬಲ್ ಸಿಲ್ವರ್ ಬ್ರೇಸ್ಲೆಟ್ ಖರೀದಿಸಬಹುದು. ಇದು ಕೈಗಳಿಗೆ ಪರ್ಫೆಕ್ಟ್ ಫಿಟ್ಟಿಂಗ್ ನೀಡುವುದರ ಜೊತೆಗೆ, ಧರಿಸಲು ಆರಾಮದಾಯಕವಾಗಿರುತ್ತದೆ. 

Image credits: Pinterest
Kannada

ಫ್ಲೋರಲ್ 925 ಸಿಲ್ವರ್ ಬ್ರೇಸ್ಲೆಟ್

3ಡಿ ಲುಕ್ ಇರುವ ಫ್ಲೋರಲ್ ಸಿಲ್ವರ್ ಬ್ರೇಸ್ಲೆಟ್‌ಗಳು ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತಿವೆ. ಇವು ಸಾಮಾನ್ಯ ಡಿಸೈನ್‌ಗಳಿಗಿಂತ ಭಿನ್ನವಾಗಿರುತ್ತವೆ. ಜೊತೆಗೆ ಇರುವ ಸಣ್ಣ ಸಣ್ಣ ಹರಳುಗಳು ನೋಡಲು ಮುದ್ದಾಗಿ ಕಾಣುತ್ತವೆ.

Image credits: Pinterest
Kannada

ಡಬಲ್ ಲೇಯರ್ ಅಡ್ಜಸ್ಟಬಲ್ ಸಿಲ್ವರ್ ಬ್ರೇಸ್ಲೆಟ್

ಫಂಕಿ ಹಾಗೂ ಚಾರ್ಮಿಂಗ್ ಲುಕ್ ಎರಡೂ ಒಟ್ಟಿಗೆ ಬೇಕಿದ್ದರೆ, ಡಬಲ್ ಲೇಯರ್ ಅಡ್ಜಸ್ಟಬಲ್ ಬ್ರೇಸ್ಲೆಟ್ ಖರೀದಿಸಿ. ಚಿತ್ರದಲ್ಲಿ ಹಾರ್ಟ್ ಶೇಪ್ ಮತ್ತು ಕಪ್ಪು ಮಣಿಗಳ ಎರಡು ವಿಭಿನ್ನ ಡಿಸೈನ್‌ಗಳನ್ನು ತೋರಿಸಲಾಗಿದೆ. 

Image credits: Pinterest
Kannada

ಸ್ಲೀಕ್ ಚೈನ್ ಥಿನ್ ಬ್ರೇಸ್ಲೆಟ್

ಆಫೀಸ್ ಅಥವಾ ಕ್ಯಾಶುಯಲ್ ಔಟಿಂಗ್‌ಗಳಿಗೆ ತೆಳುವಾದ ಚೈನ್ ಇರುವ ಸ್ಲೀಕ್ ಸಿಲ್ವರ್ ಬ್ರೇಸ್ಲೆಟ್ ಒಂದು ಸೊಗಸಾದ ಆಯ್ಕೆಯಾಗಿದೆ. ಇದರಲ್ಲಿ ಚೈನ್ ಸರಳವಾಗಿದ್ದು, ಮಧ್ಯದಲ್ಲಿ ಹೂವಿನ ಡಿಸೈನ್ ಇದೆ. 

Image credits: Pinterest
Kannada

ಕ್ಲಾಸಿಕ್ ಚೈನ್ ಸಿಲ್ವರ್ ಬ್ರೇಸ್ಲೆಟ್

ಕ್ಲಾಸಿಕ್ ಚೈನ್ ಮತ್ತು ಗೆಜ್ಜೆಗಳ ಕಾಂಬಿನೇಷನ್ ಇರುವ ಬೆಳ್ಳಿ ಬ್ರೇಸ್ಲೆಟ್‌ನ ಅಂದವೇ ಬೇರೆ. ಇಂತಹ ಡಿಸೈನ್‌ಗಳು ಯುವತಿಯರಿಂದ ಹಿಡಿದು ವಿವಾಹಿತ ಮಹಿಳೆಯರವರೆಗೂ ಮೊದಲ ಆಯ್ಕೆಯಾಗಿದೆ.

Image credits: instagram- sheuraofficial
Kannada

ಹಿಡನ್ ಸ್ಟೈಲ್ ಸಿಲ್ವರ್ ಬ್ರೇಸ್ಲೆಟ್

ತೆಳುವಾದ ಚೈನ್ ಮತ್ತು ನೀಲಿ ಮಣಿಗಳಿರುವ ಈ ಸಿಲ್ವರ್ ಬ್ರೇಸ್ಲೆಟ್, ಹೆಚ್ಚು ಭಾರವಾದ ಆಭರಣಗಳನ್ನು ಧರಿಸಲು ಇಷ್ಟಪಡದ ಮಹಿಳೆಯರಿಗೆ ಡೀಸೆಂಟ್ ಆಯ್ಕೆಯಾಗಿದೆ. ಇದನ್ನು ನೀವು 500-1000 ರೂ. ಬೆಲೆಯಲ್ಲಿ ಖರೀದಿಸಬಹುದು.

Image credits: instagram- ihafinejewellery

Bangle Designs: ಕೆಂಪು-ಮೆರೂನ್ ಬಳೆಗಳ 5 ಡಿಸೈನ್‌ಗಳು: ಪೂಜೆಗೆ ಮಸ್ತ್ ಆಗಿ ಕಾಣಿಸುತ್ತೆ!

Floral Sarees: ಮಳೆಗಾಲದಲ್ಲಿ ನಿಮ್ಮ ಅಂದ ಹೆಚ್ಚಿಸೋ 6 ಫ್ಲೋರಲ್ ಪ್ರಿಂಟ್ ಸಿಲ್ಕ್ ಸೀರೆಗಳಿವು!

ಕಚೇರಿಗೆ ಹೋಗೋ ಹೆಣ್ಣುಮಕ್ಕಳಿಗಾಗಿ ಸಿಂಪಲ್ ಕಾಲುಂಗುರದ ಫ್ಯಾನ್ಸಿ ಡಿಸೈನ್‌ಗಳು!

Mirror Work Saree: ಎಥ್ನಿಕ್ ಫ್ಯಾಷನ್‌ಗೆ ಗ್ಲಾಮರ್ ಟಚ್ ಬೇಕೇ? ಮಿರರ್ ವರ್ಕ್ ಸೀರೆ ಧರಿಸಿ!