ಕೆಂಪು-ಮೆರೂನ್ ಬಳೆಗಳ 5 ಡಿಸೈನ್‌ಗಳು: ಪೂಜೆಗೆ ಮಸ್ತ್ ಆಗಿ ಕಾಣಿಸುತ್ತೆ!
ಜೂನ್ 29ರ ವಟ ಪೂರ್ಣಿಮೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ರೆ ಈ ವಿಶೇಷ ದಿನದಂದು ಧರಿಸಲು ಕೆಂಪು ಹಾಗೂ ಮೆರೂನ್ ಬಣ್ಣದ 5 ಆಕರ್ಷಕ ಬಳೆಗಳ ಡಿಸೈನ್‌ಗಳು ಇಲ್ಲಿವೆ.
fashion Jun 12 2026
Author: Govindaraj S Image Credits:ಕೃಪೆ: chat gpt and instagram
Kannada
ಕೆಂಪು ರೇಷ್ಮೆ ಬಳೆ ಡಿಸೈನ್
ಕೆಂಪು ಬಣ್ಣದ ಈ ರೇಷ್ಮೆ ಬಳೆಗಳ ಡಿಸೈನ್ ಪ್ರತಿಯೊಂದು ಅಂಗಡಿಯಲ್ಲೂ ಸುಲಭವಾಗಿ ಸಿಗುತ್ತೆ. ಇದರ ವಿಶೇಷತೆ ಏನೆಂದರೆ, ಇದು ಯಾವುದೇ ಬಣ್ಣದ ಸೀರೆಗಾದರೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ.
Image credits: ಕೃಪೆ: paribanglehouse instagram
Kannada
ರೇನ್ ಡ್ರಾಪ್ ಗ್ಲಾಸ್ ಬಳೆ
ರೇನ್ ಡ್ರಾಪ್ ಸ್ಟೈಲ್‌ನ ಈ ಗ್ಲಾಸ್ ಬಳೆ ಡಿಸೈನ್ ಈ ವರ್ಷ ಸಖತ್ ವೈರಲ್ ಆಗಿದೆ. ಇದರಲ್ಲಿ ನಿಮಗೆ ಮೆರೂನ್, ಕೆಂಪು ಸೇರಿದಂತೆ ಇನ್ನೂ ಹಲವು ಬಣ್ಣಗಳು ಸಿಗುತ್ತವೆ.
Image credits: ಕೃಪೆ: bangles_and_bling1 instagram
Kannada
ಮಲ್ಟಿಕಲರ್ ಗ್ಲಾಸ್ ವರ್ಕ್ ಬಳೆ
ಈ ದಿನಗಳಲ್ಲಿ ಗಾಜಿನ ಬಳೆಗಳ ಮೇಲೆ ಬಣ್ಣಬಣ್ಣದ ಗಾಜಿನ ಚೂರುಗಳನ್ನು ಅಂಟಿಸಿರುವ ಈ ಡಿಸೈನ್ ಎಲ್ಲರಿಗೂ ತುಂಬಾ ಇಷ್ಟವಾಗುತ್ತಿದೆ. ಈ ರೀತಿಯ ಬಳೆಗಳು ಟ್ರೆಂಡಿ ಆಗಿರುವುದರ ಜೊತೆಗೆ ಸ್ಟೈಲಿಶ್ ಲುಕ್ ಕೂಡ ಕೊಡುತ್ತವೆ.
Image credits: ಕೃಪೆ: kaachvalaym instagram
Kannada
ಮೆರೂನ್ ಧಾಲು ಬಳೆ
ನಿಮಗೆ ರಾಜಸ್ಥಾನಿ ಸ್ಟೈಲ್ ಬಳೆಗಳು ಬೇಕಿದ್ದರೆ, ಈ ರೀತಿಯ ಧಾಲು ಬಳೆಗಳನ್ನು ಸಹ ತೆಗೆದುಕೊಳ್ಳಬಹುದು. ಇದರಲ್ಲಿ ನೀವು ಬೇಕಿದ್ದರೆ ಪೋಲ್ಕಿ ಅಥವಾ ಮೀನಾಕಾರಿ ಬಳೆಗಳನ್ನು ಸೆಟ್ ಮಾಡಬಹುದು.
Image credits: ಕೃಪೆ: chuda_store_ instagram
Kannada
ಥ್ರೆಡ್ ವರ್ಕ್ ಬಳೆ
ಥ್ರೆಡ್ ಸ್ಟೈಲ್‌ನಲ್ಲಿರುವ ಈ ಕೆಂಪು ಬಳೆಗಳು ಕೆಂಪು, ಹಳದಿ, ಹಸಿರು ಮತ್ತು ಕಿತ್ತಳೆ ಸೇರಿದಂತೆ ಹಲವು ಬಣ್ಣಗಳ ಸೀರೆಗಳೊಂದಿಗೆ ಕಾಂಟ್ರಾಸ್ಟ್ ಮತ್ತು ಮ್ಯಾಚಿಂಗ್ ಲುಕ್ ನೀಡುತ್ತದೆ.