ಸಣ್ಣ ಸಣ್ಣ ಹರಳುಗಳನ್ನು ಸುಂದರವಾಗಿ ಜೋಡಿಸಿರುವ ಈ ಮೂಗುತಿ ಕ್ಲಾಸಿಯಾಗಿ ಕಾಣುತ್ತದೆ. ಸೀರೆ, ಚೂಡಿದಾರ್‌ಗೆ ಹೇಳಿ ಮಾಡಿಸಿದಂತಿದೆ.
ಕಲರ್‌ಫುಲ್ ಸ್ಟೋನ್‌ಗಳಿಂದ ಕಂಗೊಳಿಸುವ ಈ ಮೂಗುತಿ ಸಾಂಪ್ರದಾಯಿಕ ಆಭರಣಗಳೊಂದಿಗೆ ಚೆನ್ನಾಗಿರುತ್ತದೆ. ವಿಶೇಷ ಸಮಾರಂಭಗಳಿಗೆ ಇದು ಬೆಸ್ಟ್ ಆಯ್ಕೆ.
ಮುತ್ತುಗಳು ನೇತಾಡುವಂತಹ ಈ ಮೂಗುತಿ ಮುಖದ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಸೀರೆಗಳೊಂದಿಗೆ ಇದು ಸೂಪರ್ ಆಗಿರುತ್ತದೆ.
ಸುತ್ತಲೂ ಪಿಂಕ್ ಮತ್ತು ವೈಟ್ ಸ್ಟೋನ್‌ಗಳಿರುವ ಈ ಲಕ್ಷ್ಮಿದೇವಿ ಮೂಗುತಿ ಗ್ರ್ಯಾಂಡ್ ಲುಕ್ ನೀಡುತ್ತದೆ. ರೇಷ್ಮೆ ಸೀರೆ, ಲೆಹೆಂಗಾಗಳೊಂದಿಗೆ ಇದು ಸೂಪರ್.
ಹೂವಿನ ಆಕಾರದಲ್ಲಿ ಚೈನ್‌ಗಳಿರುವ ಈ ನೋಸ್ ಪಿನ್ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ಸಿಂಪಲ್ ಡಿಸೈನ್ ಇಷ್ಟಪಡುವವರಿಗೆ ಇದು ಬೆಸ್ಟ್.
ಮುತ್ತಿನ ಹೊಳಪಿನ ಜೊತೆಗೆ ಹರಳುಗಳ ಸೌಂದರ್ಯವಿರುವ ಈ ಮೂಗುತಿ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಮದುವೆ, ಹಬ್ಬಗಳಿಗೆ ಇದು ಅತ್ಯುತ್ತಮ ಆಯ್ಕೆ.
ಸ್ಟೈಲಿಶ್ ಶೇಪ್‌ನಲ್ಲಿ ಬಿಳಿ ಹರಳುಗಳನ್ನು ಹೊಂದಿರುವ ಈ ಡಿಸೈನ್ ಮುಖಕ್ಕೆ ಹೊಸ ಕಳೆ ತರುತ್ತದೆ. ಫ್ಯಾಷನ್ ಇಷ್ಟಪಡುವ ಯುವತಿಯರಿಗೆ ಇದು ಫೇವರಿಟ್ ಆಗಲಿದೆ.
Coin Necklace: ರೇಷ್ಮೆ ಸೀರೆಗಳಿಗೆ ಮೆರುಗು ನೀಡುವ ಕಾಯಿನ್ ನೆಕ್ಲೇಸ್ ಡಿಸೈನ್ಸ್
ಕೇವಲ ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ನೆಕ್ಲೇಸ್ ಡಿಸೈನ್‌ಗಳು!
Gold Rings: ಗ್ರಾಂಡ್ ಲುಕ್ ನೀಡುವ ಗೋಲ್ಡ್ ರಿಂಗ್ಸ್, ನೋಡಿದ್ರೆ ಫಿದಾ ಆಗ್ತೀರಾ!
Anklet Designs: ಮಹಿಳೆಯರು ಮೆಚ್ಚುವ ಗೋಲ್ಡ್ ಪ್ಲೇಟೆಡ್ ಗೆಜ್ಜೆಗಳು.. ಎಷ್ಟು ಚೆನ್ನಾಗಿವೆ ನೋಡಿ!