Kannada

ಮೂಗುತಿ ಅಂದ್ರೆ ಪ್ರೀತಿ

ಮೂಗುತಿ ಧರಿಸುವುದು ಹಲವು ಮಹಿಳೆಯರಿಗೆ ಇಷ್ಟ. ಅದರಲ್ಲೂ ಬಂಗಾರದ ಮೂಗುತಿ ಅಂದ್ರೆ ಪ್ರೀತಿ ಹೆಚ್ಚು. ಇಲ್ಲಿ 10 ಸಾವಿರ ರೂಪಾಯಿ ಬಜೆಟ್‌ನಲ್ಲಿ ಸಿಗುವ 7 ಸುಂದರ ಡಿಸೈನ್‌ಗಳಿವೆ.
Kannada

ಮಿನಿಮಲ್ ಬೀಡ್ಸ್ ಗೋಲ್ಡ್ ನೋಸ್ ಪಿನ್

ದಿನನಿತ್ಯದ ಬಳಕೆಗೆ ಈ ಮಿನಿಮಲ್ ನೋಸ್ ಪಿನ್ ತುಂಬಾ ಸುಂದರವಾಗಿ ಕಾಣುತ್ತೆ. ಚಿಕ್ಕ ಚಿಕ್ಕ ಮಣಿಗಳನ್ನು ಹೊಂದಿರುವ ಈ ಹಗುರವಾದ ಮೂಗುತಿ ನಿಮಗೆ 10 ಸಾವಿರ ರೂಪಾಯಿ ಒಳಗೆ ಸಿಗುತ್ತದೆ.

Image credits: instagram
Kannada

ಫ್ಲೋರಲ್ ಕಟ್ ನೋಸ್ ಪಿನ್

ದಿನನಿತ್ಯದ ಬಳಕೆಗೆ ಫ್ಲೋರಲ್ ಕಟ್ ನೋಸ್ ಪಿನ್ ಒಂದು ಪರ್ಫೆಕ್ಟ್ ಆಯ್ಕೆ. ಇದು ದೊಡ್ಡ ಅಥವಾ ಸಣ್ಣ ಮೂಗಿನವರಿಗೂ ಹೊಂದಿಕೊಂಡು, ಗಾರ್ಜಿಯಸ್ ಲುಕ್ ನೀಡುತ್ತದೆ. 

Image credits: instagram
Kannada

ಹರಳಿನ ಜೊತೆ ಪೆಟಲ್ಸ್ ನೋಸ್ ಪಿನ್

ಮಧ್ಯದಲ್ಲಿ ಹರಳು ಮತ್ತು ಸುತ್ತಲೂ ದಳಗಳಿರುವ ಈ ಬಂಗಾರದ ಮೂಗುತಿ 0.5 ಗ್ರಾಂ ಒಳಗೆ ರೆಡಿಯಾಗುತ್ತೆ. ಹರಳಿನ ಬದಲು ನೀವು ಡೈಮಂಡ್ ಕೂಡ ಹಾಕಿಸಬಹುದು. ಸಾಂಪ್ರದಾಯಿಕ ಉಡುಗೆಗಳ ಜೊತೆ ಇದು ಪರ್ಫೆಕ್ಟ್ ಆಗಿ ಕಾಣುತ್ತದೆ. 

Image credits: instagram
Kannada

ಲಾಂಗ್ ನೋಸ್ ಪಿನ್

ಬಂಗಾರದ ಈ ಲಾಂಗ್ ನೋಸ್ ಪಿನ್‌ನಲ್ಲಿ ಹರಳನ್ನು ಅಳವಡಿಸಲಾಗಿದೆ. ಇದನ್ನು ಧರಿಸಿದ ನಂತರ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ. ಎಥ್ನಿಕ್ ವೇರ್ ಜೊತೆ ಈ ರೀತಿಯ ಮೂಗುತಿ ಸುಂದರವಾಗಿ ಕಾಣುತ್ತದೆ.

Image credits: candere.com
Kannada

ತ್ರೀ ಸ್ಟಾರ್ ನೋಸ್ ಪಿನ್

ಮೂರು ಸ್ಟಾರ್‌ಗಳಿರುವ ಈ ನೋಸ್ ಪಿನ್ ಯುವತಿಯರಿಗೆ ತುಂಬಾ ಸುಂದರವಾಗಿ ಕಾಣುತ್ತದೆ. ಈ ರೀತಿಯ ಮೂಗುತಿಯನ್ನು ನಿಮ್ಮ 15 ವರ್ಷದ ಮಗಳಿಗೆ ಗಿಫ್ಟ್ ಆಗಿ ನೀಡಬಹುದು.

Image credits: Instagram
Kannada

ಡ್ಯಾಂಗ್ಲರ್ ಇರುವ ಲೀಫ್ ಶೇಪ್ ನೋಸ್ ಪಿನ್

ಚಿಕ್ಕ ಹರಳಿನ ಡ್ಯಾಂಗ್ಲರ್ ಜೊತೆಗಿನ ಈ ಪೆಟಲ್ ಶೇಪ್ ನೋಸ್ ಪಿನ್ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೆಚ್ಚು ಸುಂದರವಾಗಿ ಕಾಣುತ್ತದೆ. ಈ ಮಾದರಿಯ ಮೂಗುತಿಗಳು ಮೆಚ್ಯೂರ್ ಮಹಿಳೆಯರಿಗೆ ಚೆನ್ನಾಗಿ ಒಪ್ಪುತ್ತವೆ.

Image credits: pinterest

ಎಲ್ಲರಿಗೂ ಸೂಟ್ ಆಗೋ ಬೆಸ್ಟ್ ಮಾಡರ್ನ್, ಎಲಿಗೆಂಟ್ ಕಡ ಬಳೆ ಡಿಸೈನ್‌ಗಳು

ಕಾಲೇಜು ಹುಡುಗಿಯರ ಹೊಸ ಟ್ರೆಂಡ್! ಕ್ಯೂಟ್ ಪ್ರಾಣಿಗಳ ಕಿವಿಯೊಲೆ ಡಿಸೈನ್ಸ್ ನೋಡಿ

Cotton Nighty: ಸ್ಟೈಲ್ ಜೊತೆ ಕಂಫರ್ಟ್ ಬೇಕಾ? ಈ ಕಾಟನ್ ನೈಟಿಗಳೇ ಬೆಸ್ಟ್ ಆಯ್ಕೆ!

Blouse Designs: ಸೀರೆಯ ಅಂದವನ್ನು ಡಬಲ್ ಮಾಡುವ ಬ್ಲೌಸ್‌ಗಳು.. ಇಲ್ಲಿದೆ ನೋಡಿ!