Kannada

ಕಣ್ಮನ ಸೆಳೆಯುವ ಚಿನ್ನದ ಬಳೆಗಳ ಡಿಸೈನ್.. ಎಷ್ಟೊಂದು ಸುಂದರವಾಗಿವೆ!

Kannada

ಪಿಂಕ್ ಸ್ಟೋನ್ ಬಳೆಗಳು

ಫ್ಲವರ್ ಡಿಸೈನ್‌ನಲ್ಲಿ ಪಿಂಕ್ ಸ್ಟೋನ್‌ಗಳನ್ನು ಹೊಂದಿರುವ ಈ ಚಿನ್ನದ ಬಳೆಗಳು ಕೈಗಳ ಅಂದವನ್ನು ಹೆಚ್ಚಿಸುತ್ತವೆ. ನೀವು ಇವುಗಳನ್ನು 5 ರಿಂದ 10 ಗ್ರಾಂ ತೂಕದಲ್ಲಿ ಮಾಡಿಸಬಹುದು.

Image credits: instagram
Kannada

ವೈಟ್ ಸ್ಟೋನ್ ಬಳೆಗಳು

ಸಿಂಪಲ್ ಡಿಸೈನ್ ಹಾಗೂ ಸ್ಟೈಲಿಶ್ ಲುಕ್ ಇಷ್ಟಪಡುವವರಿಗೆ ಕಡಿಮೆ ತೂಕದ ಈ ಬಳೆಗಳು ಪರ್ಫೆಕ್ಟ್ ಮ್ಯಾಚ್. ಡೈಲಿ ವೇರ್‌ಗೆ ಇವು ಹೇಳಿಮಾಡಿಸಿದಂತಿವೆ.

Image credits: instagram
Kannada

ಲೇಟೆಸ್ಟ್ ಡಿಸೈನ್ ಬಳೆಗಳು

ಗೆಜ್ಜೆಗಳಿರುವ ಈ ಅಡ್ಜಸ್ಟಬಲ್ ಪ್ಯಾಟರ್ನ್ ಬಳೆಗಳು ಇಂದಿನ ಯುವತಿಯರಿಗೆ ತುಂಬಾ ಇಷ್ಟವಾಗುತ್ತವೆ. ಎಲ್ಲಾ ರೀತಿಯ ಉಡುಪುಗಳಿಗೂ ಇವು ಚೆನ್ನಾಗಿ ಒಪ್ಪುತ್ತವೆ.

Image credits: instagram
Kannada

ಕಡಾ ಸ್ಟೈಲ್ ಬಳೆಗಳು

ದಿನನಿತ್ಯದ ಬಳಕೆಗೆ ಈ ಕಡಾ ಸ್ಟೈಲ್ ಬಳೆಗಳು ಸೂಪರ್ ಆಗಿರುತ್ತವೆ. ಎಲ್ಲಾ ವಯಸ್ಸಿನ ಮಹಿಳೆಯರು ಇದನ್ನು ಆರಾಮಾಗಿ ಧರಿಸಬಹುದು.

Image credits: instagram
Kannada

ಮಾಡರ್ನ್ ಡಿಸೈನ್ ಬಳೆಗಳು

ಟ್ರೆಂಡಿ ಹಾಗೂ ಮಾಡರ್ನ್ ಆಗಿ ಕಾಣಬೇಕೆಂದು ಬಯಸುವವರಿಗೆ ಈ ತೆಳುವಾದ ಡಿಸೈನ್ ಬಳೆಗಳು ಬೆಸ್ಟ್ ಆಪ್ಷನ್. ಇವುಗಳನ್ನು ಅತ್ಯಂತ ಕಡಿಮೆ ತೂಕದಲ್ಲಿ ಮಾಡಿಸಬಹುದು.

Image credits: instagram
Kannada

ಇನ್ಫಿನಿಟಿ ಡಿಸೈನ್ ಬಳೆಗಳು

ಇನ್ಫಿನಿಟಿ ಡಿಸೈನ್‌ನಲ್ಲಿ ಸ್ಟೋನ್‌ಗಳನ್ನು ಹೊಂದಿರುವ ಈ ಬಳೆಗಳು ಉದ್ಯೋಗಸ್ಥ ಮಹಿಳೆಯರಿಗೆ ಹೇಳಿಮಾಡಿಸಿದಂತಿವೆ. ಇವುಗಳನ್ನು 10 ಗ್ರಾಂ ತೂಕದಲ್ಲಿ ಖರೀದಿಸಬಹುದು.

Image credits: instagram
Kannada

ಬಾಲ್ ಡಿಸೈನ್ ಬಳೆಗಳು

ಸಿಂಪಲ್ ಮತ್ತು ಟ್ರೆಡಿಷನಲ್ ಡಿಸೈನ್ ಇಷ್ಟಪಡುವವರಿಗೆ ಈ ಬಳೆಗಳು ಬೆಸ್ಟ್ ಆಯ್ಕೆ. ಲೈಟ್ ವೇಟ್‌ನಲ್ಲಿ ಬರುವ ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

Image credits: instagram

ನವರಾತ್ರಿ ಬಣ್ಣಗಳ ಅನುಸಾರ ನೀವು ಟ್ರೈ ಮಾಡಿ ಅನುಪಮಾ ಗೌಡ ಸೀರೆ-ಬ್ಲೌಸ್ ಸ್ಟೈಲ್

ಕೇವಲ 1 ಗ್ರಾಂ ಚಿನ್ನದ ಕಿವಿಯೋಲೆ ಡಿಸೈನ್ಸ್, ನೋಡಿದ್ರೆ ಫಿದಾ ಆಗ್ತೀರಾ!

ಪ್ರತಿಯೊಬ್ಬ ಮಹಿಳೆಯರ ಹ್ಯಾಂಡ್‌ಬ್ಯಾಗ್‌ನಲ್ಲಿ ಇರಲೇಬೇಕಾದ 5 ವಸ್ತುಗಳು

Blouse Neck Designs: ಸೀರೆಗೆ ಹೊಸ ಲುಕ್ ನೀಡುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳು