ಫ್ಲೋರಲ್ ಡಿಸೈನ್ ಸ್ಟಡ್‌ಗಳು ಧರಿಸಿದಾಗ ತುಂಬಾ ಸುಂದರವಾಗಿ ಕಾಣುತ್ತವೆ. ಕಡಿಮೆ ತೂಕದಲ್ಲಿ ಅಂದರೆ ಕೇವಲ 1 ಗ್ರಾಂ ಚಿನ್ನದಲ್ಲಿ ಈ ಆಕರ್ಷಕ ವಿನ್ಯಾಸವನ್ನು ನೀವು ಮಾಡಿಸಬಹುದು.
fashion Oct 07 2026
Author: Sathish Kumar KH Image Credits:pinterest
Kannada
ಎಲಿಫೆಂಟ್ ಶೇಪ್ ಸ್ಟಡ್
5 ರಿಂದ 10 ವರ್ಷಗಳ ಹಿಂದಿನ ಹಳೆಯ ಶೈಲಿಯಲ್ಲಿದ್ದರೂ, ಈ ಎಲಿಫೆಂಟ್ ಡಿಸೈನ್ ಸ್ಟಡ್‌ಗಳನ್ನು ನೀವು ಈಗಲೂ ಮಾಡಿಸಬಹುದು. ಆನೆ ಆಕಾರದ ಈ ಕಿವಿಯೋಲೆಗಳು ನೋಡಲು ತುಂಬಾ ಮುದ್ದಾಗಿ ಕಾಣುತ್ತವೆ.
Image credits: pinterest
Kannada
ಫ್ಲವರ್ ಸ್ಟಡ್ ಡಿಸೈನ್
ಹಗುರವಾದ ತೂಕದಲ್ಲಿ ನೀವು ಫ್ಲವರ್ ಸ್ಟಡ್ ಡಿಸೈನ್‌ಗಳನ್ನು ಆಯ್ಕೆ ಮಾಡಬಹುದು. ಸಣ್ಣ ಹೆಣ್ಣುಮಕ್ಕಳಿಗೆ ಪ್ರತಿದಿನ ಧರಿಸಲು ಈ ವಿನ್ಯಾಸದ ಕಿವಿಯೋಲೆಗಳು ಬೆಸ್ಟ್ ಆಯ್ಕೆಯಾಗಿವೆ.
Image credits: pinterest
Kannada
ಲೇಡಿಬಗ್ ಸ್ಟಡ್ ಡಿಸೈನ್
ಪುಟ್ಟದಾಗಿ ಮತ್ತು ಸುಂದರವಾಗಿ ಕಾಣುವ ಲೇಡಿಬಗ್ ಸ್ಟಡ್ ಡಿಸೈನ್‌ಗಳನ್ನು ನೀವು ಖರೀದಿಸಬಹುದು. ಈ ವಿನ್ಯಾಸದ ಸ್ಟಡ್‌ಗಳು ನೋಡಲು ತುಂಬಾ ಕ್ಯೂಟ್ ಆಗಿರುತ್ತವೆ.
Image credits: instagram
Kannada
ಹಾರ್ಟ್ ಶೇಪ್ ಸ್ಟಡ್
ಹಳೆಯ ವಿನ್ಯಾಸಗಳಲ್ಲೇ ಹಾರ್ಟ್ ಶೇಪ್ ಸ್ಟಡ್‌ಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿವೆ. ಈ ಸ್ಟಡ್‌ಗಳಲ್ಲಿ ನೀವು ವಿಭಿನ್ನ ಹಾಗೂ ಆಕರ್ಷಕ ಡಿಸೈನ್‌ಗಳನ್ನು ಖರೀದಿಸಬಹುದು.