ಸಣ್ಣ ಸೊಂಟಕ್ಕೆ ಗೋಲ್ಡ್ ಪ್ಲೇಟೆಡ್ ಚೈನ್, 7 ಡಿಸೈನ್‌ಗಳಲ್ಲಿ ನೀವೂ ಮಿಂಚಿ!
ಸೊಂಟದ ಪಟ್ಟಿಯ ಫ್ಯಾಷನ್ ಮತ್ತೆ ಬಂದಿದೆ. ಸೀರೆಗಷ್ಟೇ ಅಲ್ಲ, ಜೀನ್ಸ್, ಸ್ಕರ್ಟ್‌ಗಳ ಮೇಲೂ ಇದನ್ನು ಧರಿಸಬಹುದು. ಇಲ್ಲಿವೆ 7 ಬಗೆಯ ಗೋಲ್ಡ್ ಪ್ಲೇಟೆಡ್ ಹಿಪ್ ಚೈನ್ ಡಿಸೈನ್‌ಗಳು.
fashion Apr 15 2026
Author: Naveen Kodase Image Credits:gemini AI