ಸಾವಿರಾರು ರೂಪಾಯಿ ಖರ್ಚು ಮಾಡದೆ, ಕೇವಲ 2 ರೂ.ಗೆ ಸಿಗುವ ಕಾಫಿ ಪುಡಿಯಿಂದ ನಿಮ್ಮ ಮುಖದ ಕಲೆ ಹಾಗೂ ಸುಕ್ಕುಗಳನ್ನು ಹೋಗಲಾಡಿಸಿ.
ಕಾಫಿ ಪುಡಿ:1 ಚಮಚ.ನಿಂಬೆ ರಸ ಅಥವಾ ಮೊಸರು: ಅರ್ಧ ಚಮಚ (ಚರ್ಮ ಸೂಕ್ಷ್ಮವಾಗಿದ್ದರೆ ಮೊಸರು ಬಳಸಿ).
ಕಾಫಿ ಪುಡಿ ಮತ್ತು ನಿಂಬೆ ರಸ (ಅಥವಾ ಮೊಸರು) ಸೇರಿಸಿ ಚೆನ್ನಾಗಿ ಕಲಸಿ. ಮುಖ ತೊಳೆದು ಒಣಗಿಸಿ, ನಂತರ ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15-20 ನಿಮಿಷ ಹಾಗೆಯೇ ಬಿಡಿ.
ಮೆಲ್ಲಗೆ ಮಸಾಜ್ ಮಾಡುತ್ತಾ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
ಕಪ್ಪು ಕಲೆ, ಮೊಡವೆ ಕಡಿಮೆಯಾಗುತ್ತೆ.ಸುಕ್ಕುಗಳು ಮಾಯವಾಗಿ ಚರ್ಮ ಬಿಗಿಯಾಗುತ್ತದೆ.ಸತ್ತ ಕೋಶಗಳು ದೂರವಾಗಿ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.
ಮೊದಲು ಸ್ವಲ್ಪ ಹಚ್ಚಿ ನೋಡಿ (ಪ್ಯಾಚ್ ಟೆಸ್ಟ್), ಚರ್ಮಕ್ಕೆ ಹೊಂದಿಕೆಯಾದರೆ ಮಾತ್ರ ಮುಂದುವರಿಸಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಒಂದೆರಡು ಬಾರಿ ಬಳಸಿ.
ಚಿಕ್ಕ ಕೂದಲಲ್ಲೂ ಉದ್ದ, ದಪ್ಪ ಕಾಣುವ ಬಬಲ್ ಪೋನಿಟೇಲ್! ಈ 6 ಸ್ಟೆಪ್ಸ್ ಫಾಲೋ ಮಾಡಿ
ಸ್ಟೈಲಿಶ್ ಆಗಿ ಕಾಣೋಕೆ ಇಲ್ಲಿದೆ ನೋಡಿ ಲೇಟೆಸ್ಟ್ ಗೋಲ್ಡ್ ಸ್ಟಡ್ ಮೂಗುತಿ ಡಿಸೈನ್ಸ್
ಒಂದೇ ಕಾಲುಂಗುರದಲ್ಲಿ ಮಲ್ಟಿ ಲೇಯರ್ ಲುಕ್! 8 ಬ್ರಾಡ್ ಬ್ಯಾಂಡ್ ಸಿಲ್ವರ್ ಡಿಸೈನ್ಸ್
ಪ್ರಿನ್ಸೆಸ್ ಕಟ್ ಬ್ಲೌಸ್ ಡಿಸೈನ್‌ಗಳು: ಇಲ್ಲಿವೆ 6 ಬ್ಯಾಕ್‌ಲೆಸ್ ವಿನ್ಯಾಸಗಳು