Kannada

ಕಾಲೇಜು ಹುಡುಗಿಯರ ಅಂದ ಹೆಚ್ಚಿಸುವ ಯೆಲ್ಲೋ ಗೋಲ್ಡ್ ಫ್ಯಾನ್ಸಿ ಓಲೆಗಳು!

ಕಾಲೇಜು ಹುಡುಗಿಯರು ಮತ್ತು ಯುವತಿಯರು ಸದಾ ಟ್ರೆಂಡಿ ಫ್ಯಾಷನ್‌ ಫಾಲೋ ಮಾಡ್ತಾರೆ. ಸದ್ಯ ಯೆಲ್ಲೋ ಗೋಲ್ಡ್ ಓಲೆಗಳು ಟ್ರೆಂಡ್‌ನಲ್ಲಿದ್ದು, ಕಡಿಮೆ ಬೆಲೆಗೆ ಸಿಗುವುದರಿಂದ ಹೆಚ್ಚು ಜನಪ್ರಿಯವಾಗಿವೆ.
Kannada

ಯೆಲ್ಲೋ ಗೋಲ್ಡ್ ಸ್ಟಡ್ ವಿತ್ ಡ್ಯಾಂಗ್ಲರ್ ಓಲೆ

ಯೆಲ್ಲೋ ಗೋಲ್ಡ್‌ನಿಂದ ಮಾಡಿದ ಈ ಓಲೆಗಳು ತುಂಬಾ ಆಕರ್ಷಕವಾಗಿವೆ. ಇದರಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಕಲ್ಲುಗಳನ್ನು ಬಳಸಲಾಗಿದೆ. ಸ್ಟಡ್ ಜೊತೆಗೆ ದೊಡ್ಡ ಗಾತ್ರದ ಕಲ್ಲಿನ ಡ್ಯಾಂಗ್ಲರ್ ಯುವತಿಯರಿಗೆ ಪರ್ಫೆಕ್ಟ್ ಆಗಿದೆ.
Image credits: pinterest
Kannada

ಯೆಲ್ಲೋ ಗೋಲ್ಡ್ ಜಾಲರ್ ಓಲೆಗಳು

ಯೆಲ್ಲೋ ಗೋಲ್ಡ್ ಜಾಲರ್ ಓಲೆಗಳು ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದ ಡಿಸೈನ್. ಸಾಂಪ್ರದಾಯಿಕ ಉಡುಗೆಗಳ ಜೊತೆಗೆ ಯಾವುದೇ ಫ್ಯೂಷನ್ ಡ್ರೆಸ್‌ಗಳೊಂದಿಗೂ ಇದನ್ನು ಸ್ಟೈಲ್ ಮಾಡಬಹುದು.
Image credits: instagram
Kannada

ಯೆಲ್ಲೋ ಗೋಲ್ಡ್ ಸ್ಟಡ್ಸ್

ಆಧುನಿಕ ಯುವತಿಯರು ತಮ್ಮ ಕಿವಿಗಳನ್ನು ಅಲಂಕರಿಸಲು ಈ ರೀತಿಯ ಯೆಲ್ಲೋ ಗೋಲ್ಡ್ ಸ್ಟಡ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇವು ನಿಮ್ಮ ವ್ಯಕ್ತಿತ್ವಕ್ಕೆ ಒಂದು ವಿಶೇಷ ಮೆರುಗು ನೀಡುತ್ತವೆ.
Image credits: instagram
Kannada

ಯೆಲ್ಲೋ ಗೋಲ್ಡ್ ಡ್ಯಾಂಗ್ಲರ್

ಈ ಓಲೆಗಳು ಹಬ್ಬ ಅಥವಾ ಮದುವೆ ಸಮಾರಂಭಗಳಿಗೆ ಪರ್ಫೆಕ್ಟ್ ಆಗಿ ಹೊಂದುತ್ತವೆ. ಡೈಮಂಡ್ ಕಟ್‌ನಲ್ಲಿ ತಯಾರಾದ ಈ ಡ್ಯಾಂಗ್ಲರ್ ಓಲೆಗಳಲ್ಲಿ ಹಳದಿ ಮತ್ತು ಬಿಳಿ ಕಲ್ಲುಗಳನ್ನು ಬಳಸಲಾಗಿದೆ.
Image credits: pinterest
Kannada

ಯೆಲ್ಲೋ ಗೋಲ್ಡ್ ಪ್ಲೇಟೆಡ್ ಕಾಶ್ಮೀರಿ ಓಲೆ

ಈ ದಿನಗಳಲ್ಲಿ ಯೆಲ್ಲೋ ಗೋಲ್ಡ್‌ನಲ್ಲಿ ಕಾಶ್ಮೀರಿ ಓಲೆಗಳು ಕೂಡಾ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಗೆಜ್ಜೆಗಳಿಂದ ಅಲಂಕರಿಸಿದ ಈ ಹೆವಿ ಓಲೆಗಳು ಸೀರೆ ಮತ್ತು ಸಲ್ವಾರ್ ಸೂಟ್‌ಗಳ ಅಂದವನ್ನು 100% ಹೆಚ್ಚಿಸುತ್ತವೆ.
Image credits: The Bling Haven/instagram
Kannada

ಯೆಲ್ಲೋ ಗೋಲ್ಡ್ ಬುಗಡಿ ಓಲೆಗಳು

ಯೆಲ್ಲೋ ಗೋಲ್ಡ್‌ನಲ್ಲಿ ತಯಾರಾದ ಬುಗಡಿ (Bugadi) ಓಲೆಗಳು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದಾಗಿದೆ. ಇದರ ವಿಶಿಷ್ಟ ವಿನ್ಯಾಸವು ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತಿದೆ. ಈ ರೀತಿಯ ಓಲೆಗಳು 800 ರೂಪಾಯಿ ಒಳಗೆ ಲಭ್ಯವಿದೆ.
Image credits: instagram

ಗೋಲ್ಡನ್ ಗ್ಲೋ ಜೊತೆ ರಿಚ್ ಲುಕ್! ಮದುಮಗಳ ಕೈಗೆ ಈ ನವರತ್ನ ಬಳೆಗಳೇ ಬೆಸ್ಟ್

ಕೇವಲ 2 ರೂ.ಗೆ ಮುಖದ ಮೇಲಿನ ಕಪ್ಪು ಕಲೆ, ಸುಕ್ಕುಗಳು ಮಾಯ

ಚಿಕ್ಕ ಕೂದಲಲ್ಲೂ ಉದ್ದ, ದಪ್ಪ ಕಾಣುವ ಬಬಲ್ ಪೋನಿಟೇಲ್! ಈ 6 ಸ್ಟೆಪ್ಸ್ ಫಾಲೋ ಮಾಡಿ

ಸ್ಟೈಲಿಶ್ ಆಗಿ ಕಾಣೋಕೆ ಇಲ್ಲಿದೆ ನೋಡಿ ಲೇಟೆಸ್ಟ್ ಗೋಲ್ಡ್ ಸ್ಟಡ್ ಮೂಗುತಿ ಡಿಸೈನ್ಸ್