ತಲೆಹೊಟ್ಟು ನಿವಾರಿಸಲು ನಮ್ಮ ಮನೆಯಲ್ಲೇ ಸಿಗುವ ಈ ಪದಾರ್ಥಗಳು ಬಹಳ ಪರಿಣಾಮಕಾರಿ.
ತೆಂಗಿನ ಎಣ್ಣೆಯು ಚರ್ಮಕ್ಕೆ ತೇವಾಂಶ ನೀಡುತ್ತದೆ. ಇದನ್ನು ಲಘುವಾಗಿ ಬಿಸಿ ಮಾಡಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.
ಮೊಸರಿನಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿವೆ. ಇದು ತಲೆಯಲ್ಲಿರುವ ಹೊಟ್ಟಿನ ಸಮಸ್ಯೆಯನ್ನು ಬೇರು ಸಮೇತ ಹೋಗಲಾಡಿಸಲು ಸಹಕಾರಿ.
ಅಲೋವೆರಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಇದು ತಲೆಯ ಚರ್ಮದ ತುರಿಕೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಸುಲಭವಾಗಿ ದೂರವಾಗುತ್ತದೆ.
ಬೇವಿನ ಎಲೆಯಲ್ಲಿ ಆಂಟಿಬ್ಯಾಕ್ಟೀರಿಯಲ್ ಗುಣಗಳು ಸಮೃದ್ಧವಾಗಿವೆ. ಬೇವಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ, 20 ನಿಮಿಷದ ನಂತರ ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
ಸಣ್ಣ ಸೊಂಟಕ್ಕೆ ಗೋಲ್ಡ್ ಪ್ಲೇಟೆಡ್ ಹಿಪ್ ಚೈನ್, ಈ 7 ಡಿಸೈನ್‌ಗಳಲ್ಲಿ ನೀವೂ ಮಿಂಚಿ!
ಕಾಲೇಜು ಹುಡುಗಿಯರ ಅಂದ ಹೆಚ್ಚಿಸುವ ಯೆಲ್ಲೋ ಗೋಲ್ಡ್ ಫ್ಯಾನ್ಸಿ ಓಲೆಗಳು!
ಗೋಲ್ಡನ್ ಗ್ಲೋ ಜೊತೆ ರಿಚ್ ಲುಕ್! ಮದುಮಗಳ ಕೈಗೆ ಈ ನವರತ್ನ ಬಳೆಗಳೇ ಬೆಸ್ಟ್
ಕೇವಲ 2 ರೂ.ಗೆ ಮುಖದ ಮೇಲಿನ ಕಪ್ಪು ಕಲೆ, ಸುಕ್ಕುಗಳು ಮಾಯ