ಚಿಕ್ಕ ವೈಟ್ ಸ್ಟೋನ್ ಹಾಗೂ ಸ್ಟಾರ್ ಕಾಂಬಿನೇಷನ್ ಇರುವ ಈ ಇಯರ್‌ರಿಂಗ್ಸ್ ಮಕ್ಕಳ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಜೊತೆಗೆ ಸ್ಟೈಲಿಶ್ ಲುಕ್ ಕೊಡುತ್ತವೆ.
ಇಂತಹ ಸಿಂಪಲ್ ಗೋಲ್ಡ್ ಸ್ಟಡ್ಸ್ ಟ್ರೆಂಡಿ ಲುಕ್ ನೀಡುತ್ತವೆ. ಕಡಿಮೆ ತೂಕದಲ್ಲಿ ಸುಂದರವಾಗಿ ಕಾಣುವ ಈ ಮಾಡೆಲ್‌ಗಳು ಚಿಕ್ಕ ಮಕ್ಕಳಿಗೆ ಚೆನ್ನಾಗಿ ಒಪ್ಪುತ್ತವೆ.
ಹಾರ್ಟ್ ಶೇಪ್‌ನಲ್ಲಿರುವ ಚಿಕ್ಕ ಇಯರ್‌ರಿಂಗ್ಸ್ ಮಕ್ಕಳಿಗೆ ಕ್ಯೂಟ್ ಲುಕ್ ನೀಡುತ್ತವೆ. ಇವು ಸಿಂಪಲ್ ಆಗಿ, ಸುಂದರವಾಗಿ ಕಾಣುತ್ತವೆ.
ಮೀನಿನ ಆಕಾರದಲ್ಲಿರುವ ಈ ಇಯರ್‌ರಿಂಗ್ಸ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತವೆ. ಕಿವಿಗೆ ಸಿಂಪಲ್ ಆಗಿ, ಮುದ್ದಾಗಿ ಕಾಣುತ್ತವೆ.
ಎಲೆಯ ವಿನ್ಯಾಸದಲ್ಲಿರುವ ಈ ಇಯರ್‌ರಿಂಗ್ಸ್ ಮಕ್ಕಳಿಗೆ ಸೂಪರ್ ಆಗಿ ಮ್ಯಾಚ್ ಆಗುತ್ತವೆ. ಇವುಗಳನ್ನು ಕಡಿಮೆ ತೂಕದಲ್ಲೂ ಖರೀದಿಸಬಹುದು.
ಪುಟ್ಟ ಟೆಡ್ಡಿ ಬೇರ್ ಆಕಾರದಲ್ಲಿರುವ ಇಯರ್‌ರಿಂಗ್ಸ್ ಮಕ್ಕಳಿಗೆ ಕ್ಯೂಟ್ ಲುಕ್ ನೀಡುತ್ತವೆ. ಇಂಥ ಡಿಸೈನ್‌ಗಳನ್ನು ಮಕ್ಕಳು ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ.
ಚಿಕ್ಕ ಮಕ್ಕಳಿಗೆ ಹೂಪ್ ಸ್ಟೈಲ್ ಇಯರ್‌ರಿಂಗ್ಸ್ ಪರ್ಫೆಕ್ಟ್ ಆಯ್ಕೆ. ಇವು ಸುಂದರವಾಗಿಯೂ ಇರುತ್ತವೆ, ಹೆಚ್ಚು ಕಾಲ ಬಾಳಿಕೆಯೂ ಬರುತ್ತವೆ.
ಚಿಕ್ಕ ಹೂವಿನ ಆಕಾರದಲ್ಲಿರುವ ಇಯರ್‌ರಿಂಗ್ಸ್ ಮಕ್ಕಳ ಕಿವಿಗೆ ಮುದ್ದಾಗಿ ಕಾಣುತ್ತವೆ. ದಿನನಿತ್ಯದ ಬಳಕೆಗೆ ಇವು ಬೆಸ್ಟ್ ಚಾಯ್ಸ್.
Pearl Earrings: ಎಥ್ನಿಕ್ ಉಡುಪುಗಳಿಗೆ ಹೇಳಿ ಮಾಡಿಸಿದ ಪರ್ಲ್ ಇಯರಿಂಗ್ಸ್ ವಿನ್ಯಾಸಗಳಿವು!
Mangalsutra Designs: ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಬೆಸ್ಟ್ ಮಂಗಳಸೂತ್ರ ಡಿಸೈನ್ಸ್
ದಪ್ಪಗಿದ್ದರೂ ತೆಳ್ಳಗೆ ಕಾಣಬೇಕೇ? ₹500 ರೊಳಗೆ ಸಿಗುವ ಈ ಸೀರೆಗಳನ್ನ ಟ್ರೈ ಮಾಡಿ
ದೀರ್ಘಕಾಲ ಬಾಳಿಕೆ ಬರುವ ಹಗುರವಾದ 1 ಗ್ರಾಂ ಬಂಗಾರದ ಕಿವಿಯೋಲೆಗಳು