Kannada

ಸ್ಲಿಮ್ ಲುಕ್ ನೀಡುವ ಸೀರೆಗಳು

ಕಡಿಮೆ ಬಜೆಟ್‌ನಲ್ಲೂ ಸಖತ್ ಸ್ಟೈಲಿಶ್ ಮತ್ತು ತೆಳ್ಳಗೆ ಕಾಣಬೇಕೇ? ಕೇವಲ 500 ರೂಪಾಯಿಗೆ ಲಭ್ಯವಿರುವ ಈ 6 ಲೇಟೆಸ್ಟ್ ಡಿಸೈನ್‌ಗಳನ್ನು ಒಮ್ಮೆ ನೋಡಿ.

Kannada

ಫ್ಲೋಯಿ ಜಾರ್ಜೆಟ್ ಅಬ್‌ಸ್ಟ್ರಾಕ್ಟ್ ಪ್ರಿಂಟ್ ಸೀರೆ

ಸೊಂಟ, ಹೊಟ್ಟೆಯ ಭಾಗ ಸ್ವಲ್ಪ ದಪ್ಪಗಿರುವವರಿಗೆ ಹಾಗೂ ಎತ್ತರ ಕಡಿಮೆ ಇರುವವರಿಗೆ ಇದು ಪರ್ಫೆಕ್ಟ್. ಈ ಹಗುರವಾದ ಸೀರೆ ದೇಹಕ್ಕೆ ಅಂಟಿಕೊಂಡು ಸ್ಲಿಮ್ ಲುಕ್ ನೀಡುತ್ತದೆ. ತೆಳುವಾದ ಬಾರ್ಡರ್ ಇದರ ಪ್ಲಸ್ ಪಾಯಿಂಟ್.

Image credits: amazon
Kannada

ಬಾರ್ಡರ್‌ಲೆಸ್ ಸಾಫ್ಟ್ ಸಿಲ್ಕ್ ಸೀರೆ

ಭುಜ, ತೋಳು ದಪ್ಪಗಿರುವವರಿಗೆ, ಸಣ್ಣಪುಟ್ಟ ಸಮಾರಂಭಗಳಿಗೆ ಗ್ರಾಂಡ್ ಲುಕ್ ಬಯಸುವವರಿಗೆ ಅತ್ಯುತ್ತಮ. ಬಾರ್ಡರ್ ಇಲ್ಲದ ಈ ಸೀರೆ ದೇಹವನ್ನು ಉದ್ದವಾಗಿ ತೋರಿಸುತ್ತದೆ. ಕಾಂಟ್ರಾಸ್ಟ್ ಬ್ಲೌಸ್ ಇದಕ್ಕೆ  ಮೆರುಗು ನೀಡುತ್ತದೆ.

Image credits: amazon
Kannada

ಸಾಫ್ಟ್ ಬನಾರಸಿ ಫ್ಲೋರಲ್ ಸೀರೆ

ಪಿಯರ್-ಶೇಪ್ ದೇಹಾಕೃತಿ ಹೊಂದಿರುವವರಿಗೆ ಚೆನ್ನಾಗಿ ಒಪ್ಪುತ್ತದೆ. ಕೇವಲ ₹500 ರೊಳಗೆ ಸಿಗುವ ಈ ಮೃದುವಾದ ಬನಾರಸಿ ಸೀರೆ ಉಬ್ಬಿಕೊಂಡಂತೆ ಕಾಣದೆ, ಡಾರ್ಕ್ ಪೀಕಾಕ್ ಬ್ಲೂ ಬಣ್ಣದಿಂದಾಗಿ ಸ್ಲಿಮ್ ಲುಕ್ ನೀಡುತ್ತದೆ.

Image credits: amazon
Kannada

ಲೈನ್ ಪ್ರಿಂಟ್ ಕ್ರೇಪ್/ಶಿಫಾನ್ ಸೀರೆ

ಆಫೀಸ್‌ಗೆ ಹೋಗುವವರಿಗೆ, ಮಾಡರ್ನ್ ಲುಕ್ ಇಷ್ಟಪಡುವ ಪ್ಲಸ್-ಸೈಜ್ ಮಹಿಳೆಯರಿಗೆ ಹೇಳಿಮಾಡಿಸಿದಂತಿದೆ. ಈ ಸೀರೆಯ ಮೇಲಿನ ಉದ್ದನೆಯ ಗೆರೆಗಳ ವಿನ್ಯಾಸವು ದೇಹವನ್ನು ಎತ್ತರವಾಗಿ ಮತ್ತು ತೆಳ್ಳಗೆ ಕಾಣುವಂತೆ ಮಾಡುತ್ತದೆ.

Image credits: amazon
Kannada

ಇಂಡಿಗೋ ಬ್ಲೂ ಸಣ್ಣ ಪ್ರಿಂಟ್ ಸೀರೆ

ದೈನಂದಿನ ಬಳಕೆ, ಟೀಚರ್ಸ್ ಅಥವಾ ಆಫೀಸ್ ವೇರ್‌ಗೆ ಆರಾಮದಾಯಕ ಸೀರೆ ಹುಡುಕುತ್ತಿರುವವರಿಗೆ ಇದು ಸೂಕ್ತ. ₹500 ರೊಳಗೆ ಸಿಗುವ ಈ ಸಣ್ಣ ಪ್ರಿಂಟ್ ಸೀರೆ ಮತ್ತು ಇಂಡಿಗೋ ಬಣ್ಣ ದಪ್ಪಗಿರುವವರಿಗೆ  ಸ್ಲಿಮ್ ಲುಕ್ ಕೊಡುತ್ತದೆ.

Image credits: amazon
Kannada

ಆಲಿವ್ ಗ್ರೀನ್ ಸಾಫ್ಟ್ ಸಿಲ್ಕ್ ಸೀರೆ

ಎತ್ತರವಾಗಿರುವ ಪ್ಲಸ್-ಸೈಜ್ ಮಹಿಳೆಯರಿಗೆ ಹಾಗೂ ಹಬ್ಬದ ದಿನಗಳಿಗೆ ಬಜೆಟ್ ಫ್ರೆಂಡ್ಲಿ ಆಯ್ಕೆಯಾಗಿದೆ. ಈ ಒಂದೇ ಬಣ್ಣದ ಸೀರೆ ಮತ್ತು ಬ್ಲೌಸ್ ಕಾಂಬಿನೇಷನ್ ದೇಹವನ್ನು ಒಂದೇ ಸಮನಾಗಿ, ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ.

Image credits: amazon

ದೀರ್ಘಕಾಲ ಬಾಳಿಕೆ ಬರುವ ಹಗುರವಾದ 1 ಗ್ರಾಂ ಬಂಗಾರದ ಕಿವಿಯೋಲೆಗಳು

Long Mangalsutra: ಸೀರೆಗಳ ಮೇಲೆ ಸುಂದರವಾಗಿ ಕಾಣುವ ಲಾಂಗ್ ಮಾಂಗಲ್ಯ ಡಿಸೈನ್ಸ್!

Necklace Designs: ಗೋಲ್ಡ್ ಹಾರಕ್ಕಿಂತಲೂ ಸ್ಟೈಲಿಶ್; ಸೀರೆಗೆ ಮ್ಯಾಚ್ ಆಗುವ ಕುಂದನ್ ನೆಕ್ಲೇಸ್‌ಗಳು!

Office Wear Sarees: ಆಫೀಸ್ ವೇರ್‌ಗೆ ಈ ಸೀರೆಗಳು ಬೆಸ್ಟ್.. ಕ್ಲಾಸಿ ಲುಕ್ ನಿಮ್ಮದಾಗಿಸಿಕೊಳ್ಳಿ