Kannada

ಗಣೇಶ ಹಬ್ಬಕ್ಕೆ ಮುದ್ದು ಮಗಳಿಗೆ ಚೆಂದದ ಸಾಂಪ್ರದಾಯಿಕ ಉಡುಗೆಗಳು

ಗಣೇಶ ಚತುರ್ಥಿ ಬರುತ್ತಿದ್ದು ನಿಮ್ಮ ಮುದ್ದು ಮಗಳಿಗೆ ಚೆಂದದ ಡ್ರೆಸ್‌ಗಳನ್ನು ಕೊಡಿಸಿ, ಹಬ್ಬದ ಸಂಭ್ರಮವನ್ನು ಡಬಲ್ ಮಾಡಿಕೊಳ್ಳಿ. ಈ ಡ್ರೆಸ್‌ಗಳು ನಿಮ್ಮ ಮಕ್ಕಳಿಗೆ ಖಂಡಿತ ಇಷ್ಟವಾಗುತ್ತವೆ.

Kannada

ಸಿಲ್ಕ್ ಲೆಹೆಂಗಾ, ಚೋಲಿ ಜೊತೆ ದುಪ್ಪಟ್ಟಾ

ಹಬ್ಬ ಅಂದ್ರೆ ಸಾಂಪ್ರದಾಯಿಕ ಡ್ರೆಸ್ ಧರಿಸಬೇಕು. ಲೆಹೆಂಗಾ ವಿಥ್ ಬ್ಲೌಸ್ ಮಕ್ಕಳ ಕ್ಯೂಟ್‌ನೆಸ್ ಲೆವೆಲ್ ಹೆಚ್ಚು ಮಾಡುತ್ತವೆ. 500 ರೂ.ಯೊಳಗೆ ಈ ಡ್ರೆಸ್‌ಗಳು ಸಿಗುತ್ತವೆ.

Image credits: Gemini
Kannada

ನೌವಾರಿ ಸೀರೆ

ಹಬ್ಬ ಅಂದ್ರೆ ಸೀರೆ. ಅದರಲ್ಲೂ ನೌವಾರಿ ಸೀರೆ ತುಂಬಾ ಟ್ರೆಡಿಷನಲ್ ಆಗಿ ಕಾಣುತ್ತೆ. ಇಂದು ನಿಮಗೆ ವಿವಿಧ ಬಣ್ಣಗಳಲ್ಲಿ ರೆಡಿಮೇಡ್ ಸೀರೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

Image credits: Gemini
Kannada

ಕುರ್ತಿ-ಪ್ಯಾಂಟ್ ಸೆಟ್

ಮಗಳಿಗೆ ಟ್ರೆಡಿಷನಲ್ ಜೊತೆ ಸ್ಟೈಲಿಶ್ ಲುಕ್ ಕೊಡಲು ಪ್ಲಾನ್ ಮಾಡಿದ್ರೆ ಕುರ್ತಿಯೊಂದಿಗೆ ಪ್ಯಾಂಟ್ ಆಯ್ಕೆ ಮಾಡಿಕೊಳ್ಳಿ. ಇಂಥಾ ಡ್ರೆಸ್ ಮಕ್ಕಳಿಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡಲ್ಲ.

Image credits: Gemini
Kannada

ಚಂದೇರಿ ಕುರ್ತಾ ಮತ್ತು ದೋತಿ

ಇತ್ತೀಚೆಗೆ ಮಕ್ಕಳಿಗೆ ಪೋಷಕರು ಚಂದೇರಿ ಕುರ್ತಾ ಮತ್ತು ದೋತಿ ಕಾಂಬಿನೇಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಈ ಡ್ರೆಸ್‌ಗಳು ಸಿಗುತ್ತವೆ.

Image credits: Gemini
Kannada

ಸಿಂಪಲ್ ಲುಕ್

ಮಕ್ಕಳು ಸಿಂಪಲ್ ಲುಕ್‌ನಲ್ಲಿಯೇ ತುಂಬಾ ಮುದ್ದಾಗಿ ಕಾಣಿಸುತ್ತಾರೆ. ಈ ರೀತಿಯ ಬಣ್ಣ ಬಣ್ಣದ ಡ್ರೆಸ್‌ಗಳಲ್ಲಿ ಮಕ್ಕಳ ಅಂದ ಮತ್ತಷ್ಟು ಹೆಚ್ಚಾಗುತ್ತದೆ.

Image credits: Gemini

Gold Earrings: ಹಾರ್ಟ್ ಶೇಪ್ ಹ್ಯಾಂಗಿಂಗ್ ಡಿಸೈನ್, ಈ ಓಲೆ ನೋಡಿದ್ರೆ ಸಾಕು ಎಲ್ಲರ ಕಣ್ಣು ನಿಮ್ಮ ಮೇಲೇ!

Gold Chain: ಜಸ್ಟ್ 3 ಗ್ರಾಂ ಚಿನ್ನದಲ್ಲಿ ಸಿಗುತ್ತೆ ಈ ಚೈನ್: ಇಲ್ಲಿವೆ ನೋಡಿ ಕ್ಯೂಟ್ ಡಿಸೈನ್‌ಗಳು

Baby Anklets: ಪುಟಾಣಿ ಪಾದಗಳಿಗೆ ಮುದ್ದಾದ ಬೆಳ್ಳಿ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!

ದಿನ ಬಳಕೆಗೆ ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!