Kannada

ಹಾರ್ಟ್ ಶೇಪ್ ಹ್ಯಾಂಗಿಂಗ್ ಡಿಸೈನ್: ನೋಡಿದವರ ನಿದ್ದೆ ಕದಿಯುತ್ತೆ ಈ ಓಲೆ!

ಹಾರ್ಟ್ ಶೇಪ್ ಇರುವ ಚಿನ್ನದ ಹ್ಯಾಂಗಿಂಗ್ ಓಲೆಗಳು ಸದ್ಯ ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿವೆ. ಇವು ನಿಮ್ಮ ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವೇ ಇಲ್ಲ.
Kannada

ಟ್ರಿಪಲ್ ಚೈನ್ ಹಾರ್ಟ್ ಶೇಪ್ ಹ್ಯಾಂಗಿಂಗ್ ಓಲೆ

ನೀವು ಪ್ರತಿದಿನ ಧರಿಸಲು ಟ್ರಿಪಲ್ ಚೈನ್ ಹಾರ್ಟ್ ಶೇಪ್ ಹ್ಯಾಂಗಿಂಗ್ ಓಲೆಗಳನ್ನು ಟ್ರೈ ಮಾಡಬಹುದು. ಈ ಹ್ಯಾಂಗಿಂಗ್ ಪ್ಯಾಟರ್ನ್ ಡಿಸೈನ್ ನಿಮಗೆ ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತದೆ.

Image credits: instagram\pinterest
Kannada

ಹಾರ್ಟ್ ಶೇಪ್ ಸೂಯಿ ದಾರ ಗೋಲ್ಡ್ ಓಲೆ

ಹಾರ್ಟ್ ಶೇಪ್ ಸೂಯಿ ದಾರ ಗೋಲ್ಡ್ ಓಲೆ ಹಾಕಿದ್ರೆ ನಿಮ್ಮ ಲುಕ್ ಸಂಪೂರ್ಣ ಬದಲಾಗುತ್ತೆ. ಇದು ನಿಮಗೆ ಸುಂದರ ಮತ್ತು ಯೂನಿಕ್ ಗೆಟಪ್ ನೀಡುತ್ತದೆ. ಈ ಡಿಸೈನ್‌ನಲ್ಲಿ ತುಂಬಾನೇ ಸೂಕ್ಷ್ಮವಾದ ಕೆತ್ತನೆ ಕೆಲಸ ಇರುತ್ತದೆ.

Image credits: instagram\pinterest
Kannada

ಮಲ್ಟಿ ಹಾರ್ಟ್ ಗೋಲ್ಡ್ ಹ್ಯಾಂಗಿಂಗ್ ಓಲೆ

ಹ್ಯಾಂಗಿಂಗ್ ಸ್ಟೈಲ್‌ನಲ್ಲಿ ನೀವು ಮಲ್ಟಿ ಹಾರ್ಟ್ ಗೋಲ್ಡ್ ಓಲೆಗಳನ್ನು ಖರೀದಿಸಬಹುದು. ಈ ಡಿಸೈನ್ ಅನ್ನು ನೀವು 10 ಗ್ರಾಂ ಚಿನ್ನದಲ್ಲಿ ಸುಲಭವಾಗಿ ಮಾಡಿಸಿಕೊಳ್ಳಬಹುದು.

Image credits: instagram\pinterest
Kannada

ಓಪನ್ ಹಾರ್ಟ್ ಬೀಡೆಡ್ ಚೈನ್ ಡಿಸೈನ್

ಹ್ಯಾಂಗಿಂಗ್ ಡಿಸೈನ್‌ನಲ್ಲಿ ನೀವು ಓಪನ್ ಹಾರ್ಟ್ ಬೀಡೆಡ್ ಚೈನ್ ಡಿಸೈನ್ ಓಲೆಗಳನ್ನು ಖರೀದಿಸಬಹುದು. ಇದನ್ನು ಹಾಕಿಕೊಂಡರೆ ನಿಮಗೆ ಖಂಡಿತವಾಗಿಯೂ ಗ್ಲಾಮರಸ್ ಲುಕ್ ಸಿಗುತ್ತದೆ.

Image credits: instagram\pinterest
Kannada

ಹಾರ್ಟ್ ಶೇಪ್ ಬೋ ಹ್ಯಾಂಗಿಂಗ್ ಓಲೆ

ಸದ್ಯದ ಟ್ರೆಂಡ್‌ಗೆ ತಕ್ಕಂತೆ ನೀವು ಹಾರ್ಟ್ ಶೇಪ್ ಬೋ ಹ್ಯಾಂಗಿಂಗ್ ಓಲೆಗಳನ್ನು ಮಾಡಿಸಿಕೊಳ್ಳಬಹುದು. ಈ ಡಿಸೈನ್ ಹಾಕಿಕೊಂಡರೆ ಖಂಡಿತವಾಗಿಯೂ ಕ್ಲಾಸಿಯಾಗಿ ಕಾಣುತ್ತೀರಿ.

Image credits: instagram\pinterest

Gold Chain: ಜಸ್ಟ್ 3 ಗ್ರಾಂ ಚಿನ್ನದಲ್ಲಿ ಸಿಗುತ್ತೆ ಈ ಚೈನ್: ಇಲ್ಲಿವೆ ನೋಡಿ ಕ್ಯೂಟ್ ಡಿಸೈನ್‌ಗಳು

Baby Anklets: ಪುಟಾಣಿ ಪಾದಗಳಿಗೆ ಮುದ್ದಾದ ಬೆಳ್ಳಿ ಗೆಜ್ಜೆ.. ಇಲ್ಲಿವೆ ಸ್ಟೈಲಿಶ್ ಡಿಸೈನ್ಸ್!

ದಿನ ಬಳಕೆಗೆ ಕೇವಲ 2 ಗ್ರಾಂ ಚಿನ್ನದ ಹೂವಿನ ಡಾಲರ್ ಡಿಸೈನ್‌ಗಳು!

Silver Bracelet: ಕಡಿಮೆ ಬಜೆಟ್‌ನಲ್ಲಿ ಬೆಳ್ಳಿ ಬ್ರೇಸ್ಲೆಟ್‌ಗಳು: ಇಲ್ಲಿವೆ ನೋಡಿ ಸೂಪರ್ ಡಿಸೈನ್ಸ್