Kannada

ಅರ್ಧ ತೊಲ ಚಿನ್ನದ ಚೈನ್, 100 ವರ್ಷ ಬಾಳಿಕೆ

ಮದುವೆಯಾಗಿ ಮನೆಗೆ ಬರುವ ಹೊಸ ಸೊಸೆಗೆ ವಿಶೇಷವಾದ ಉಡುಗೊರೆ ನೀಡಲು ಎಲ್ಲರೂ ಬಯಸುತ್ತಾರೆ. ಚಿನ್ನದ ಉಡುಗೊರೆಗಿಂತ ಉತ್ತಮವಾದುದು ಇನ್ನೊಂದಿಲ್ಲ. ಇಲ್ಲಿವೆ ಕೆಲವು ಬೆಸ್ಟ್ ಡಿಸೈನ್‌ಗಳು.
Kannada

22 ಕ್ಯಾರೆಟ್ ಚಿನ್ನದ ಚೈನ್‌ನ ವಿಶೇಷತೆ

22 ಕ್ಯಾರೆಟ್ ಚಿನ್ನದಲ್ಲಿ ಶೇ. 91.67ರಷ್ಟು ಶುದ್ಧ ಚಿನ್ನ ಇರುತ್ತದೆ. ಇದು ಹೆಚ್ಚು ಬಾಳಿಕೆ ಬರುವುದರಿಂದ ಪ್ರತಿದಿನ ಧರಿಸಲು ಅತ್ಯುತ್ತಮ ಆಯ್ಕೆಯಾಗಿದೆ. ನೀವು 5 ಗ್ರಾಂ ತೂಕದಲ್ಲಿ ಚೈನ್ ಖರೀದಿಸಬಹುದು.

Image credits: Instagram@sangamjewellers0810
Kannada

ಡಬಲ್ ಲೇಯರ್ ಚೈನ್ ಡಿಸೈನ್

ಸೊಸೆಯ ಮುಖತೋರಿಸುವ ಶಾಸ್ತ್ರಕ್ಕೆ ಸ್ವಲ್ಪ ಗ್ರಾಂಡ್ ಆಗಿ ಕಾಣುವ ಚೈನ್ ಕೊಡಬೇಕೆಂದರೆ, ಈ ರೀತಿಯ ಡಬಲ್ ಲೇಯರ್ ಚೈನ್ ಆಯ್ಕೆ ಮಾಡಬಹುದು. ಇದರ ಮಧ್ಯದಲ್ಲಿ ವೈಟ್ ಗೋಲ್ಡ್ ಮತ್ತು ಅಮೆರಿಕನ್ ಡೈಮಂಡ್ ಮಣಿಗಳನ್ನೂ ಹಾಕಲಾಗಿದೆ.
Image credits: Instagram@sangamjewellers0810
Kannada

ಬಾಕ್ಸ್ ಗೋಲ್ಡ್ ಚೈನ್

ಬಾಕ್ಸ್ ಗೋಲ್ಡ್ ಚೈನ್ ಸ್ವಲ್ಪ ಚಪ್ಪಟೆಯಾಗಿರುತ್ತದೆ, ಹಾಗಾಗಿ ನೋಡಲು ಭಾರವಾಗಿ ಕಾಣುತ್ತದೆ. ಈ ರೀತಿ ಡಿಸೈನ್ ಅನ್ನು ನೀವು ಪ್ರತಿದಿನ ಹಲವು ವರ್ಷಗಳು ಧರಿಸಬಹುದು. ಇದನ್ನು ಹಾಕಿಕೊಂಡಾಗ ತುಂಡಾಗುವ ಭಯವೂ ಇರುವುದಿಲ್ಲ.

Image credits: Instagram@sangamjewellers0810
Kannada

ಸ್ನೇಕ್ ಪ್ಯಾಟರ್ನ್ ಚೈನ್

ಅರ್ಧ ತೊಲ ಚಿನ್ನದಲ್ಲಿ ಈ ರೀತಿಯ ವಿಶಿಷ್ಟ ಡಿಸೈನ್‌ನ ಚೈನ್ ತೆಗೆದುಕೊಳ್ಳಬಹುದು. ಇದರಲ್ಲಿ ಕೊಂಡಿ ಡಿಸೈನ್‌ನ ಚೈನ್‌ಗೆ ಮುಂದೆ ಹಾವು ಮುಖದ ಪೆಂಡೆಂಟ್ ಇದೆ. ಇದರ ತುದಿಯಲ್ಲಿರುವ ಹುಕ್‌ನಿಂದ ಇದನ್ನು ಲಾಕ್ ಮಾಡಬಹುದು.

Image credits: Gemini AI
Kannada

ರೌಂಡ್ ಬೀಡ್ಸ್ ಡಿಸೈನ್ ಚೈನ್

5 ಗ್ರಾಂ ಚಿನ್ನದಲ್ಲಿ ನೀವು ಈ ರೀತಿ ಮಟರ್ ಮಾಲಾ ಡಿಸೈನ್ ಇರುವ ಚೈನ್ ಕೂಡ ತೆಗೆದುಕೊಳ್ಳಬಹುದು. ಇದರಲ್ಲಿ ಸಣ್ಣ ಮತ್ತು ದೊಡ್ಡ ಚಿನ್ನದ ಮುತ್ತುಗಳನ್ನು ಪೂರ್ತಿಯಾಗಿ ಪೋಣಿಸಲಾಗಿದೆ, ಹಿಂದೆ ಹುಕ್ ಅಳವಡಿಸಲಾಗಿದೆ.

Image credits: Instagram@dhanshi_fashion_jewellery

ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

Silver Kada Designs: ವರ್ಕಿಂಗ್ ವಿಮೆನ್‌ ಪ್ರತಿ ಲುಕ್‌ಗೂ ನೀಡುತ್ತೆ ಎಲಿಗೆಂಟ್ ಟಚ್

Gold Nosepin: ಹೆಣ್ಣಿನ ಅಂದ ಹೆಚ್ಚಿಸುತ್ತೆ ಈ 7 ಕ್ಯೂಟ್ ಚಿನ್ನದ ಮೂಗುತಿ ಡಿಸೈನ್

ಮದುವೆಗೂ ಮುನ್ನ ನಿಮ್ಮ ಭಾವಿ ಅಳಿಯನಿಗೆ ಚಿನ್ನದ ಈ ಡಿಸೈನ್ ಉಂಗುರ ಗಿಫ್ಟ್ ಕೊಡಿ!