ಶಾರ್ಪ್ ಮತ್ತು ಅಟ್ರಾಕ್ಟಿವ್ ಲುಕ್‌ಗಾಗಿ 2 ಬಣ್ಣದ ಹೂವಿನ ಗಜ್ರ ಟ್ರೈ ಮಾಡಿ ನೋಡಿ!
ಒಂದೇ ಬಣ್ಣದ ಹೂ ಮುಡಿಯುವ ಬದಲು, ಎರಡು ಬಣ್ಣದ ಹೂವುಗಳನ್ನು ಬಳಸಿ ನೋಡಿ. ಇದು ನಿಮ್ಮ ಮುಖಕ್ಕೆ ಹೊಸ ಕಳೆ ನೀಡಿ, ನಿಮ್ಮನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
fashion May 06 2026
Author: Govindaraj S Image Credits:INSTAGRAM