Kannada

ಮೊಮ್ಮಕ್ಕಳಿಗೆ 1 ಗ್ರಾಂ ಗೋಲ್ಡ್‌ನಲ್ಲಿ ಕ್ಯೂಟ್ ಉಂಗುರ

Kannada

ಸ್ಟೋನ್ ಇರುವ ಚಿನ್ನದ ಉಂಗುರ

ಈ ಚಿನ್ನದ ಉಂಗುರವನ್ನು ಪುಟ್ಟ ಕಂದಮ್ಮ ಧರಿಸಿದಾಗ, ನೋಡಲು ಲಕ್ಷ್ಮಿಯಂತೆಯೇ ಕಾಣುತ್ತಾಳೆ. ಮರೂನ್ ಬಣ್ಣದ ಕಲ್ಲು ಇರುವ ಈ ಉಂಗುರವನ್ನು ನಿಮ್ಮ ಮೊಮ್ಮಗಳಿಗೆ ತೊಡಿಸಬಹುದು.

Image credits: instagram
Kannada

ಹೂವಿನ ಡಿಸೈನ್, ಸ್ಟೋನ್ ವರ್ಕ್

ಹೂವಿನ ಆಕಾರದಲ್ಲಿ ಕಟ್ ಮಾಡಿರುವ ಈ ಉಂಗುರ ಪುಟ್ಟ ಕಂದಮ್ಮನ ಕೈಗಳಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಉಂಗುರಕ್ಕೆ ಹಸಿರು ಬಣ್ಣದ ಕಲ್ಲನ್ನು ಅಳವಡಿಸಲಾಗಿದ್ದು, ಇದು ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

Image credits: instagram
Kannada

ಹಾರ್ಟ್ ಶೇಪ್ ಡೈಮಂಡ್ ರಿಂಗ್

ನಿಮ್ಮ ಪ್ರೀತಿಯನ್ನು ತೋರಿಸುವ ಒಂದು ಚಿಕ್ಕ, ಕ್ಯೂಟ್ ಉಂಗುರ ಹುಡುಕುತ್ತಿದ್ದರೆ, ಈ ಡಿಸೈನ್ ನಿಮಗಾಗಿಯೇ ಇದೆ. ಹಾರ್ಟ್ ಶೇಪ್‌ನ ಈ ಉಂಗುರವನ್ನು ಪುಟ್ಟ ಕಂದಮ್ಮನಿಗೆ ತೊಡಿಸಿ, ಅವಳು ನಿಮ್ಮ ಹೃದಯ ಬಡಿತ ಎಂದು ಹೇಳಬಹುದು.

Image credits: instagram
Kannada

ಡಬಲ್ ಬ್ಯಾಂಡ್ ಗೋಲ್ಡ್ ರಿಂಗ್

ಈ ಡಬಲ್ ಬ್ಯಾಂಡ್ ಚಿನ್ನದ ಉಂಗುರವು ನೀಲಿ ಕಲ್ಲು ಮತ್ತು ಮುತ್ತಿನ ಡೀಟೇಲಿಂಗ್‌ನೊಂದಿಗೆ ತುಂಬಾ ಎಲಿಗೆಂಟ್ ಮತ್ತು ಆಕರ್ಷಕವಾಗಿ ಕಾಣುತ್ತದೆ. ಈ ಉಂಗುರ ಮಕ್ಕಳ ಕೈಗಳಿಗೆ ವಿಶೇಷ ಮತ್ತು ಮುದ್ದಾದ ಲುಕ್ ನೀಡುತ್ತದೆ.

Image credits: instagram
Kannada

ಟ್ವಿಸ್ಟೆಡ್ ಹಾರ್ಟ್ ಶೇಪ್ ರಿಂಗ್

ಈ ಗೋಲ್ಡ್ ಟೋನ್ ಉಂಗುರವು ತುಂಬಾ ಸುಂದರ, ಸೂಕ್ಷ್ಮ ವಿನ್ಯಾಸ ಹೊಂದಿದೆ. ಇದರಲ್ಲಿ ನೀಲಿ ಕಲ್ಲು ಮತ್ತು ಮುತ್ತಿನ ಕಾಂಬಿನೇಷನ್ ಒಂದು ವಿಶಿಷ್ಟ ನೋಟ ನೀಡುತ್ತದೆ. ಪುಟ್ಟ ಮಕ್ಕಳಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: instagram

ಹೂವಿನ ಡ್ರೆಸ್, ಪಚ್ಚೆ ಹಾರ: ದಿಶಾ ಪಟಾನಿಗೂ ಟಕ್ಕರ್ ಕೊಟ್ಟ ಇಶಾ ಅಂಬಾನಿ!

ಹುಡುಗಿಯರ ಕಾನ್ಫಿಡೆನ್ಸ್ ಹೆಚ್ಚಿಸುತ್ತೆ ಈ ಓಲೆ! ಇಲ್ಲಿವೆ 6 ಫ್ಯಾನ್ಸಿ ಇಯರಿಂಗ್ಸ್

ಕಾಲ್ಗೆಜ್ಜೆ ಬೆಳ್ಳಿಯದ್ದೇ ಯಾಕೆ ಹಾಕ್ತಾರೆ? ಚಿನ್ನದ ಕಾಲ್ಗೆಜ್ಜೆ ಯಾಕೆ ಹಾಕಲ್ಲ?

ಸದಾ ಟ್ರೆಂಡ್‌ನಲ್ಲಿರುವ ದಕ್ಷಿಣ ಭಾರತದ ತಾಳಿ ಡಿಸೈನ್‌ಗಳಿವು!