Kannada

ಎವರ್‌ಗ್ರೀನ್ ಲುಕ್

ದಕ್ಷಿಣ ಭಾರತದ ತಾಳಿ ವಿನ್ಯಾಸಗಳು ಸದಾ ಟ್ರೆಂಡ್‌ನಲ್ಲಿರುತ್ತವೆ. ಇಲ್ಲಿವೆ ಕೆಲವು ಲೇಟೆಸ್ಟ್ ಡಿಸೈನ್‌ಗಳು.
Kannada

ಲಾಂಗ್ ಚೈನ್ ಜೊತೆ

ಸಂಪ್ರದಾಯ ಮತ್ತು ಫ್ಯಾಷನ್ ಎರಡನ್ನೂ ಇಷ್ಟಪಡುವವರಿಗೆ  ದಕ್ಷಿಣ ಭಾರತದ ಈ ಲಾಂಗ್  ಚೈನ್‌ ಜೊತೆಗಿರುವ ತಾಳಿ ಬೆಸ್ಟ್. ಸಾಂಪ್ರದಾಯಿಕ ಸೀರೆಗಳ ಮೇಲೆ ಇದು ಅದ್ಭುತವಾಗಿ ಕಾಣಿಸುತ್ತದೆ.  

Image credits: instagram
Kannada

ಮುತ್ತಿನ ಸರದ ಜೊತೆ ಚಿನ್ನದ ತಾಳಿ

ಮುತ್ತಿನ ಸರದ ಜೊತೆ ಚಿನ್ನದ ತಾಳಿ ಇರುವ ಈ ಡಿಸೈನ್ ನವವಧುವರರಿಗೆ ಹೇಳಿ ಮಾಡಿಸಿದ್ದು. ಸಿಂಪಲ್ ಡಿಸೈನ್‌ಗಿಂತ ಸ್ವಲ್ಪ ಭಿನ್ನವಾಗಿ ಏನಾದರೂ ಟ್ರೈ ಮಾಡಬೇಕು ಎನ್ನುವವರು ಇದನ್ನು ಆಯ್ಕೆ ಮಾಡಬಹುದು. 

Image credits: instagram
Kannada

ತೆಳುವಾದ ಡಿಸೈನ್

ಇದನ್ನು ಕೇವಲ 5 ಗ್ರಾಂ ಚಿನ್ನದಲ್ಲಿ ಮಾಡಿಸಬಹುದು. ತೆಳುವಾದ ಸ್ನೇಕ್ ಚೈನ್, ಮುತ್ತಿನ ಪೋಣಿಸುವಿಕೆ, ಎರಡು ಸಣ್ಣ ತಾಳಿ ಲಾಕೆಟ್‌ಗಳಿವೆ. ದಿನನಿತ್ಯದ ಬಳಕೆಗೆ 22 ಕ್ಯಾರೆಟ್ ಚಿನ್ನದಲ್ಲಿ  ಮಾಡಿಸಿಕೊಳ್ಳುವುದು ಉತ್ತಮ.

Image credits: instagram
Kannada

ಹೊಸ ಫ್ಯಾನ್ಸಿ ಚಿನ್ನದ ತಾಳಿ

ಮುತ್ತುಗಳನ್ನು ಟ್ವಿಸ್ಟೆಡ್ ಮಾದರಿಯಲ್ಲಿ ಚಿನ್ನದ ಗುಂಡುಗಳೊಂದಿಗೆ ಜೋಡಿಸಲಾಗಿದೆ. ಜೊತೆಗೆ, 10 ಗ್ರಾಂ ತೂಕದ ಫಿಲಿಗ್ರಿ ಕೆಲಸವಿರುವ ಚಿನ್ನದ ಲಾಕೆಟ್ ಅಂದವನ್ನು ಹೆಚ್ಚಿಸಿದೆ. ಅಕ್ಕಸಾಲಿಗರ ಬಳಿ ಈ ರೀತಿ  ಮಾಡಿಸಬಹುದು.

Image credits: instagram
Kannada

ನಾಣ್ಯ ಶೈಲಿಯ ತಾಳಿ

ಶಾರ್ಟ್ ಮಾಂಗಲ್ಯದಲ್ಲಿ ಸಾಂಪ್ರದಾಯಿಕ ಟಚ್ ಬೇಕಿದ್ದರೆ ಈ ನಾಣ್ಯ ಶೈಲಿಯ ತಾಳಿಯನ್ನು ಆಯ್ಕೆ ಮಾಡಿ. ಇದರಲ್ಲಿ ಸಣ್ಣ ತಾಳಿ ಲಾಕೆಟ್‌ ಅನ್ನು ಸಿಲಿಂಡರ್ ಚೈನ್ ಜೊತೆ ಜೋಡಿಸಲಾಗಿದೆ. ಇದು ಟ್ರೆಂಡಿ ಲುಕ್ ನೀಡುತ್ತದೆ.

Image credits: instagram
Kannada

ಹವಳದ ಡಿಸೈನ್ ತಾಳಿ

ಹವಳದ ತಾಳಿ ಬಾಳಿಕೆಗೆ ಹೆಸರುವಾಸಿಯಾಗಿದ್ದು, ಹವಳ, ಮುತ್ತುಗಳಿಂದ ಕೂಡಿದೆ. ಇದರಲ್ಲಿ ಮೂರು ವಿಭಿನ್ನ ಚಿನ್ನದ ಪೆಂಡೆಂಟ್‌ಗಳಿವೆ. ಸಂಪ್ರದಾಯ ಮತ್ತು ಫ್ಯಾಷನ್ ಎರಡನ್ನೂ ಬಯಸುವವರು ಆಯ್ಕೆ ಮಾಡಬಹುದು.

Image credits: instagram
Kannada

ಮಾಡರ್ನ್ ಡಿಸೈನ್

ಇದು ಆಧುನಿಕ ಚಿನ್ನದ ಚೈನ್‌ನಲ್ಲಿರುವ ಮಾಂಗಲ್ಯ ಬ್ರೇಸ್ಲೆಟ್. ಸಣ್ಣ ಸಣ್ಣ ಪೆಂಡೆಂಟ್‌ಗಳನ್ನು ಚೈನ್‌ನ ಮಧ್ಯದಲ್ಲಿ ಪೋಣಿಸಲಾಗಿದೆ. ಈ ವಿನ್ಯಾಸವು ಭದ್ರತೆ ಮತ್ತು ಸುರಕ್ಷತೆಯ ಭರವಸೆ ನೀಡುತ್ತದೆ.
Image credits: instagram

Nose Cuff: ವಧುವಿಗೆ ಎಲಿಗೆಂಟ್ ಲುಕ್ ನೀಡುವ 6 ಬ್ರೈಡಲ್ ನೋಸ್ ಕಫ್ ಡಿಸೈನ್‌ಗಳು!

ಆಲಿಯಾ ಭಟ್ ಹೇರ್‌ಸ್ಟೈಲ್‌ ಟ್ರೈ ಮಾಡಿ; ಎಲ್ಲರೂ ನಿಮ್ಮನ್ನೇ ನೋಡೋದು ಗ್ಯಾರಂಟಿ!

ಹೀರೋಯಿನ್ ತರ ಕಾಣ್ಬೇಕಾ? ಬಂಜಾರ ಜುಮ್ಕಾ ಧರಿಸಿ ನೋಡಿ

ಬರೀಗೈಲಿ ಪ್ರಪೋಸ್ ಮಾಡ್ಬೇಡಿ, ಕಡಿಮೆ ಬಜೆಟ್‌ನಲ್ಲೇ ಸಿಗುವ ಈ 7 ಗಿಫ್ಟ್ ಕೊಡಿ