ಹುಡುಗಿಯರಿಗಾಗಿ 6 ಫ್ಯಾನ್ಸಿ ವಿಂಗ್ ಇಯರಿಂಗ್ಸ್
ಅಮೆರಿಕನ್ ಡೈಮಂಡ್ ವಿಂಗ್ ಇಯರಿಂಗ್ಸ್ ಧರಿಸಿ ಫ್ರೀಡಂ ಫೀಲ್ ಪಡೆಯಿರಿ. ಈ ರೀತಿಯ ಓಲೆಗಳು ನಿಮ್ಮ ಮುಖಕ್ಕೆ ವಿಶೇಷವಾದ ಹೊಳಪನ್ನು ನೀಡುತ್ತವೆ.
ಜರ್ಕನ್ ವಿಂಗ್ ಇಯರಿಂಗ್ಸ್ ನೋಡಲು ವಜ್ರದಂತೆಯೇ ಹೊಳೆಯುತ್ತವೆ. ವೆಸ್ಟರ್ನ್ ಡ್ರೆಸ್‌ಗಳ ಜೊತೆ ಈ ವಿಂಗ್ ಸ್ಟಡ್ ಧರಿಸಿ ಸಿದ್ಧರಾಗಿ.
ಹೆವಿ ಲುಕ್ ನೀಡುವ ಈ ವಿಂಗ್ ಇಯರಿಂಗ್ಸ್ ಅನ್ನು ಸ್ಟೇಟ್‌ಮೆಂಟ್ ಜ್ಯುವೆಲರಿಯಾಗಿ ಧರಿಸಿ. ಇದು ನಿಮ್ಮ ಮುಖದ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ.
ವಿಶೇಷ ಸಂದರ್ಭಗಳಲ್ಲಿ ನೀವು ಗೋಲ್ಡ್ ಪ್ಲೇಟೆಡ್ ಡಿಸೈನ್‌ನ ವಿಂಗ್ ಇಯರಿಂಗ್ಸ್ ಧರಿಸಿ ಮಿಂಚಬಹುದು. ಇವು ನೋಡಲು ತುಂಬಾನೇ ಹೆವಿಯಾಗಿ ಕಾಣಿಸುತ್ತವೆ.
ಚಿಟ್ಟೆಯ ರೆಕ್ಕೆಯ ಆಕಾರದಲ್ಲಿರುವ ಈ ವಿಂಗ್ ಇಯರಿಂಗ್ಸ್ ಅನ್ನು ಸ್ಟಡ್ ರೀತಿ ಧರಿಸಬಹುದು. ಇದರ ಹೆವಿ ಲುಕ್ ನಿಮಗೆ ರಾಯಲ್ ಫೀಲ್ ಕೊಡುತ್ತದೆ.
ನೀವು ಕೇವಲ 50 ರಿಂದ 100 ರೂಪಾಯಿ ಖರ್ಚು ಮಾಡಿದರೆ, ಈ ಕಲರ್‌ಫುಲ್ ಲಟ್ಕನ್ ವಿಂಗ್ ಇಯರಿಂಗ್ಸ್ ಸುಲಭವಾಗಿ ಖರೀದಿಸಬಹುದು. ಇದನ್ನು ಯಾವುದೇ ಡ್ರೆಸ್ ಜೊತೆ ಮ್ಯಾಚ್ ಮಾಡಬಹುದು.
ಕಾಲ್ಗೆಜ್ಜೆ ಬೆಳ್ಳಿಯದ್ದೇ ಯಾಕೆ ಹಾಕ್ತಾರೆ? ಚಿನ್ನದ ಕಾಲ್ಗೆಜ್ಜೆ ಯಾಕೆ ಹಾಕಲ್ಲ?
ಸದಾ ಟ್ರೆಂಡ್‌ನಲ್ಲಿರುವ ದಕ್ಷಿಣ ಭಾರತದ ತಾಳಿ ಡಿಸೈನ್‌ಗಳಿವು!
Nose Cuff: ವಧುವಿಗೆ ಎಲಿಗೆಂಟ್ ಲುಕ್ ನೀಡುವ 6 ಬ್ರೈಡಲ್ ನೋಸ್ ಕಫ್ ಡಿಸೈನ್‌ಗಳು!
ಆಲಿಯಾ ಭಟ್ ಹೇರ್‌ಸ್ಟೈಲ್ ಟ್ರೈ ಮಾಡಿ; ಎಲ್ಲರೂ ನಿಮ್ಮನ್ನೇ ನೋಡೋದು ಗ್ಯಾರಂಟಿ!