Kannada

Moti Mala: ಬಿಳಿ ಮುತ್ತು ಸೈಡಿಗೆ, ಕಲರ್‌ಫುಲ್ ಮಣಿಸರಕ್ಕೆ ಈಗ ಫುಲ್ ಡಿಮ್ಯಾಂಡ್!

ಸಾಂಪ್ರದಾಯಿಕ ಬಿಳಿ ಮುತ್ತಿನ ಸರಗಳಿಗಿಂತ ಈಗ ಬಣ್ಣಬಣ್ಣದ ಮಣಿಸರಗಳು ಹೆಚ್ಚು ಗಮನ ಸೆಳೆಯುತ್ತಿವೆ. ಫ್ಯಾಷನ್ ಲೋಕದಲ್ಲಿ ಇದೊಂದು ಹೊಸ ಅಲೆಯನ್ನೇ ಸೃಷ್ಟಿಸಿದೆ.
Kannada

ಮಾಡರ್ನ್ ಟ್ವಿಸ್ಟ್ ಜೊತೆ ಕೆಂಪು ಮಣಿಸರ

ಕಪ್ಪು ಬಣ್ಣದ ವೆಸ್ಟರ್ನ್ ಡ್ರೆಸ್ ಅಥವಾ ಫ್ಯೂಷನ್ ಔಟ್‌ಫಿಟ್‌ಗಳ ಜೊತೆ ಈ ರೀತಿಯ ಕೆಂಪು ಮಣಿಸರ ಧರಿಸಿದರೆ ಸಖತ್ ಆಗಿ ಕಾಣುತ್ತೆ. ಇದರಲ್ಲಿ ಗೋಲ್ಡನ್ ಟಚ್ ಕೂಡ ಇದೆ.

Image credits: pinterest
Kannada

ಲೇಯರ್ಡ್ ಮಲ್ಟಿಕಲರ್ ಮಣಿಸರ

ಲೇಯರ್ಡ್ ನೆಕ್ಲೇಸ್ ಇಷ್ಟಪಡುವವರಿಗೆ ಈ ಡಿಸೈನ್ ಹೇಳಿ ಮಾಡಿಸಿದ್ದು. ಇದರಲ್ಲಿ ಕಪ್ಪು ಮಣಿಗಳ ಜೊತೆ ಬೇರೆ ಬಣ್ಣದ ಮಣಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಬಳಸಲಾಗಿದೆ. ಪಾರ್ಟಿಗಳಿಗೆ ಇದು ಪರ್ಫೆಕ್ಟ್.

Image credits: pinterest
Kannada

ಬ್ಲೂ ಬೀಡ್ಸ್ ಅಡ್ಜಸ್ಟಬಲ್ ನೆಕ್ಲೇಸ್

ನೀಲಿ ಬಣ್ಣದ ಮಣಿಗಳ ಜೊತೆ ಚಿಕ್ಕ ಚಿಕ್ಕ ಗೋಲ್ಡನ್ ಮುತ್ತುಗಳನ್ನು ಸೇರಿಸಲಾಗಿದೆ. ನಿಮ್ಮ ವೆಸ್ಟರ್ನ್ ಡ್ರೆಸ್‌ಗಳ ಜೊತೆ ಇದನ್ನು ಧರಿಸಿ ಮಾಡರ್ನ್ ಲುಕ್ ಪಡೆಯಬಹುದು.

Image credits: pinterest
Kannada

ಅಗಲವಾದ ಪಟ್ಟಿಯ ಮಣಿಸರ

ನಿಮಗೆ ವಿಭಿನ್ನ ಮತ್ತು ರಾಯಲ್ ಲುಕ್ ಬೇಕಿದ್ದರೆ, ಈ ತರಹದ ಅಗಲವಾದ ಪಟ್ಟಿಯ ಮಣಿಸರವನ್ನು ನಿಮ್ಮ ಜ್ಯುವೆಲರಿ ಬಾಕ್ಸ್‌ನಲ್ಲಿ ಸೇರಿಸಿಕೊಳ್ಳಿ. ನೀಲಿ ಮುತ್ತು ಮತ್ತು ಗೋಲ್ಡನ್ ವೈರ್‌ನಿಂದ ಇದನ್ನು ತಯಾರಿಸಲಾಗಿದೆ.

Image credits: pinterest
Kannada

ಡಬಲ್ ಲೇಯರ್ ಬೀಡ್ಸ್ ಸರ

ಇನ್ಫಿನಿಟಿ ಹುಕ್ ಡಿಸೈನ್ ಇರುವ ಈ ಡಬಲ್ ಲೇಯರ್ ಸರದಲ್ಲಿ ಗೋಲ್ಡನ್ ಬೀಡ್ಸ್ ಮತ್ತು ಗಾಜಿನ ಮಣಿಗಳನ್ನು ಬಳಸಲಾಗಿದೆ. ವೆಸ್ಟರ್ನ್ ಔಟ್‌ಫಿಟ್‌ಗಳ ಜೊತೆ ಇದನ್ನು ಸ್ಟೈಲ್ ಮಾಡಬಹುದು.

Image credits: instagram
Kannada

ಬ್ಲ್ಯಾಕ್ & ಗೋಲ್ಡನ್ ಕ್ರಿಸ್ಟಲ್ ಲೇಯರ್ಡ್ ನೆಕ್ಲೇಸ್

ನಿಮ್ಮ ಲುಕ್‌ಗೆ ಸ್ವಲ್ಪ ಹೆವಿ ಟಚ್ ನೀಡಬೇಕಿದ್ದರೆ, ಈ ಕ್ರಿಸ್ಟಲ್ ಬೀಡ್ಸ್ ಲೇಯರ್ಡ್ ನೆಕ್ಲೇಸ್ ಟ್ರೈ ಮಾಡಬಹುದು. 300-500 ರೂಪಾಯಿಗಳಲ್ಲಿ ಈ ಡಿಸೈನ್‌ನ ನೆಕ್ಲೇಸ್‌ಗಳು ಸಿಗುತ್ತವೆ.

Image credits: instagram

ಮುಖದ ಜೊತೆ ಕೈಗಳೂ ಶೈನ್‌ ಆಗಬೇಕಾ? ಟ್ರೈ ಮಾಡಿ ಈ 6 ಮಿರರ್‌ ಬಳೆ ಡಿಸೈನ್

ಅಮ್ಮನಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್, 6 ಬನಾರಸಿ ಸೀರೆ ಡಿಸೈನ್‌ಗಳನ್ನು ನೋಡಿ!

ಡ್ರೆಸ್‌ಗೆ ಮ್ಯಾಚ್ ಆಗೋ 6 ಹೇರ್ ಆಕ್ಸೆಸರೀಸ್: ಸೌಂದರ್ಯ ಡಬಲ್ ಆಗೋದು ಗ್ಯಾರಂಟಿ!

Saree Reuse: ಹರಿದ ಹಳೆಯ ಕಾಟನ್ ಸೀರೆಯಿಂದ 100 ರೂ.ಗೆ ಹೊಲಿಸಿ ಸಮ್ಮರ್ ಡ್ರೆಸ್!