ಮುಗ್ಧ ಮುಖ, ಸಖತ್ ಸ್ಟೈಲ್! ಕಾಜಲ್ ಸೂಟ್ ಕಲೆಕ್ಷನ್‌ನಿಂದ ಸ್ಫೂರ್ತಿ ಪಡೆಯಿರಿ
ನಟಿ ಕಾಜಲ್ ಅಗರ್ವಾಲ್ ಮುಗ್ಧ ಸೌಂದರ್ಯಕ್ಕೆ ಹೆಸರುವಾಸಿ. ಆದರೆ ಅವರ ಫ್ಯಾಷನ್ ಸೆನ್ಸ್ ಕೂಡಾ ಅಷ್ಟೇ ಅದ್ಭುತವಾಗಿದೆ. ಅವರ ವಾರ್ಡ್‌ರೋಬ್‌ನಲ್ಲಿರುವ ಕೆಲವು ಸೂಟ್ ಡಿಸೈನ್‌ಗಳು ಇಲ್ಲಿವೆ.
fashion Apr 17 2026
Author: Govindaraj S Image Credits:sayali_vidya@instagram