Kannada

ಕೇವಲ 1 ಗ್ರಾಂನಲ್ಲಿ ಸಿಗುವ ಕ್ಯೂಟ್ ರಿಂಗ್ಸ್.. ಡೈಲಿವೇರ್‌ಗೆ ಸೂಪರ್

ಈ ರೀತಿಯ ಉಂಗುರಗಳು ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತವೆ. ಹುಡುಗಿಯರ ಬೆರಳುಗಳಿಗೆ ಇಂತಹ ರಿಂಗ್‌ಗಳು ಕ್ಲಾಸಿ ಲುಕ್ ನೀಡುತ್ತವೆ.
Kannada

ಫ್ಲವರ್ ಡಿಸೈನ್ ರಿಂಗ್..

ಕಡಿಮೆ ತೂಕದಲ್ಲಿ ಸಿಗುವ ಇಂತಹ ಉಂಗುರಗಳು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತವೆ. ಈ ರೀತಿಯ ಹೂವಿನ ವಿನ್ಯಾಸದ ಉಂಗುರಗಳು ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತವೆ.
Image credits: pinterest
Kannada

ಹಾರ್ಟ್ ಶೇಪ್ ರಿಂಗ್...

ಹುಡುಗಿಯರು ಇಷ್ಟಪಡುವ ಉಂಗುರಗಳ ಡಿಸೈನ್‌ಗಳಲ್ಲಿ ಇದು ಮುಂಚೂಣಿಯಲ್ಲಿದೆ. ಸಿಂಪಲ್ ಆಗಿ ಒಂದು ಹಾರ್ಟ್ ಇದ್ದರೂ, ಅದು ಕೈಬೆರಳುಗಳಿಗೆ ವಿಶೇಷ ಅಂದ ನೀಡುತ್ತದೆ.
Image credits: chatGPT
Kannada

ಲೆಟರ್ ರಿಂಗ್..

ನಿಮ್ಮ ಹೆಸರಿನ ಮೊದಲ ಅಕ್ಷರ ಬಳಸಿ ಈ ರೀತಿಯ ಉಂಗುರಗಳನ್ನು ಕಸ್ಟಮೈಸ್ ಮಾಡಿಸಿಕೊಳ್ಳಬಹುದು. ಇವು ಒಂದು ಗ್ರಾಂನಲ್ಲೇ ಸುಲಭವಾಗಿ ಲಭ್ಯವಾಗುತ್ತವೆ.
Image credits: chatGPT
Kannada

ಬಟರ್‌ಫ್ಲೈ ಉಂಗುರ...

ಎರಡು ತೆಳುವಾದ ಲೇಯರ್‌ಗಳ ಉಂಗುರದ ಮೇಲೆ ಕ್ಯೂಟ್ ಬಟರ್‌ಫ್ಲೈ ವಿನ್ಯಾಸವಿದೆ. ಸಣ್ಣ ಸಣ್ಣ ಹರಳುಗಳಿಂದ ಇದು ಇನ್ನಷ್ಟು ಸುಂದರವಾಗಿ ಕಾಣುತ್ತದೆ.
Image credits: Gemini AI
Kannada

ಲೈಟ್ ವೈಟ್ ಡಿಸೈನ್

ಈ ರೀತಿಯ ಉಂಗುರ ಕೂಡ ತುಂಬಾ ಕಡಿಮೆ ತೂಕದಲ್ಲಿ ಲಭ್ಯವಿದೆ. ಪಾರ್ಟಿಗಳಿಗೆ ಇಂತಹ ಉಂಗುರಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: Gemini AI
Kannada

ಸಿಂಗಲ್ ಸ್ಟೋನ್ ರಿಂಗ್..

ಒಂದೇ ಒಂದು ಹರಳಿರುವ ಈ ಉಂಗುರ ಕೈಬೆರಳುಗಳಿಗೆ ಚಂದದ ಲುಕ್ ನೀಡುತ್ತದೆ. ಬೇಕಿದ್ದರೆ ಇದನ್ನು ಡೈಮಂಡ್‌ನಲ್ಲೂ ಮಾಡಿಸಿಕೊಳ್ಳಬಹುದು.
Image credits: chatGPT

ಭಾರೀ ಟ್ರೆಂಡ್‌ನಲ್ಲಿರುವ ಬೆಳ್ಳಿಯ ಕೈ-ಕಡಗಗಳು; ನೀವು ನೋಡಿದ್ರೆ ಫಿದಾ ಆಗ್ತೀರಾ!

Floral Earrings: ಫ್ಲೋರಲ್ ಸ್ಟಡ್ ಕಿವಿಯೋಲೆಗಳ ಅಂದದ ಡಿಸೈನ್‌ಗಳು: ನೋಡಿದ್ರೆ ಖುಷಿಯಾಗೋದು ಗ್ಯಾರಂಟಿ!

ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!

Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ